by shukradeshenews Kannada online portal news | august 30.

ಎಚ್ ಎಮ್ ಕರಿಬಸಪ್ಪ ದೈಹಿಕ ಶಿಕ್ಷಣ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಗೌರೀಪುರ. ಇವರು ಮೊದಲಿಗೆ 2008 ರಿಂದ ಸರ್ಕಾರಿ ಪ್ರೌಢಶಾಲೆ ರಸ್ತೆ ಮಾಚಿ ಕೆರೆಯಲ್ಲಿ. , ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆಯನ್ನ ಪ್ರಾರಂಭಿಸಿದರು.

ಒಂದು ಸಣ್ಣ ಗ್ರಾಮವನ್ನ ರಾಷ್ಟ್ರಮಟ್ಟದವರೆಗೂ ಕ್ರೀಡೆಯಲ್ಲಿ ಕೊಂಡೊಯ್ದ ಕೀರ್ತಿ ಇವರಿಗೆ ಸಲ್ಲುತ್ತದೆ ಹಾಗೂ ಖೋ ಖೋ. ಕ್ರೀಡೆಯಲ್ಲಿ ವಿಶೇಷ ಪರಿಣಿತಿಯನ್ನು ಹೊಂದಿದ ಇವರು ವಿದ್ಯಾರ್ಥಿಗಳಿಗೆ ವಿಶೇಷವಾದ ತರಬೇತಿ ನೀಡಿ ತಾಲೂಕಿಗೆ ಜಿಲ್ಲೆಗೆ ರಾಜ್ಯಕ್ಕೆ ಕೀರ್ತಿಯನ್ನು ತಂದಿರುತ್ತಾರೆ. ಇವರು ಚಿಕ್ಕನಿಂದಲೇ ಕ್ರೀಡೆಯಲ್ಲಿ ಗ್ರಾಮದಲ್ಲಿ ಕ್ರೀಡಾಪಟುವಾಗಿ ಬೆಳೆದಿದ್ದೆ ವಿಶೇಷ

ಹಾಗೂ ಇವರ ಒಂದು ವಿಶೇಷ ಏನೆಂದರೆ kho kho ಕ್ರೀಡೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಾರೆ. ವಿಶೇಷವಾಗಿ ಇವರು kho kho ಕ್ರೀಡೆಯಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ತೀರ್ಪುಗಾರರಾಗಿ ಅನೇಕ ರಾಜ್ಯಗಳಲ್ಲಿ ಉದಾಹರಣೆ ದೆಹಲಿ .ಮಹಾರಾಷ್ಟ್ರ ಕೇರಳ. ಮುಂತಾದ ರಾಜ್ಯಗಳಲ್ಲಿ. ಟೆಕ್ನಿಕಲ್ kho kho ತೀರ್ಪುಗಾರರಾಗಿ ಸೇವೆನ ಸಲ್ಲಿಸಿರುತ್ತಾರೆ. ವಿಶೇಷವಾಗಿ ಬಡ ವಿದ್ಯಾರ್ಥಿಗಳ ಕ್ರೀಡಾಪಟುಗಳ ಸಹಾಯಕ್ಕೆ ನಿಂತು ಕ್ರೀಡೆಗೆ ಉನ್ನತಿಗಾಗಿ ಬೆಳವಣಿಗಾಗಿ ಈಗಲೂ ಕೂಡ ಶ್ರಮವನ್ನ ಹಾಕುತ್ತಿದ್ದಾರೆ ಹಾಗಾಗಿ ಇದರ ಪ್ರತಿಫಲವೇ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಪ್ರಯುಕ್ತ ಇವರನ್ನು ಉತ್ತಮ ದೈಹಿಕ ಶಿಕ್ಷಣ ಶಿಕ್ಷಕರು ಎಂದು ಪರಿಗಣಿಸಿ ,ಶಾಲಾ ಶಿಕ್ಷಣ ಇಲಾಖೆಯ ಹಾಗೂ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯವರು .

ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಪ್ರಯುಕ್ತ ದಾವಣಗೆರೆ ಜಿಲ್ಲಾ ಉತ್ತಮ ದೈಹಿಕ ಶಿಕ್ಷಣ ಶಿಕ್ಷಕ ಎಂದು ಪರಿಗಣಿಸಿ ಪ್ರಶಸ್ತಿ ಪ್ರಧಾನ ಮಾಡಿರುತ್ತಾರೆ…

Leave a Reply

Your email address will not be published. Required fields are marked *

You missed

error: Content is protected !!