ದಾರಿದೀಪಾ ಚಾರಿಟೇಬಲ್ ಟ್ರಸ್ಟ್ ಹಾಗೂ ಕಾರ್ಮಿಕ ಮಹಿಳಾ ಹಕ್ಕುಗಳ ಪರಿಷತ್ತು ಮತ್ತು ಜನನಿ ಜನ್ಮದಾತ ಟ್ರಸ್ಟ್ ವತಿಯಿಂದ ಇದೆ ನವೆಂಬರ್ 8 ರಂದು ಬೆಂಗಳೂರಿನ ರಾಜಾಜಿ ನಗರದ ಯಕ್ಷಿತ್ ರಾಯಲ್ ಆಕಾಡೆಮಿ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಸಾಧಕರ ಸನ್ಮಾನ .ಕರೋಕೆ ಗಾಯನ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.‌

ಕಾರ್ಯಕ್ರಮದ ಉದ್ಗಾಟನೆ ಚಿತ್ರದುರ್ಗ ಶಾಸಕ ಕೆ.ಸಿ ವೀರೆಂದ್ರ ಪಪ್ಪಿ . ‌ಕಾಡಯ್ಯ ಶಿವಮೂರ್ತಿ ಹಿರೇಮಠ ಸ್ವಾಮೀಜಿ ಮಾಜಿ ಶಾಸಕ ಹೆಚ್ ಪಿ ರಾಜೇಶ್ ನೇತೃತ್ವದಲ್ಲಿ ಗಣ್ಯರು ಚಲನ ಚಿತ್ರ ನಟರು .ಸಾಹಿತಿಗಳು ಅನೇಕ ಗಾಯಕರು ಸೇರಿದಂತೆ ಗಣ್ಯತಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕನ್ನಡ ರಾಜ್ಯೋತ್ಸವ ಹಬ್ಬವನ್ನು ಅತ್ಯಂತ ಯಶಸ್ವಿಯಾಗಿ ಆಚರಿಸಲಾಗುವುದು ಎಂದು ದಾರಿದೀಪಾ ಟ್ರಸ್ಟ್ ಅಧ್ಯಕ್ಷೆ, ಸುಜಾತ ತಿಳಿಸಿದ್ದಾರೆ.. ಇದು ಕನ್ನಡ ನಾಡು, ನುಡಿ, ಮತ್ತು ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತಹ ವಿನೂತನ
ಈ ಭವ್ಯ ಆಚರಣೆಯಾಗಲಿದೆ ಎಂದರು

Leave a Reply

Your email address will not be published. Required fields are marked *

You missed

error: Content is protected !!