ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ ಟ್ರಸ್ಟಿನ ಮಾಜಿ ಅಧ್ಯಕ್ಷರಾದ ಬಳ್ಳಾರಿ ಷಣ್ಮುಖಪ್ಪನವರ ಸಾವಿನ ಸುದ್ದಿ ಕೇಳಿ ನನಗೆ ಅತೀವ ದುಃಖದ ಸಂತಾಪ ತಿಳಿಸಲು ಬಯಸುತ್ತೆನೆ ಎಂದು ಮಾಜಿ ಸಂಸದರ ಪುತ್ರ ಶಿವಕುಮಾರ್ ಒಡೆಯರ್ ರವರು ಸಂತಾಪ ಸೂಚಿಸಿದ್ದಾರೆ.
.ಶಿವಕುಮಾರ್ ಒಡೆಯರ್
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on September 11
ಕುರುಬ ಸಮಾಜದ ಹಿರಿಯ ಮುಖಂಡರು ಬೀರೇಶ್ವರ ಜಗದ ಅಭಿವೃದ್ಧಿ ಟ್ರಸ್ಟಿನ ಖಜಾಂಚಿಗಳು ಕನಕ ಪಟ್ಟಣ ಸಹಕಾರ ಬ್ಯಾಂಕಿನ ಮಾಜಿ ಉಪಾಧ್ಯಕ್ಷರು ಮೈಲಾರಲಿಂಗೇಶ್ವರ ದೇವಸ್ಥಾನ ಟ್ರಸ್ಟಿನ ಮಾಜಿ ಅಧ್ಯಕ್ಷರಾದ ಬಳ್ಳಾರಿ ಷಣ್ಮುಖಪ್ಪನವರು ಇಂದು ಮಣಿಪಾಲ್ ಆಸ್ಪತ್ರೆಯಲ್ಲಿ ದೈವಧೀನರಾಗಿದ್ದಾರೆ ಅವರ ಸಾವಿನ ಸುದ್ದಿ ಕೇಳಿ ನನಗೆ ಅತೀವ ದುಃಖದ ಸಂತಾಪ ತಿಳಿಸಲು ಬಯಸುತ್ತೆನೆ ಎಂದು ಮಾಜಿ ಸಂಸದರ ಪುತ್ರ ಶಿವಕುಮಾರ್ ಒಡೆಯರ್ ರವರು ಸಂತಾಪ ತಿಳಿಸಿದರು.
ನಮ್ಮ ಅತ್ಯಂತ ಪ್ರತಿಷ್ಠಿತ ಸಾರ್ವಜನಿಕ ಸೇವಕರಲ್ಲಿ ಒಬ್ಬರಾದ ಶ್ರೀ ಬಳ್ಳಾರಿ ಷಣ್ಮುಖಪ್ಪ ಅವರ ಸಾವಿನ ಸುದ್ದಿ ಕೇಳಿ ನಾನು ಅತೀವ ಸಂತಾಪ ಸಂಗತಿ ಹೇಳಲು ದುಃಖಿತನಾಗಿದ್ದೆನೆ .
ನಮ್ಮ ಸಮಾಜದ ಹಿರಿಯ ಮುತ್ಸದಿ ಸೇವಕರು ತಮ್ಮದೇ ಆದ ರೀತಿಯಲ್ಲಿ ಉತ್ತಮ ಜನಾನುರಾಗಿ ಸಮಾಜಕ್ಕೆ ಸೇವೆ ನೀಡಿದ ಷಣ್ಮುಖಪ್ಪರವರು ನಮ್ಮ ತಂದೆಯವರಾದ ಮಾಜಿ ಸಂಸದರಾದ ಚನ್ನಯ್ಯ ಒಡೆಯರವರೊಂದಿಗೆ ಮತ್ತು ಕುಟುಂಬದೊಂದಿಗೆ ಉತ್ತಮ ಒಡನಾಟವಿತ್ತು.. ಸಾರ್ವಜನಿಕ ಸೇವೆಯಲ್ಲಿ ಅವರ ಅತ್ಯುತ್ತಮ ಸೇವೆಯನ್ನ ನಾನು ನೆನಪಿಸಿಕೊಳ್ಳುತ್ತೆನೆ.
ಅವರ ನಿಧನಕ್ಕೆ ನಾನು ಅತೀವ ಸಂತಾಪ ವ್ಯಕ್ತಪಡಿಸಿ ಮತ್ತು ಅವರ ಕುಟುಂಬದವರಿಗೂ ಮತ್ತು ಹಿತೈಷಿಗಳು ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪವನ್ನು ತಿಳಿಸಲು ಬಯಸುತ್ತೆನೆ
ಇಂತಿ
ಮುಂಬರುವ ದಾವಣಗೆರೆ ಲೋಕಸಭಾ ಚುನಾವಣೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಶಿವಕುಮಾರ್ ಒಡೆಯರ್
**