ಜಗಳೂರು ಕ್ಷೇತ್ರ ಆಡಳಿತ ಯಂತ್ರಕ್ಕೆ ನೂತನ ಶಾಸಕ ಬಿ.ದೇವೆಂದ್ರಪ್ಪರವರು ಇಂದು ನಡೆದ ಕೆಡಿಪಿ ಪ್ರಥಮ ಸಭೆಯಲ್ಲಿ ಅಧಿಕಾರಿಗಳಿಗೆ ಚುರುಕು.
ಜಗಳೂರು ಕ್ಷೇತ್ರ ಆಡಳಿತ ಯಂತ್ರಕ್ಕೆ ನೂತನ ಶಾಸಕ ಬಿ.ದೇವೆಂದ್ರಪ್ಪ ಚುರುಕು. ಶುಕ್ರದೆಸೆ ನ್ಯೂಸ್:- ಪಟ್ಟಣದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ನೂತನ ಶಾಸಕ ಬಿ ದೇವೆಂದ್ರಪ್ಪ ರವರು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಮೊಟ್ಟಮೊದಲ ಬಾರಿಗೆ ತೈಮಾಸಿಕ ಸಭೆ ನಡೆಸಿದರು ನೂತನ ಶಾಸಕ ಬಿ…