15 ಕಡೆ ಭಾರೀ ಸ್ಫೋಟಕ , ಕಾಡುಪ್ರಾಣಿ ಬೇಟೆಗಿಟ್ಟಿದ್ದ ಸ್ಫೋಟಕವನ್ನು ಅರಣ್ಯ ಇಲಾಖೆ ತಜ್ಞರ ತಂಡ ವಶಪಡಿಸಿಕೊಂಡಿದೆ. ಜಗಳೂರು ತಾಲೂಕಿನ ಅರಣ್ಯ ಪ್ರದೇಶದ ಸುತ್ತಮುತ್ತ 15 ಕಡೆ ಕಾಡುಪ್ರಾಣಿಗಳ ಬೇಟೆಗಾಗಿ ಬಳಸುತ್ತಿದ್ದ ಸ್ಫೋಟಕ ಪತ್ತೆ ಬೆಳಕಿಗೆ ಬಂದಿದೆ
15 ಕಡೆ ಸ್ಫೋಟಕ ಪತ್ತೆ; ಕಾಡುಪ್ರಾಣಿ ಬೇಟೆಗಿಟ್ಟಿದ್ದ ಸ್ಫೋಟಕ ವಶಪಡಿಸಿಕೊಂಡ ತಜ್ಞರ ತಂಡ
online news portal | Kannada news online
Search
Shukradeshe suddi Kannada | online news portal | Kannada news online
Kannada | online news portal | Kannada news online
Byshukradeshenews iPublished
By shukradeshenews August 19, 2023
ದಾವಣಗೆರೆ: 15 ಕಡೆ ಭಾರೀ ಸ್ಫೋಟಕ ಪತ್ತೆ;ಯಾಗಿದ್ದು, ಕಾಡುಪ್ರಾಣಿ ಬೇಟೆಗಿಟ್ಟಿದ್ದ ಸ್ಫೋಟಕವನ್ನು ಅರಣ್ಯ ಇಲಾಖೆ ತಜ್ಞರ ತಂಡ ವಶಪಡಿಸಿಕೊಂಡಿದೆ.ಜಿಲ್ಲೆಯ ಜಗಳೂರು ತಾಲೂಕಿನ ಅರಣ್ಯ ಪ್ರದೇಶದ ವಿವಿಧ ಬಾಗದ ಸುತ್ತಮುತ್ತ 15 ಕಡೆ ಕಾಡುಪ್ರಾಣಿಗಳ ಬೇಟೆಗೆ ಬಳಸುತ್ತಿದ್ದ ಸ್ಫೋಟಕ ಪತ್ತೆಯಾಗಿದೆ. ಈ ಬಗ್ಗೆ ಹುಬ್ಬಳ್ಳಿ ಸೇರಿದಂತೆ ವಿವಿಧ ಕಡೆಯಿಂದ ಅರಣ್ಯ ಇಲಾಖೆಯ ಪರಿಣಿತರ ತಂಡ ಕರೆಸಿ ಸ್ಫೋಟಕ ವಶಪಡಿಸಿಕೊಳ್ಳಲಾಗಿದೆ.
ರೈತರ ಜಮೀನು ಗಳಲ್ಲಿಯೂ ಸ್ಪೋಟಕಗಳು ಪತ್ತೆಯಾಗಿವೆ. ದುಷ್ಕರ್ಮಿಗಳು ಸ್ಫೋಟಕ ಇಟ್ಟು ಕಾಡು ಪ್ರಾಣಿಗಳನ್ನು ಬೇಟೆ ಆಡುತ್ತಿದ್ದರು. ಅಧಿಕಾರಿಗಳು ಮೀನಗರನಹಳ್ಳಿ ಗ್ರಾಮದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.