ಸುದ್ದಿ ಜಗಳೂರು
ಅಂಚೆ ಕಛೇರಿ ಸೌಲಭ್ಯಗಳನ್ನು ಆಧುನಿಕತೆಗೆ ತಕ್ಕಂತೆ ಸೇವೆ ನೀಡಲು ಮುಂದಾಗಿದ್ದೆವೆ.ಜನಸಂಪರ್ಕ ಸೇವೆಯಲ್ಲಿ ಒಂದು ಸಾವಿರ ಖಾತೆ ತೆರೆಯಲಾಗಿದ್ದು ಉತ್ತಮ ಸೆವೆ ನೀಡಲಾಗುವುದು. ಎಂದು ಮಾರ್ಕೆಟಿಂಗ್ ಮ್ಯಾನೇಜರ್ ಸಂತೋಷ ತಿಳಿಸಿದರು.
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on September 13
- ಕೇಂದ್ರ ಸರ್ಕಾರದ
- ಒಡೆತನದ
ಅಂಚೆ ಜನಸಂಪರ್ಕ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಪಟ್ಟಣದಲ್ಲಿರುವ ಅಂಚೆ ಕಛೇರಿಯಲ್ಲಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮವನ್ನುದ್ದೆಶಿಸಿ ಅಂಚೆ ನಿರೀಕ್ಷರು ವೇಣುಗೋಪಾಲ್ ಮಾತನಾಡಿದರು ಅಂಚೆ ಕಛೇರಿ ಸೌಲಭ್ಯಗಳನ್ನು
ನಾಗರೀಕರಿಗೆ ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ .
ಕಾರ್ಯಕ್ರಮದಲ್ಲಿ ಜನತೆಗೆ ಅರಿವು ಮೂಡಿಸಿ ಜನರ ಮನೆ ಬಾಗಿಲಿಗೆ ಸೌಲಭ್ಯಗಳನ್ನು ತಲಿಪಿಸಲು ಅಭಿಯಾನ ಪ್ರಾರಂಭ ಮಾಡಿದ್ದೆವೆ
ಅಂಚೆ ಜನಸಂಪರ್ಕದ ಮೂಲ ಉದ್ದೆಶ ನಮ್ಮಲ್ಲಿರುವ ಸೇವೆಯನ್ನ ಜನತೆಗೆ ಒದಗಿಸಿ ಒಂದು ಸಾವಿರ ಖಾತೆ ತೆರೆದು ಕಛೇರಿ ವಹಿವಾಟು ಹೆಚ್ಚು ಮಾಡಲಾಗುತ್ತಿದೆ.ವಿವಿಧ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿ ಜನರ ಮನೆ ಬಾಗಿಲಿಗೆ ಸೌಲಭ್ಯಗಳನ್ನು ತಲಿಪಿಸುವಲ್ಲಿ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.
ಸಿಪಿಐ ಶ್ರೀನಿವಾಸರಾವ್ ಮಾತನಾಡಿ ಅಂಚೆ ಕಛೇರಿಯಲ್ಲಿ ಉಳಿತಾಯ ಮಾಡಿದರೆ ಇಟ್ಟ ಹಣಕ್ಕೆ ಲೋಪವಾಗದಂತೆ ಉಳಿಕೆಯಾಗುವುದು ಪ್ರತಿಯೊಬ್ಬರು ಅಂಚೆ ಕಛೇರಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು.
ಮಹಿಳೆಯರು ಪೊಸ್ಟ್ ಆಪಿಸ್ ಅರ್ ಡಿ ಖಾತೆ ಮಾಡಿಸಿದರೆ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಉಳಿತಾಯ ಅತ್ಯವಶಕ ಎಂದು ಸಲಹೇ ನೀಡಿದರು.ಅಂದು ನಾವು ಕಾಲೇಜು ದಿನಗಳಲ್ಲಿ ಪತ್ರ ಬರೆದು ಪೊಸ್ಟ್ ಮನಿ ಅರ್ಡರ್ ಮಾಡುವ ದಿನಗಳಂತೆ ಆಗಿನ ದಿನಗಳಿಂದ ಪ್ರಸ್ತುತ ದಿನದ ಆಧುನಿಕತೆಯಲ್ಲಿಯು ಸಹ ಅಂಚೆ ಕಛೇರಿ ಸೌಲಭ್ಯಗಳು ನಾಗರೀಕರಿಗೆ ಅತ್ಯುತ್ತಮವಾಗಿವೆ.
ಇಲಾಖೆ ಸೌಲಭ್ಯಗಳನ್ನು ಆಧುನಿಕತೆಗೆ ತಕ್ಕಂತೆ ಸೇವೆ ನೀಡಲು ನಮ್ಮ ಇಲಾಖೆ ಸೇವೆ ನೀಡಲು ಮುಂದಾಗಿದ್ದೆವೆ.ಜನಸಂಪರ್ಕ ಸೇವೆಯಲ್ಲಿ ಒಂದು ಸಾವಿರ ಖಾತೆ ತೆರೆಯಲಾಗಿದ್ದು ಉತ್ತಮ ಸೆವೆ ನೀಡಲಾಗುವುದು.
ಮಾರ್ಕೆಟಿಂಗ್ ಮ್ಯಾನೇಜರ್ ಸಂತೋಷ ಮಾತನಾಡಿ ಗೋಲ್ಡ್ ಬಾಂಡ್ ಅವಧಿ 8 ವರ್ಷ ಎರಡುವರೆ ಪರಿಷಂಟ್ ಬಡ್ಡಿ ಹಾಕಿ ಕೊಡಲಾಗುವುದು. ಎನ್ ಪಿ ಎಸ್ ಸ್ಕಿಕಿಂ ನಂತಹ
ವಿವಿಧ ಸೌಲಭ್ಯಗಳನ್ನು ಒಂದೆ ಸೂರಿನಡಿಯಲ್ಲಿ ಅಂಚೆ ಸೇವೆ ಒದಗಿಸಲಾಗುವುದು.
ವಿದ್ಯಾರ್ಥಿಗಳಿಗೆ ಜೀರೂ ಬ್ಯಾಲನ್ಸ್ ಉಚಿತವಾಗಿ ಖಾತೆ ತೆರೆಯಲಾಗುವುದು.
ಈ ಸಂದರ್ಭದಲ್ಲಿ ತಾಲ್ಲೂಕು ಕಛೇರಿ ಶಿರೆಸ್ತೆದಾರ್ ಸುರೇಶ್. ಪೊಸ್ಟ್ ಮಾಸ್ಟರ್ ಎ ಕೆ ಬಸಪ್ಪ. ಸಬ್ ಪೊಸ್ಟ್ ಮಾಸ್ಟರು.. ಅರಕ್ಷಕ ನೀರಿಕ್ಷಕರು ಶ್ರೀನಿವಾಸ್ ರಾವ್.ಬಸವರಾಜ್ .ಪ್ರಾಂಶುಪಾಲರಾದ ರಾಜೇಶ್ವರಿ ಪೂಜಾರ್ . ಸಿಡಿಪಿಓ .ಇಲಾಖೆ ರೇಖಾ..ಹರ್ಷ ಕೃಷಿ ಇಲಾಖೆ.ಅಂಚೆ ನೀರಿಕ್ಷಕರು ವೇಣುಗೋಪಾಲ್.ಸುರೇಶ್ .ತಿಮ್ಮೇಶ್.ಮಾರುತಿ.