ವಿ ಎಸ್ ಎಸ್ ಎನ್ ಅಧ್ಯಕ್ಷರು ಹಾಗೂ ಎಮ್ ಆರ್ ಕಂಪರ್ಟ್ಸ ಮಾಲೀಕರಾದ ತಾಲ್ಲೂಕಿನ ಬಸಾವಪುರ ರವಿಚಂದ್ರ ರವರ ಸಹೋದರರಾದ ಶ್ರೀಧರ್ ರವರು ಆನಾರೋಗ್ಯದ ನಿಮಿತ್ತಾ ಇಹ್ಯಲೋಕ ತ್ಯಜಿಸಿರುತ್ತಾರೆ. ಇವರು ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದರು ಚಿಕಿತ್ಸೆ ಫಲಕಾರಿಯಾಗದೆ ಇಂದು ವಿಧಿವಶರಾಗಿರುತ್ತಾರೆ ಎಂದು ಹೇಳಲು ವಿಷಾಧಿಸುತ್ತೆವೆ. ಈ ಸಂದರ್ಭದಲ್ಲಿ ನೂತನ ಶಾಸಕರಾದ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ .ಮಾಜಿ ಶಾಸಕ ಎಚ್ ಪಿ ರಾಜೇಶ್.ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆಪಿ ಪಾಲಯ್ಯ ರವರು ಅಂತಿಮ ದರ್ಶನ ಪಡೆದು ಮೃತರ ಕುಟುಂಬದ ವರ್ಗಕ್ಕೆ
ದು:ಖಭರಿಸುವ ಶಕ್ತಿ ನೀಡಲೇಂದು ಆ ದೇವರಲ್ಲಿ ಪ್ರಾರ್ಥಿಸಿ ಕುಟುಂಬದವರಿಗೆ ಸಾಂತ್ವನ ಹೇಳಿದರು