ಪ್ರಭಾರ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಡಿ ಬಿ ಪ್ರಭುದೇವರವರು ಅಧಿಕಾರ ಸ್ವಿಕಾರ
By shukradeshe news Kannada July 18 Editor m rajappa m Vyasagondanahalli
.ಜಗಳೂರು ಲೋಕೋಪಯೋಗಿ ಇಲಾಖೆಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ ಯು ರುದ್ರಪ್ಪರವರ ವಯೋ ನಿವೃತ್ತಿಯಾದ ಹಿನ್ನಲೆಯಲ್ಲಿ ಪ್ರಭಾರ ಅಧಿಕಾರಿಯಾಗಿ ಪ್ರಭುದೇವ್ ಅಧಿಕಾರ ವಹಿಸಿಕೊಂಡಿರುತ್ತಾರೆ. ಇವರು ಇಲಾಖೆ ಕಾರ್ಯವೈಕರಿಗಳುನ್ನು ಚಾಚುತಪ್ಪದೇ ಪ್ರಮಾಣಿಕವಾಗಿ ನಿರ್ವಹಿಸಲಿದ್ದಾರೆ.
ಇವರ ಕಾರ್ಯಕ್ಕೆ ಇಲಾಖೆ ಸಿಬ್ಬಂದಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ .ಈ ಹಿಂದೆ ಸಹಾಯಕ. ಇಂಜಿನಿಯರ್ ಆಗಿ ಇಲಾಖೆಯ ವ್ಯಾಪ್ತಿಯಲ್ಲಿ ನಡೆಯುವಂತ ಕಾಮಗಾರಿಗಳುನ್ನು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ.ಇದೀಗ ಸಹಾಯಕ ಕಾರ್ಯಪಾಲಕ ಅಭಿಯಂತರ ಸ್ಥಾನ ತೆರವಾದ ಸ್ಥಾನಕ್ಕೆ ಪ್ರಭಾರ ಲೋಕೋಪಯೋಗಿ ಸಹಾಯಕ ಕಾರ್ಯಪಾಲಕರಾಗಿ ಅಧಿಕಾರ ಸ್ವಿಕರಿಸಿರುವ ಇವರ ಸೇವ ಕಾರ್ಯ ಅನನ್ಯವಾಗಿದೆ .