ಜಗಳೂರಿನ ಸಾಹುಕಾರ್ ಕಲ್ಲಪ್ಪ ಅವರ ಪುತ್ರಿ ಶಿವರುದ್ರಮ್ಮ ಜೆ.ಡಿ ಸ್ವಾಮಿ ದೈವಧೀನರಾಗಿರುತ್ತಾರೆ ಎಂದು ತಿಳಿಸಲು ವಿಷಾಧಿಸುತ್ತೆವೆ
ಸಾಹುಕಾರ್ ಕಲ್ಲಪ್ಪ ಅವರ ಪುತ್ರಿ ಶ್ರೀಮತಿ ಶಿವರುದ್ರಮ್ಮ ಜೆ.ಡಿ.ಸ್ವಾಮಿ ( 95) ಅವರು ದಿನಾಂಕ :31:08:2026 ರಂದು ಮದ್ಯಾನ 01:30 ಕ್ಕೆ ವಯೋಸಹಜವಾಗಿ ದೈವಾಧೀನರಾಗಿರುತ್ತಾರೆ ಎಂದು ಕುಟುಂಬದವರು ತಿಳಿಸಿದ್ದಾರೆ ಶ್ರೀಯುತರ ಅಂತ್ಯ ಕ್ರಿಯೆಯನ್ನ ನಾಳೆ ದಿನಾಂಕ : 01:09:2026 ರಂದು ಮದ್ಯಾನ…
