online news portal | Kannada news online
Search
Shukradeshe suddi Kannada | online news portal | Kannada news online
Kannada | online news portal | Kannada news online
Byshukradeshenews iPublished
By shukradeshenews August 19, 2023
ಜನಸಂದಣಿ ಇರುವ ಸಮಯ ಹಾಗೂ ಮುಖ್ಯ ರಸ್ತೆಯಾಗಿದ್ದರೂ ಮರ ಬಿದ್ದರೂ ಯಾರಿಗೂ ಪ್ರಾಣ ಹಾನಿಯಾಗಿಲ್ಲ ..!! ಇದು ಪ್ರಕೃತಿಯ ವಿಸ್ಮಯ
ದಾವಣಗೆರೆ ನಗರದಲ್ಲಿ ಅಭಿವೃದ್ಧಿ ಎಂಬ ಹೆಸರಿನಲ್ಲಿ ಚರಂಡಿಗಳನ್ನು ಮಾಡಲು ಬೃಹತ್ ಮರಗಳ ಬೇರುಗಳನ್ನು ಸಂಪೂರ್ಣವಾಗಿ ಕಡಿದು ಹಾಕುತ್ತಿದ್ದು.
ಬೇರುಗಳಿಲ್ಲದೆ ಲೈಟಿನ ಕಂಬದಂತೆ ಮರಗಳು ನಿಂತಿವೆ. ಜೋರು ಗಾಳಿ ಬಂದಾಗ ಬೀಳುತ್ತಿವೆ.
ದೇವರಾಜ್ ಅರಸ್ ಬಡಾವಣೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮುಂಭಾಗ ಬೇರುಗಳು ಇಲ್ಲದ ಮರ ಬಿದ್ದಿದೆ.!!! ಸದ್ಯ ಯಾರಿಗೂ ಪ್ರಾಣಾಪಾಯವಾಗಿಲ್ಲ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಕಾರು ಮಾತ್ರ ಜಕಮ್ ಆಗಿದೆ.
ಇನ್ನು ಮುಂದಾದರು ಮಹಾನಗರ ಪಾಲಿಕೆಯ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಮರಗಳ ಬೇರಿಗೆ ತೊಂದರೆಯಾಗದಂತೆ ನಿರ್ವಹಿಸಲಿ. ಎಂದು ಪರಿಸರ ಪ್ರೇಮಿ ಗೀರಿಶ್ ದೇವರಮನೆ ಒತ್ತಾಯಿಸಿದ್ದಾರೆ.