20 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ತವರಿಗೆ ಮರಳಿದ ಯೋಧನಿಗೆ ಕ್ಷೇತ್ರದ ಶಾಸಕ ಬಿ ದೇವೆಂದ್ರಪ್ಪ ಅದ್ದೂರಿ ಸ್ವಾಗತ ಕೋರಿದರು.
Kannada | online news portal | Kannada news online
Search
Shukradeshe suddi Kannada | online news portal | Kannada news online
Kannada | online news portal | Kannada news online
2೦ ವರ್ಷ ಸೇವೆ ಸಲ್ಲಿಸಿ ಜಗಳೂರು ಕ್ಷೇತ್ರಕ್ಕೆ ಮರಳಿದ ಸೈನಿಕ ವಿರೂಪಾಕ್ಷಪ್ಪ ವೀರಯೋಧನಿಗೆ ಅದ್ದೂರಿ ಸ್ವಾಗತ ಕೋರಿದ ಗ್ರಾಮಸ್ಥರು
ಸಿ. ಆರ್.ಪಿ.ಎಫ್ ನ ವೀರಯೋಧ ಕಾನನಕಟ್ಟೆ ವಿರುಪಾಕ್ಷಪ್ಪ ಅವರು ನಿವೃತ್ತಿ ಹೊಂದಿ ಬುಧವಾರ ಕ್ಷೇತ್ರಕ್ಕೆ ಮರಳಿ ಆಗಮಿಸುತ್ತಿದ್ದಂತೆಯೆ ಪಟ್ಟಣದ ಅಂಬೇಡ್ಕರ್ ವೃತ್ತಕ್ಕೆ ಆಗಮಿಸಿದ ಯೋಧನಿಗೆ ಸ್ವಾಗತ ಕೋರಿ ತೆರದ ವಾಹನದಲ್ಲಿಯೇ ಗಾಂಧಿ ವೃತ್ತದವರೆಗೂ ಕಾಲ್ನಡಿಗೆಯಲ್ಲಿ ಶಾಸಕರು ಹೆಜ್ಜೆ ಹಾಕಿ ನಂತರ ಕಾನನಕಟ್ಟೆ ಗ್ರಾಮದಲ್ಲಿ ಗ್ರಾಮಸ್ಥರು ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಭೆಯನ್ನುದ್ದೆಶಿಸಿ ಮಾತನಾಡಿದರು ಭಾರತದ ಪುಣ್ಯಭೂಮಿಯಲ್ಲಿ ತಾಯ್ನಾಡಿನ ಸೇವೆ ಸಲ್ಲಿಸುವುದೇ ಒಂದು ಆವಕಾಶ ವೀರ ಯೋಧರು ಗಡಿ ಭದ್ರತೆ ಸೇವೆಯಲ್ಲಿ ಮಡಿದರೆ ದೇಶದ ಧ್ವಜ ಹೊದಿಸಿ ಗೌರವ ಸಲ್ಲಿಸುವರು ಅಂತ ಬಾಗ್ಯ ನಮಗೆಲ್ಲಾ ಸಿಗುವುದಿಲ್ಲ ದೇಶ ಕಾಯುವ ಸೈನಿಕನಿಗೆ ಮಾತ್ರ ಅಂತ ವಿಶಿಷ್ಠವಾದ ಗೌರವವಿದೆ ವಿರೊಪಾಕ್ಷಪ್ಪರವರ ತಂದೆ ತಾಯಿಂದಿರು ಸಹ ತನ್ನ ಪುತ್ರನನ್ನು ದೇಶ ಕಾಯುವ ಕೆಲಸಕ್ಕೆ ಸೇರಲು ಪ್ರೋತ್ಸಾಹ ನೀಡಿರುವುದು ದೇಶಭಿಮಾನದ ಕಾರ್ಯ ಸಾರ್ಥಕ ಎಂದು ಹೆತ್ತವರುನ್ನು ಶ್ಲಾಘಿಸಿದರು.
ಗ್ರಾಮಕ್ಕೆ ಯೋಧ ಸುಭೀಕ್ಷವಾಗಿ ಮರಳಿರುವುದೆ ನಮ್ಮ ಬಾಗ್ಯ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು
ಸೈನಿಕನಾಗಿ ಸೇವೆ ಸಲ್ಲಿಸಿ ಹುಟ್ಟೂರು ತಾಲ್ಲೂಕಿನ ಕಾನನಕಟ್ಟೆ ಗ್ರಾಮಕ್ಕೆ ತಲುಪಿದ ಯೋಧನಿಗೆ ಗ್ರಾಮದಲ್ಲಿ ಅದ್ದೂರಿ ಸ್ವಾಗತಿಸಿಕೊಂಡು ಬಂದು ಗ್ರಾಮಸ್ಥರು ಹೂಮಳೆಗೆರೆದು ಸ್ವಾಗತಿಸಿದರು
ಜಗಳೂರು ತಾಲ್ಲೂಕಿನ ಹುಟ್ಟೂರು ಕಾನನಕಟ್ಟೆ ಗ್ರಾಮದಲ್ಲಿ . ಹಾದಿಬೀದಿಗಳಲ್ಲಿ ಹೊವುಗಳುನ್ನು ಎಸೆದು ಯೋದನಿಗೆ ಬರಮಾಡಿಕೊಂಡರು . .
ದೇಶದ ಗಡಿಯಲ್ಲಿ ಸೈನಿಕನಾಗಿ ಸೇವೆ ಸಲ್ಲಿಸಿ ಹುಟ್ಟೂರಿಗೆ ವಾಪಸಾದಾಗ ಸೈನಿಕನಿಗೆ ಇಡೀ ಊರೇ ಸಂಭ್ರಮದ ಸ್ವಾಗತ ಕೋರಿತು.
ಬುಧವಾರ ಊರಿಗೆ ಬಂದ ಸೈನಿಕನಿಗೆ ವಿವಿಧ ಗಣ್ಯರು. ಸ್ನೇಹಿತರು.ಸಂಘಟಕರು ಹಾರ, ತುರಾಯಿ ಹಾಕಿದರು. . ಊರಿನ ದ್ವಾರದಿಂದ ಸೈನಿಕನನ್ನು ಬರಮಾಡಿಕೊಂಡು ಡೋಲಿನ ತಾಳಕ್ಕೆ ಶಾಲಾ ಮಕ್ಕಳು ಯುವಕರು ಹೆಜ್ಜೆ, ಹೆಜ್ಜೆಗೂ ಹೂಮಳೆ ಸುರಿಸಿದರು.
ತಾಯ್ನಾಡಿಗೆ ಮರಳಿದ ವೀರಯೋಧ ವೀರೊಪಾಕ್ಷಪ್ಪನ ಮನದ
ನಾನು ಸೇನೆಗೆ 2002 ರಲ್ಲಿ ಬಳ್ಳಾರಿಯಲ್ಲಿ ಸೈನಿಕ ಸೇವೆಗೆ ಸೇರಿಕೊಂಡು ಚತ್ತಿಸ್ ಗಡ್.ಶ್ರೀನಗರ ಸೇರಿದಂತೆ ಜಮ್ಮು ಮತ್ತು ಕಾಶ್ಮೀರ. ವಿವಿಧ ಬಾಗಗಳಲ್ಲಿ ಸೇವೆ ಸಲ್ಲಿಸಿದ್ದೆನೆ .ನನಗೆ ಆ ದಿನಗಳಲ್ಲಿ ನಮ್ಮ ಮನೆಯಲ್ಲಿ ಬಡತನವಿತ್ತು .ನಾನು ವಿದ್ಯಾಬ್ಯಾಸ ಮುಗಿಸಿ ಟ್ರಾಕ್ಟರ್ ಓಡಿಸುವುದು ಹೊಲಗದ್ದೆಗಳಲ್ಲಿ ಕೆಲಸ ಮಾಡಿರುವ ಕಷ್ಟದ ಸಂಕೋಲೆಗಳೆ ನನಗೆ ಸೇನೆಗೆ ಸೇರಲು ಸಹಾಯವಾಯಿತು. ಬಳ್ಳಾರಿಗೆ ಸೇನೆ ಸೇರಲು ನಡೆದುಕೊಂಡು ಹೋಗಿದ್ದೆ ಎಂದು ಮನದಾಳದ ಮಾತು ಬಿಚ್ಚಿಟ್ಟರು.
ಈ ಸಂದರ್ಭದಲ್ಲಿ ಶಾಸಕರು ನಿವೃತ್ತ ಯೋಧರಿಗೆ ಸನ್ಮಾನಿಸಿ ಗೌರವಿಸಿದರು. ಖಾನಾಮಡಗು ಮಠದ ಶ್ರೀ ಶ್ರೀ ಐರ್ಯಮುಡಿ ಶರಣಾರ್ಯರು, ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆಪಿ ಪಾಲಯ್ಯ. ನಿವೃತ್ತ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ. ಮಹೇಶ್ವರಪ್ಪ, ಮಾಜಿ ಸೈನಿಕರಗಳಾದ ರಂಗಸ್ವಾಮಿ .ಪ್ರಹ್ಲಾದ ರೆಡ್ಡಿ ಮುರೆಗೇಶಿ ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು
ವಿ