| online news portal | Kannada news online
Search
Shukradeshe suddi Kannada | online news portal | Kannada news online
Kannada | online news portal | Kannada news online
by shukradeshenews jlr august 12 _2023
ಹಾಸನದಲ್ಲಿ KSRP ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದ ಸಿದ್ದಮ್ಮನಹಳ್ಳಿ ಗ್ರಾಮದ ಡಿ ಆರ್ ಅಣ್ಣಪ್ಪ ಇವರು ಅನಾರೋಗ್ಯದಿಂದ ದೈವಧೀನರಾಗಿರುತ್ತಾರೆ. ಅಂತ್ಯ ಸಂಸ್ಕಾರದ ವೇಳೆ ಸಕಾಲ ಗೌರವದೊಂದಿಗೆ ನೇರವೇರಿಸಲಾಯಿತು.ಕರ್ತವ್ಯ ನಿಷ್ಠೆಗೆ ಮತ್ತೊಂದು ಹೆಸರೆ ಡಿ ಆರ್ ಅಣ್ಣಪ್ಪರವರು ಶಿಸ್ತು ಸಂಯಮದಿಂದ ಸೇವೆ ನೀಡಿರುತ್ತಾರೆ.ಅವರು ಅನಾರೋಗ್ಯದ ನಿಮಿತ್ತ ಸಾವನ್ನಪ್ಪಿದ್ದಾರೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.
ಮೃತರ ಪಾರ್ಥಿವ ಶರೀರಕ್ಕೆ ಕೆ ಎಸ್ ಆರ್ ಪಿ ಪೊಲೀಸ್ ಸಿಬ್ಬಂದಿಗಳಿಂದ ಸಕಾಲ ಗೌರವ ಸಮರ್ಪಣೆ
ಮೃತರ ಸ್ವಗ್ರಾಮವಾದ.
ಜಗಳೂರು ತಾಲೂಕು ಸಿದ್ದಮ್ಮನಹಳ್ಳಿ ಗ್ರಾಮಕ್ಕೆ ಹಾಸನ ಜಿಲ್ಲಾ ಪೊಲೀಸ್ ಇಲಾಖೆ ಸಿಬ್ಬಂದಿಗಳಿಂದ ಸಕಾಲ ಇಲಾಖೆ ಗೌರವದೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು .ಮೃತರ ಕುಟುಂಬದವರು ಹಾಗೂ ಸ್ನೇಹಿತರು ಬಂಧು ಬಳಗ ಮತ್ತು ಇಲಾಖೆ ಅಧಿಕಾರಿಗಳು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ಕಂಬನಿ ಮಿಡಿದರು .ಕುಟುಂಬದವರ ಗೋಳಿನ ಆಕ್ರಂದನ ಮುಗಿಲು ಮಟ್ಟಿತು.