ಶುಕ್ರದೆಸೆ ನ್ಯೂಸ್:- ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ವತಿಯಿಂದ ದಿ ಮೆ 25 ರಂದು ಕಾರ್ಯಕಾರಿ ಸಮಿತಿ ರಚನೆ ಸಭೆ ಜರುಗುವುದು ಸಂಘದ ಅಧ್ಯಕ್ಷ ಎ ಪಾಲಯ್ಯ ತಿಳಿಸಿದ್ದಾರೆ. ಪಟ್ಟಣದ ಪತ್ರಿಕಾ ಭವನದಲ್ಲಿ ಸರ್ಕಾರಿ ನಿವೃತ್ತ ನೌಕರರ ಸಂಘದ ವತಿಯಿಂದ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು ನಮ್ಮ ಕಾರ್ಯಕಾರಿ ಸಮಿತಿ ಅಜೀವ ಸದಸ್ಯರುಗಳಲ್ಲಿ ಮನವಿ ಮಾಡಿಕೊಳ್ಳುವುದೆನಂದರೆ 2023_24 ರಿಂದ 2027_28 ನೇ ಸಾಲಿನ ಅವಧಿವರೆಗೆ ನೂತನ ಕಾರ್ಯಕಾರಿ ಸಮಿತಿ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ಸಭೆಯಲ್ಲಿ ನೂತನ ಕಾರ್ಯಕಾರಿ ಪದಾಧಿಕಾರಿಗಳ ಸಮಿತಿ ಆಯ್ಕೆಯಲ್ಲಿ ನಿವೃತ್ತ ನೌಕರರ ಸಂಘದ ಅಜೀವ ಸದಸ್ಯತ್ವ ಹೊಂದಿರುವ ಸದಸ್ಯರುಗಳು ನಿರ್ದೇಶಕರುಗಳುನ್ನು ಆಯ್ಕೆ ಮಾಡಲು ತಮ್ಮಗಳ ಸಹಕಾರದೊಂದಿಗೆ ಮುಕ್ತವಾಗಿ ಸಲಹೇ ಸೂಚನೆ ನೀಡುವ ಮೂಲಕ ಸಭೆಗೆ ಭಾಗವಹಿಸಲು ತಿಳಿಸಲಾಗಿದೆ.ನಿರ್ದೇಶಕ ಆಯ್ಕೆ ವಿಧಾನ ಪ್ರತಿ ಪಂಚಾಯತಿಯಲ್ಲಿ 5 ಕ್ಕಿಂತ ಹೆಚ್ಚಿನ ನಿವೃತ್ತ ನೌಕರರು ಅಜೀವ ಸದಸ್ಯತ್ವ ಹೊಂದಿರುವ ಸಂಖ್ಯೆ ಕಡಿಮೆಯಿದ್ದಲ್ಲಿ ಸದರಿ ಪಂಚಾಯತಿಯನ್ನು ಪಕ್ಕದ ಪಂಚಾಯತಿಗೆ ಸೇರಿಸಲಾಗುವುದು ಒಟ್ಟಾರೆ ಸಂಘದ ಕಾರ್ಯಕಾರಿ ಸಮಿತಿ ಆಯ್ಕೆ ಮಾಡಲು ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಭೆ ಯಶ್ ಸ್ವಿಗೆ ಸಹಕಾರಿಸಬೇಕೆಂದು ತಿಳಿಸಿದರು ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಕೆ ಕೃಷ್ಣಪ್ಪ.ಉಪಾಧ್ಯಕ್ಷರಾದ ನಜೀರ್ ಸಾಭ್.ನಿರ್ದೇಶಕ ಉಚ್ವಲಿಂಗಯ್ಯ.ರಾಜ್ಯ ಪರಿಷತ್ ಸದಸ್ಯ ಮಂಜಣ್ಣ.ಸತ್ಯಪ್ಪ ಸೇರಿದಂತೆ ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!