filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.4648148, 0.567691);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 57;

ದೇಶದ ಸಂವಿಧಾನದಿಂದ ಮಾತ್ರ ಶೋಷಿತ ದಲಿತ ಸಮುದಾಯದ ನಟ ವಿಜಯ್ ರವರು ನೂತನ ಮುಖ್ಯಮಂತ್ರಿಯಾಗಲು ಸಾದ್ಯ ಎಂದು ದಲಿತ ಮುಖಂಡ ಜಿ.ಹೆಚ್ ಶಂಭುಲಿಂಗಪ್ಪ ಶ್ಲಾಘೀಸಿದರು.

ಜಗಳೂರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಮಾದಿಗ‌ ಸಮುದಾಯದ ಮುಖಂಡರುಗಳು .ಮತ್ರು ಆದಿಜಾಂಬವ ವಸತಿ‌ ನಿಲಯ ಪದಾಧಿಕಾರಿಗಳು ತಮಿಳು ನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನಲೆಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ವಿಜಯ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಪಟಾಕಿ ಸಿಡಿಸಿ ಸಂಭ್ರಮಿಸಿ ವಿಜಯೋತ್ಸವ ಆಚರಿಸಿದರು

ಈ ಸಂದರ್ಭದಲ್ಲಿ ದಲಿತ ಮುಖಂಡ ಜಿ.ಹೆಚ್ ಶಂಭುಲಿಂಗಪ್ಪ ಮಾತನಾಡಿ ಟ.ವಿ.ಕೆ ಪಕ್ಷದ ಸಂಸ್ಥಾಪಕ ವಿಜಯ್ ರವರು ಮೂಲತ‌ ದಲಿತ ಸಮುದಾಯದ ಮಾದಿಗ ಜನಾಂಗದಲ್ಲಿ ಜನಿಸಿದ ನಟ ವಿಜಯ್ ತನ್ನ ಪರಿಶ್ರಮದ ಮೂಲಕ ಬಡವರ ಜನಸಾಮಾನ್ಯರ ಪರವಾಗಿ ಸೇವೆ ಸಲ್ಲಿಸುತಾ ಪ್ರಾದೇಶಿಕ ಪಕ್ಷ ಸ್ಥಾಪಿಸಿ ತಮಿಳು ನಾಡಿನ ವಿಧಾನಭೆಯಲ್ಲಿ ಟಿ.ವಿ.ಕೆ ಪಕ್ಷದ‌ ಅತ್ಯಂತ ಬಹುಮತದೊಂದಿಗೆ ಜಯಶಾಲಿಯಾಗಿರುವುದು ಬೃಹತ್ ಸಂವಿಧಾನದಿಂದ ಮಾತ್ರ ಅಧಿಕಾರದ ಗದ್ದುಗೆ ಹಿಡಿಯಲು ಸಾದ್ಯವಾಗಿದೆ. ಚುನಾವಣೆಯಲ್ಲಿ ಮುಖ್ಯಮಂತ್ರಿ ವೆಟ್ರಿ ಕಳಗಂ (TVK) ಪಕ್ಷದ ನಾಯಕ ಮತ್ತು ಜನಪ್ರಿಯ ನಟ ಸಿ. ವಿಜಯ್ (ದಳಪತಿ ವಿಜಯ್) 2026ರ ಮೇ 10ರಂದು ತಮಿಳುನಾಡಿನ 9ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವುದು ನಮಗೆ‌ ಸಂತೋಷ ತಂದಿದೆ ಎಂದು ಆದಿಜಾಂಬವ ವಿದ್ಯಾರ್ಥಿ ನಿಲಯದ ಕಾರ್ಯಧರ್ಶಿ ಅಣಬೂರು ರಾಜಶೇಖರ್ ಹೇಳಿದರು.

ಪತ್ರಕರ್ತ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ ಮಾತನಾಡಿ ತಮಿಳು ನಾಡಿನ ಯುವ ನಟ ವಿಜಯ್ ರವರು ಮುಖ್ಯಮಂತ್ರಿಯಾಗಿರುವುದು ನಮ್ಮ ದಲಿತ ಸಮುದಾಯಕ್ಕೆ ಆತ್ಮಸ್ಥೈರ್ಯ ಹೆಚ್ಚಿದಂತಾಗಿದೆ.ಅವರ ಬುದ್ದಿವಂತಿಕೆ ರಾಜಕಾರಣ ಕರ್ನಾಟಕದ ಯುವಜನಾಂಗಕ್ಕೆ ಪ್ರೇರೆಣದಾಯಕವಾಗಿದೆ .ಸಂವಿಧಾನ ಎತ್ತಿ ಹಿಡಿಯುವ ಆಶಾದಾಯಕ ಬೆಳವಣಿಗೆಯಿಂದ ದೇಶಕ್ಕೆ ಮಾದರಿ ರಾಜಕಾರಣಿಯಾಗಿ ಅವರ ಮುಖ್ಯಮಂತ್ರಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ತನ್ನ ಸ್ವಂತ ಹಣದ ಖರ್ಚಿನಿಂದ ಅಧಿಕಾರ ಸಮಾರಂಭ ದೇಶಕ್ಕೆ ಮಾದರಿಯಾಗಿದ್ದಾರೆ…
ಈ ಸಂದರ್ಭದಲ್ಲಿ ಮಾದಿಗ ಸಮುದಾಯದ ಯುವ ಮುಖಂಡ ಸತೀಶ್ ಹನುಮಂತಾಪುರ.ಮುಖಂಡರಾದ ನಿಬಗೂರು ಮುನಿಯಪ್ಪ.ದೇವರಾಜ್.ಮಾದಿಗ ದಂಡೋರ ಸಮಿತಿ ಮುಖಂಡ ಕ್ಯಾಸೆನಹಳ್ಳಿ ಹನುಮಂತಪ್ಪ. ಮಾಕುಂಟೆ ನಾಗರಾಜ್. ಯುವ ಮುಖಂಡ ರಾಜನಹಟ್ಟಿ ಚಂದ್ರಪ್ಪ.ಮುಖಂಡ ಗೀರಿಶ್.ಅಣಬೂರು ರೇಣುಕೇಶ್.ಬಾಬು ರಾಜೇಂದ್ರ ಪ್ರಸಾದ್.ದಸಂಸ ಸಂಚಾಲಕ ಕುಬೇರಪ್ಪ. ಸೇರಿದಂತೆ ಮುಂತಾದವರು

ತಮಿಳುನಾಡು ಮುಖ್ಯಮಂತ್ರಿಯಾಗಿ ದಳಪತಿ ವಿಜಯ್ ಅಧಿಕಾರ ಸ್ವಿಕಾರ ಜಗಳೂರು ಮಾದಿಗ‌ ಸಮುದಾಯದಿಂದ ವಿಜಯೋತ್ಸ ಸಂಭ್ರಮ

ದೇಶದ ಸಂವಿಧಾನದಿಂದ ಮಾತ್ರ ಶೋಷಿತ ದಲಿತ ಸಮುದಾಯದ ನಟ ವಿಜಯ್ ರವರು ನೂತನ ಮುಖ್ಯಮಂತ್ರಿಯಾಗಲು ಸಾದ್ಯ ಎಂದು ದಲಿತ ಮುಖಂಡ ಜಿ.ಹೆಚ್ ಶಂಭುಲಿಂಗಪ್ಪ ಶ್ಲಾಘೀಸಿದರು.

ಜಗಳೂರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಮಾದಿಗ‌ ಸಮುದಾಯದ ಮುಖಂಡರುಗಳು .ಮತ್ರು ಆದಿಜಾಂಬವ ವಸತಿ‌ ನಿಲಯ ಪದಾಧಿಕಾರಿಗಳು ತಮಿಳು ನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನಲೆಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ವಿಜಯ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಪಟಾಕಿ ಸಿಡಿಸಿ ಸಂಭ್ರಮಿಸಿ ವಿಜಯೋತ್ಸವ ಆಚರಿಸಿದರು

ಈ ಸಂದರ್ಭದಲ್ಲಿ ದಲಿತ ಮುಖಂಡ ಜಿ.ಹೆಚ್ ಶಂಭುಲಿಂಗಪ್ಪ ಮಾತನಾಡಿ ಟ.ವಿ.ಕೆ ಪಕ್ಷದ ಸಂಸ್ಥಾಪಕ ವಿಜಯ್ ರವರು ಮೂಲತ‌ ದಲಿತ ಸಮುದಾಯದ ಮಾದಿಗ ಜನಾಂಗದಲ್ಲಿ ಜನಿಸಿದ ನಟ ವಿಜಯ್ ತನ್ನ ಪರಿಶ್ರಮದ ಮೂಲಕ ಬಡವರ ಜನಸಾಮಾನ್ಯರ ಪರವಾಗಿ ಸೇವೆ ಸಲ್ಲಿಸುತಾ ಪ್ರಾದೇಶಿಕ ಪಕ್ಷ ಸ್ಥಾಪಿಸಿ ತಮಿಳು ನಾಡಿನ ವಿಧಾನಭೆಯಲ್ಲಿ ಟಿ.ವಿ.ಕೆ ಪಕ್ಷದ‌ ಅತ್ಯಂತ ಬಹುಮತದೊಂದಿಗೆ ಜಯಶಾಲಿಯಾಗಿರುವುದು ಬೃಹತ್ ಸಂವಿಧಾನದಿಂದ ಮಾತ್ರ ಅಧಿಕಾರದ ಗದ್ದುಗೆ ಹಿಡಿಯಲು ಸಾದ್ಯವಾಗಿದೆ. ಚುನಾವಣೆಯಲ್ಲಿ ಮುಖ್ಯಮಂತ್ರಿ ವೆಟ್ರಿ ಕಳಗಂ (TVK) ಪಕ್ಷದ ನಾಯಕ ಮತ್ತು ಜನಪ್ರಿಯ ನಟ ಸಿ. ವಿಜಯ್ (ದಳಪತಿ ವಿಜಯ್) 2026ರ ಮೇ 10ರಂದು ತಮಿಳುನಾಡಿನ 9ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವುದು ನಮಗೆ‌ ಸಂತೋಷ ತಂದಿದೆ ಎಂದು ಆದಿಜಾಂಬವ ವಿದ್ಯಾರ್ಥಿ ನಿಲಯದ ಕಾರ್ಯಧರ್ಶಿ ಅಣಬೂರು ರಾಜಶೇಖರ್ ಹೇಳಿದರು.

ಪತ್ರಕರ್ತ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ ಮಾತನಾಡಿ ತಮಿಳು ನಾಡಿನ ಯುವ ನಟ ವಿಜಯ್ ರವರು ಮುಖ್ಯಮಂತ್ರಿಯಾಗಿರುವುದು ನಮ್ಮ ದಲಿತ ಸಮುದಾಯಕ್ಕೆ ಆತ್ಮಸ್ಥೈರ್ಯ ಹೆಚ್ಚಿದಂತಾಗಿದೆ.ಅವರ ಬುದ್ದಿವಂತಿಕೆ ರಾಜಕಾರಣ ಕರ್ನಾಟಕದ ಯುವಜನಾಂಗಕ್ಕೆ ಪ್ರೇರೆಣದಾಯಕವಾಗಿದೆ .ಸಂವಿಧಾನ ಎತ್ತಿ ಹಿಡಿಯುವ ಆಶಾದಾಯಕ ಬೆಳವಣಿಗೆಯಿಂದ ದೇಶಕ್ಕೆ ಮಾದರಿ ರಾಜಕಾರಣಿಯಾಗಿ ಅವರ ಮುಖ್ಯಮಂತ್ರಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ತನ್ನ ಸ್ವಂತ ಹಣದ ಖರ್ಚಿನಿಂದ ಅಧಿಕಾರ ಸಮಾರಂಭ ದೇಶಕ್ಕೆ ಮಾದರಿಯಾಗಿದ್ದಾರೆ…
ಈ ಸಂದರ್ಭದಲ್ಲಿ ಮಾದಿಗ ಸಮುದಾಯದ ಯುವ ಮುಖಂಡ ಸತೀಶ್ ಹನುಮಂತಾಪುರ.ಮುಖಂಡರಾದ ನಿಬಗೂರು ಮುನಿಯಪ್ಪ.ದೇವರಾಜ್.ಮಾದಿಗ ದಂಡೋರ ಸಮಿತಿ ಮುಖಂಡ ಕ್ಯಾಸೆನಹಳ್ಳಿ ಹನುಮಂತಪ್ಪ. ಮಾಕುಂಟೆ ನಾಗರಾಜ್. ಯುವ ಮುಖಂಡ ರಾಜನಹಟ್ಟಿ ಚಂದ್ರಪ್ಪ.ಚಿಕ್ಕಮಲ್ಲನಹೊಳೆ ಮಾರುತಿ. ಮುಖಂಡ ಗೀರಿಶ್.ಅಣಬೂರು ರೇಣುಕೇಶ್.ಬಾಬು ರಾಜೇಂದ್ರ ಪ್ರಸಾದ್.ದಸಂಸ ಸಂಚಾಲಕ ಕುಬೇರಪ್ಪ. ಸೇರಿದಂತೆ ಅದಿಜಾಂಬವ ವಿದ್ಯಾರ್ಥಿ ನಿಲಯದ ಪದಾಧಿಕಾರಿಗಳು ಮುಂತಾದವರು ಹಾಜುರಿದ್ದರು.

Leave a Reply

Your email address will not be published. Required fields are marked *

error: Content is protected !!