ಶುಕ್ರದೆಸೆನ್ಯೂಸ್ ದಾವಣಗೆರೆ: ದಾವಣಗೆರೆ ಕ್ರೈಂ ನ್ಯೂಸ್

ಪರಪುರುಷನೊಂದಿಗೆ ಪತ್ನಿ ಓಡಿ ಹೋಗಿದ್ದಕ್ಕೆ ಮನನೊಂದು ನವವಿವಾಹಿತ ಅತ್ಮಹತ್ಯೆ

ಮದುವೆಯಾಗಿ ಎರಡುವರೆ ತಿಂಗಳಿಗೆ ನವ ವಿವಾಹಿತ ಆತ್ಮಹತ್ಯೆ

ದಾವಣಗೆರೆ ತಾಲೂಕು ಗುಮ್ಮನೂರು ಗ್ರಾಮದಲ್ಲಿ ಘಟನೆ

ಹರೀಶ್(32) ಆತ್ಮಹತ್ಯೆ ಮಾಡಿಕೊಂಡು ದುರ್ದೈವಿ

ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ

ಮದುವೆಯಾಗಿ ಎರಡುವರೆ ತಿಂಗಳಲ್ಲಿ ಹೆಂಡತಿ ಪರ ಪುರುಷನೊಂದಿಗೆ ಓಡಿ ಹೋಗಿದ್ದ ಪತ್ನಿ

ಕುಮಾರ್ ಎನ್ನುವ ಯುವಕನ ಜೊತೆ ಓಡಿ ಹೋಗಿದ್ದ ಪತ್ನಿ ಸರಸ್ಪತಿ

ಅಲ್ಲದೆ ಹರೀಶ್ ಮೇಲೆ ಇಲ್ಲ ಸಲ್ಲದ ಆರೋಪ ಮತ್ತು ಪ್ರಾಣ ಬೆದರಿಕೆ ಹಾಕಿದ್ದ ಪತ್ನಿ ಸರಸ್ವತಿ

ಇದರಿಂದ ಮನನೊಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂ‌ಡ ಹರೀಶ್

ತನ್ನ ಸಾವಿಗೆ ಹೆಂಡತಿ, ಅತ್ತೆ ಮಾವ ಹಾಗೂ ಹೆಂಡತಿಯನ್ನ ಕರೆದುಕೊಂಡು ಹೋದ ಯುವಕನೇ ಕಾರಣ ಎಂದು ಬರೆದಿಟ್ಟು ಆತ್ಮಹತ್ಯೆ

ತನ್ನ ಅಂತ್ಯ ಸಂಸ್ಕಾರವನ್ನ ಬಸವ ಧರ್ಮ ಪ್ರಕಾರವಾಗಿ ನೆರವೇರಿಸುವಂತೆ ಡೆತ್ ನೋಟ್ ನಲ್ಲಿ ಬರೆದಿಟ್ಟು ಆತ್ಮಹತ್ಯೆ

ಪತ್ನಿ ಪರ ಪುರುಷನ ಜೊತೆ ಓಡಿ ಹೋಗಿದ್ದಕ್ಕೆ ಪತಿ ಅತ್ಮಹತ್ಯೆ ಪ್ರಕರಣ

ಹರೀಶ್ ಸಾವನ್ನಪ್ಪಿದ್ದನ್ನು ಕಂಡು ಮನನೊಂದು ಹರೀಶ್ ಪತ್ನಿಯ ಸೋದರ ಮಾವ ರುದ್ರೇಶ್ ಕೂಡ ಅತ್ಮಹತ್ಯೆಗೆ ಶರಣು

ದಾವಣಗೆರೆಯ ಅನೆಕೊಂಡ ದ ನಿವಾಸಿಯಾಗಿದ್ದ ರುದ್ರೇಶ್

ಹರೀಶ್ ಪತ್ನಿ ಸರಸ್ವತಿ ಸೋದರ ಮಾವನಾಗಿದ್ದ ರುದ್ರೇಶ್

ಮುಂದೆ ನಿಂತು ಹರೀಶ್ ಹಾಗೂ ಸರಸ್ವತಿಯ ಮದುವೆ ಮಾಡಿಸಿದ್ದ ರುದ್ರೇಶ್

ಸರಸ್ವತಿ ಬೇರೆ ಯುವಕನ ಜೊತೆ ಓಡಿ ಹೋಗಿದ್ದಕ್ಕೆ ಅವಮಾನವಾಗಿ ಅತ್ಮಹತ್ಯೆ ಮಾಡಿಕೊಂಡ ರುದ್ರೇಶ್

ಪರ ಪುರುಷನ ಜೊತೆ ಓಡಿ ಹೋಗಿದ್ದಕ್ಕೆ ಎರಡು ಜೀವಗಳು ಬಲಿ

ಫ್ರೀ ವೆಡ್ಡಿಂಗ್ ಶೂಟ್ ಮಾಡಿಸಿ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದ ಕುಟುಂಬಸ್ಥರು

ಮದುವೆಯಾಗಿ ಎರಡು ತಿಂಗಳ ಕಾಲ ಸುಖವಾಗಿದ್ದ ಹರೀಶ್ ಹಾಗೂ ಸರಸ್ವತಿ

ಕಳೆದ ನಾಲ್ಕು ದಿನಗಳ ಹಿಂದೆ ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ಕುಮಾರ್ ಜೊತೆ ಓಡಿ ಹೋಗಿದ್ದ ಸರಸ್ವತಿ

ಇದರಿಂದ ಮನನೊಂದು ಗಂಡ ಹಾಗೂ ಸೋದರಮಾವ ಇಬ್ಬರು ಸಾವು

Leave a Reply

Your email address will not be published. Required fields are marked *

You missed

error: Content is protected !!