Kannada | online news portal | Kannada news online august 5
Search
Shukradeshe suddi Kannada | online news portal | Kannada news online
Kannada | online news portal | Kannada news online
ಕೆಚ್ಚೇನಹಳ್ಳಿ ಗ್ರಾ.ಪಂ.ಅಧ್ಯಕ್ಷರಾಗಿ ಲಕ್ಷ್ಮಮ್ಮ ಮಾರಪ್ಪ
ಉಪಾಧ್ಯಕ್ಷರಾಗಿ ಸುಧಾಮಣಿ ಕಾಟಪ್ಪ ಅವಿರೋಧ ಆಯ್ಕೆ.
ಜಗಳೂರು ಸುದ್ದಿ:ತಾಲೂಕಿನ ಕೆಚ್ಚೇನಹಳ್ಳಿ ಗ್ರಾಮಪಂಚಾಯಿತಿಗೆ ನೂತನ
ಅಧ್ಯಕ್ಷರಾಗಿ ಲಕ್ಷ್ಮಮ್ಮ ಮಾರಪ್ಪ ಉಪಾಧ್ಯಕ್ಷರಾಗಿ ಬಿ.ಆರ್.ಸುಧಾಮಣಿ ಕಾಟಪ್ಪ ಅವಿರೋಧವಾಗಿ ಆಯ್ಕೆಯಾದರು.
ಒಟ್ಟು 20 ಜನಸದಸ್ಯರಲ್ಲಿ 11 ಜನ ಸದಸ್ಯರ ಬೆಂಬಲದೊಂದಿಗೆ ಎಸ್ ಟಿ ಮಹಿಳೆ ಮೀಸಲು ಹಾಗೂ ಸಾಮಾನ್ಯ ಮೀಸಲು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ತಲಾ ಒಬ್ಬೊಬ್ಬರೇ ನಾಮತ್ರ ಸಲ್ಲಿಸಿದ್ದು.ನಾಮಪತ್ರಗಳು ಊರ್ಜಿತವಾದ ಹಿನ್ನೆಲೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಮೀನುಗಾರಿಕೆಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಘೋಷಿಸಿದರು.
ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯರಾದ ಸಣ್ಣೋಬಯ್ಯ,ಬೊಮ್ಮಕ್ಕತಿಪ್ಪೇರುದ್ರಪ್ಪ,ಸುಲೋಚನಮ್ಮಹನುಮಂತಪ್ಪ,ಸುಷ್ಮಾಸಿದ್ದೇಶ್,ಬಸಪ್ಪ,ಯೋಗಾನಂದಮ್ಮಬಂಗಾರಪ್ಪ,ಹನುಮಂತಮ್ಮಹನುಮಂತಪ್ಪ,ನಾಗಮ್ಮಚಂದ್ರಪ್ಪ,ಓಬಳೇಶ್,ಮುಖಂಡರಾದ ಬೈರನಾಯಕನಹಳ್ಳಿ ಸಿದ್ದೇಶ್,ಹನುಮಂತಪ್ಪ,ಪಿ.ಲೊಕೇಶ್,ಗಾದ್ರೆಪ್ಪ,ಬಂಗಾರಪ್ಪ,ಪ್ರವೀಣ್,ಅಜ್ಜಯ್ಯ,ಸೇರಿದಂತೆ ಪಿಡಿಓ ನಂದಿಲಿಂಗೇಶ್,ಕಾರ್ಯದರ್ಶಿ ಗಾಯಿತ್ರಮ್ಮ ಸೇರಿದಂತೆ ಇದ್ದರು.