ಸ್ಟಾರ್ ನಟ ಸುದೀಪ್ ಕ್ಯಾಂಪಿನ್ ಕಿಕ್ಕಿರಿದು ಬಂದ ಜನಸ್ತೋಮ ರಸ್ತೆಗಳೆಲ್ಲ ಜಾಮ್ ನೆಚ್ಚಿನ ನಟನಿಗೆ ಪಿದಾ ಅಭಿಮಾನಿಗಳು ಜನವೂ ಜನ. ಬಿ ಜೆ ಪಿ ಅಭ್ಯರ್ಥಿ ಶಾಸಕ ಎಸ್ ವಿ ಆರ್ ಪರ ನಟ ಸುದೀಪ್ ಅದ್ದೂರಿ ರೋಡ್ ಶೋ ನಡೆಸಿ ಮತ ಯಾಚಿಸಿದರು. ಶುಕ್ರದೆಸೆ ನ್ಯೂಸ್: ಪಟ್ಟಣಕ್ಕೆ ಬುಧವಾರ ಬಿಜೆಪಿ ಸ್ಟಾರ್ ಕ್ಯಾಂಪಿನ್ ಆಗಿ ನಟ ಸುದೀಪ್ ಹೊರವಲಯದಲ್ಲಿರುವ ಸ್ಟೇಡಿಯಂ ನಲ್ಲಿ ಎಲೆಕ್ಯಾಪ್ಟ್ರ್ ಮೂಲಕ ಪಟ್ಟಣಕ್ಕೆ ಅಗಮಿಸಿ ನಗರದದ ಗಾಂಧಿ ವೃತ್ತದ ಮೂಲಕ ಮುಖ್ಯ ರಸ್ತೆಯಲ್ಲಿ ರೋಡ ಶೋ ನಡೆಸಿ ಬಿಜೆಪಿ ಅಭ್ಯರ್ಥಿ ಶಾಸಕ ಎಸ್ ವಿ ಅರ್ ಪರ ಮತಯಾಚನೆ ಮಾಡಿದರು. ಪಟ್ಟಣದಲ್ಲಿ ಅಭಿನಯ ಚಕ್ರವರ್ತಿ ನಟ ಸುದೀಪ್ ರವರಿಂದ ಶಾಸಕ ಎಸ್ ವಿ ಆರ್ ಪರ ಭರ್ಜರಿ ರೋಡ ಶೋ ನಡೆಸಿ ಮತ ಬೇಟೆಗಾಗಿ ಮತದಾರರ ಗಮನ ಸೆಳೆಯಲಾಯಿತು. ಬಿಜೆಪಿ ಪಕ್ಷದ ಕಾರ್ಯಕರ್ತರು ಸೇರಿದಂತೆ ನಟ ಸುದೀಪ್ ಆಪಾರ ಅಭಿಮಾನಿಗಳು ಕಿಚ್ಚನ ಭಾವಚಿತ್ರ ಸೇರಿದಂತೆ ಸುದೀಪ್ ಭಾವಚಿತ್ರವಿರುವ ಪೂಟು ಬಿತ್ತರಿಸಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು. ನಗರದ ಗಾಂಧಿ ವೃತ್ತದಿಂದ ಹೊಸ ಬಸ್ ನಿಲ್ದಾಣದವರೆಗೆ ರೋಡ್ ನಡೆಸಲಾಯಿತು . ಈ ಒಂದು ರೋಡ ಶೋ ಕಾರ್ಯಕ್ರಮದಲ್ಲಿ ಮಹಿಳೆಯರು ಯುವಕರು ವಯಸ್ಕರು ದಾರಿ ಉದ್ದಕ್ಕೂ ಹೆಜೆ ಹಾಕಿ ಅಭಿಮಾನದಿಂದ ನೃತ್ಯ ಮಾಡಿದರು. ತೆರೆದ ವಾಹನದಲ್ಲಿ ರೋಡ್ ಶೋ ವೇಳೆ ಬಿಜೆಪಿ ಅಭ್ಯರ್ಥಿ ಶಾಸಕ ಎಸ್ ವಿ ರಾಮಚಂದ್ರ ಹಾಗೂ ಅವರ ಪತ್ನಿ ಇಂದಿರಾ ರಾಮಚಂದ್ರ ಸೇರಿದಂತೆ ಹಾಜರಿದ್ದರು.ರೋಡ್ ಶೋ ವೇಳೆಯಲ್ಲಿ ನಟ ಸುದೀಪ್ ರವರು ಶಾಸಕರ ಕೈ ಎತ್ತಿ ತೋರಿಸುವ ಮೂಲಕ ಅಭಿಮಾನಿಗಳಿಗೆ ಶಾಸಕ ರಾಮಚಂದ್ರಪ್ಪರವರಿಗೆ ಬರುವ ಮೆ 10 ರಂದು ನಡೆಯುವ ಚುನಾವಣೆಯಲ್ಲಿ ಹೆಚ್ಚು ಮತ ನೀಡಿ ಜಯಶೀಲರನ್ನಾಗಿ ಮಾಡಿ ಎಂದು ಕೈ ಸೊನ್ನೆ ಮೂಲಕ ತಿಳಿಸಿ ಅಭಿಮಾನ ವ್ಯಕ್ತಪಡಿಸಿದರು.. .ಇನ್ನು ಪಟ್ಟಣದ ಮುಖ್ಯ ರಸ್ತೆಗಳೆಲ್ಲ ಜಾಮ್ ಆಗಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು .ಈ ವೇಳೆ ಪೋಲಿಸ್ ಇಲಾಖೆ ಸಿಬ್ಬಂದಿಗಳು ಹರಸಾಹಸ ಪಟ್ಟು ಜನರಿಗೆ ಲಾಠಿ ರುಚಿ ತೋರಿಸಿ ಚದುರಿಸಿದರು. ಅರ್ಧಕ್ಕೆ ರೋಡ್ ಶೋ ನಿಲ್ಲಿಸಿ ಪಲಾಯನವಾದ ನಟ ಸುದೀಪ್ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಕೊಂಚ ಬೇಸರ; ಡಾ ಬಿ ಆರ್ ಅಂಬೇಡ್ಕರ್ ವೃತ್ತಕ್ಕೆ ಕಿಚ್ಚ ಸುದೀಪ್ ಆಗಮಿಸುವರು ಎಂದು ಕಾತುರದಿಂದ ಕಾಯುತ್ತಿದ್ದ ಮಹಿಳಾ ಅಭಿಮಾನಿಗಳು ಯುವಕರಿಗೆ ಕಿಚ್ಚ ಸುದೀಪ್ ಅರ್ಧಕ್ಕೆ ರೋ ಶೋ ನಿಲ್ಲಿಸಿ ಪಲಾಯನವಾದರು ಅಭಿಮಾನಿಗಳಿಂದ ಕೊಂಚ ನಿರಾಸೆಯಾದ ಪ್ರಸಂಗ ಕಂಡು ಬಂದಿತ್ತು. ಈ ಒಂದು ರೋಡ ಶೋ ಕಾರ್ಯಕ್ರಮದಲ್ಲಿ ಮಹಿಳೆಯರು ಯುವಕರು ವಯಸ್ಕರು ದಾರಿ ಉದ್ದಕ್ಕೂ ಹೆಜೆ ಹಾಕಿ ಅಭಿಮಾನದಿಂದ ನೃತ್ಯ ಮಾಡಿದರು. ತೆರೆದ ವಾಹನದಲ್ಲಿ ರೋಡ್ ಶೋ ವೇಳೆ ಬಿಜೆಪಿ ಅಭ್ಯರ್ಥಿ ಶಾಸಕ ಎಸ್ ವಿ ರಾಮಚಂದ್ರ ಹಾಗೂ ಅವರ ಪತ್ನಿ ಇಂದಿರಾ ರಾಮಚಂದ್ರ ಸೇರಿದಂತೆ ಹಾಜರಿದ್ದರು. ಇನ್ನು ಪಟ್ಟಣದ ಮುಖ್ಯ ರಸ್ತೆಗಳೆಲ್ಲ ಜಾಮ್ ಆಗಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು .ಈ ವೇಳೆ ಪೋಲಿಸ್ ಇಲಾಖೆ ಸಿಬ್ಬಂದಿಗಳು ಹರಸಾಹಸ ಪಟ್ಟು ಜನರಿಗೆ ಲಾಠಿ ರುಚಿ ತೋರಿಸಿ ಚದುರಿಸಿದರು. ಕ್ಯಾಂಪಿನ್ ಸಂದರ್ಭದಲ್ಲಿ ಕಿಕ್ಕಿರಿದು ಬಂದ ಜನಸ್ತೋಮ ರಸ್ತೆಗಳೆಲ್ಲ ಜಾಮ್ .ಅಭಿಮಾನಿಗಳಿಂದ ಶಿಳ್ಳೆ ಕೆಕೆ ಹೊಡೆದು ಅಭಿಮಾನಕ್ಕೆ ವಾದ್ಯ ಗೋಷ್ಠಿಗಳೊಂದಿಗೆ ಕುಣಿದು ಕುಪ್ಪಳಿಸಿದರು. ಅಭಿಮಾನಗಳ ಕಾಟ. ತಪ್ಪಿಸಿಕೊಳ್ಳಲು ಕೊನೆಗೆ ಪೊಲೀಸ್ ವಾಹನದಲ್ಲಿ ಪಟ್ಟಣದ ಹೊರವಲಯದಲ್ಲಿರುವ ಸ್ಟೇಡಿಯಂ ಗೆ ತೆರಳಿದ ಪ್ರಸಂಗ ಜರುಗಿತು.