ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ ದೇವೇಂದ್ರಪ್ಪ ಅವರ ಸಿಪಾರಸ್ಸಿನ ಮೇರೆಗೆ ಪಟ್ಟಣದ ಚಳ್ಳಕೆರೆ ರಸ್ತೆಯಲ್ಲಿ ರಾಜವೀರ ಮದಕರಿ ವೃತ್ತ ಸ್ಥಾಪನೆ ಮಾಡಲಾಗುವುದು ಎಂದು ಳಿಸಿದ್ದಾರೆ.

By shukradeshe news
editor m.rajappa vyasgondanahalli
Kannada | online news portal |Kannada news online date ನವೆಂಬರ್ 26_11_2026

ದಿನಾಂಕ ನವೆಂಬರ್ 30 ರಂದು ಜಗಳೂರು ನಗರದಲ್ಲಿ ನೂತನವಾಗಿ ವೀರ ಮದಕರಿನಾಯಕ ವೃತ್ತ ಸ್ಥಾಪನೆ ನಾಮಫಲಕ ಆಳವಡಿಸಲು ಸೂಕ್ತ ಜಾಗವನ್ನು ಪರಿಶೀಲನೆ ಡೆಸಿದರು . ಕರ್ನಾಟಕ ಸರ್ಕಾರದ ಪೌರಾಡಳಿತ ಇಲಾಖೆಯಿಂದ ನೂತನವಾಗಿ ಜಗಳೂರಿನಲ್ಲಿ ಶ್ರೀ ರಾಜವೀರ ಮದಕರಿ ನಾಯಕ ವೃತ್ತ ಘೋಷಣೆ ಮಾಡಿದೆ ಈ ಹಿನ್ನೆಲೆಯಲ್ಲಿ‌ ಇದೇ ಸೋಮವಾರ ನೂತನ ನಾಮಫಲಕ ಅಳವಡಿಸಲು ಕ್ಷೇತ್ರದ ಶಾಸಕರು ಸ್ಥಳ ಪರಿಶೀಲನೆ ನಡೆಸಿದರು . ಪಟ್ಟಣದ ಚಳ್ಳಕೆರೆ ರಸ್ತೆಯಲ್ಲಿ ಸೂಕ್ತ ಜಾಗವನ್ನ‌ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ‌ ಕಾಂಗ್ರೆಸ್ ಮುಖಂಡರುಗಳು ಸೇರಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಜೊತೆಗೆ ನಾಮಫಲಕ ಲೋಕಾರ್ಪಣೆ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಸಿದರು.

Leave a Reply

Your email address will not be published. Required fields are marked *

You missed

error: Content is protected !!