ಏಪ್ರಿಲ್ 6 ರಂದು ತಾಲ್ಲೂಕಿನ ಸಂತೆಮುದ್ದಾಪುರ ಬಳಿಯಿರುವ ಐತಿಹಾಸಿಕ ಸಂಜೀವಮೂರ್ತಿ ಬೇಡಿ ಆಂಜನೇಯ ಸ್ವಾಮಿ ಸುಕ್ಷೇತ್ರದಲ್ಲಿ ಹನುಮಮಾಲಾ ಪವಮಾನ ಹೋಮ ಜರುಗಲಿದೆ ಎಂದು ಮಾಜಿ ತಾಪಂ ಸದಸ್ಯ ಇ ಎನ್ ಪ್ರಕಾಶ್ ತಿಳಿಸಿದ್ದಾರೆ.
ಏಪ್ರಿಲ್ 6 ರಂದು ತಾಲ್ಲೂಕಿನ ಸಂತೆಮುದ್ದಾಪುರ ಬಳಿಯಿರುವ ಐತಿಹಾಸಿಕ ಸಂಜೀವಮೂರ್ತಿ ಬೇಡಿ ಆಂಜನೇಯ ಸ್ವಾಮಿ ಸುಕ್ಷೇತ್ರದಲ್ಲಿ ಹನುಮಮಾಲಾ ಪವಮಾನ ಹೋಮ ಧರ್ಮ ಜನ ಜಾಗೃತಿ ಸಮಾವೇಶ ಜರುಗಲಿದೆ ಎಂದು ಮಾಜಿ ತಾಪಂ ಸದಸ್ಯ ಇ ಎನ್ ಪ್ರಕಾಶ್ ತಿಳಿಸಿದ್ದಾರೆ. ಪಟ್ಟಣದ ಪತ್ರಿಕಾ…