ಬುಡಬುಡಕಿ ಬಂದನಾ ಬಂದಿನಿ ಬಂದಿನಿಊರ ಹೊಲಸು ಕೆದಕಲು ಬಂದಿನಿ ಸಾಯುವವರ ಬದುಕು ಹಸನ ಮಾಡ್ತಿನಿ
ಬುಡಬುಡಕಿ ಬಂದನಾ ಬಂದಿವ್ನಿ…ಬಂದಿವ್ನಿಊರ ಹೊಲಸ ಕೆದಕಲುಬಂದಿವ್ನಿಸಾಯುವವರ ಬದುಕ ಹಸನು ಮಾಡ್ತೀನಿ ಬಂಗಾರದ ಮರ ಮನಿ ಮುಂದ ಬೆಳಸ್ತೀನಿಮಾಡಾಗ ಮುತ್ತಿನ ಮಳಿಬರಸ್ತೀನಿ , ಆಗ್ತೈತಿ ಆಗ್ತೈತಿಆಕಾಶದಾಗ ಮದುವಿ, ಮಕ್ಕಳು ಹುಟ್ಟುತಾವತಿರುಗ ಮುರುಗ , ಮನಿ ಹಂಚ ಹೋಗ್ಯವ ಹಾರಿ ದುರ್ಗಮ್ಮನ ಹಣಿ ಮ್ಯಾಲಕುಂತಾವ…
