Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on October 15
[10/15, 12:14 PM] Yriswmy bank: ಹೆಸರು : ಎನ್ ಟಿ ಎರ್ರಿ ಸ್ವಾಮಿ
ಕ್ಷೇತ್ರ
೦೧ ಸಂಕೀರ್ಣ- ಬ್ಯಾಂಕಿಂಗ್
ಅಥವಾ.
೦೨ ಸಾಹಿತ್ಯ ಕ್ಷೇತ್ರ.
ಉಪವರ್ಗ
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಧನೆ:
೦೧ ಕರ್ನಾಟಕ ಮತ್ತು ಆಂಧ್ರದಲ್ಲಿ ಸುಮಾರು ಎಂಟು ಸಾವಿರ ಮಹಿಳಾ ಸ್ವ ಸಹಾಯ ಸಂಘಗಳನ್ನು ಸ್ಥಾಪಿಸಿ ಅವರಿಗೆ ನೂರಾರು ಕೋಟಿ ಸಾಲವನ್ನು ನೀಡಿ ಮಹಿಳಾ ಸಬಲೀಕರಣ ಮಾಡಿರುವುದು
೦೨ ರುಡ್ ಸೆಟ್ ಸಂಸ್ಥೆಯಲ್ಲಿ ನಿರ್ದೇಶಕನಾಗಿ 16,000ಕ್ಕೂ ಹೆಚ್ಚು ನಿರುದ್ಯೋಗಿಗಳು ಸ್ವಾವಲಂಬಿಗಳಾಗಲು ನೇರ ಕಾರಣವಾದುದು .
ಬ್ಯಾಂಕಿಗನಾಗಿ ಸುಮಾರು 20 ಸಾವಿರ ಅನಕ್ಷರಸ್ಥರಿಗೆ ಅಕ್ಷರ ಅಭ್ಯಾಸ ಮಾಡಿಸಿದ್ದು.
04 ಹತ್ತಾರು ಹಳ್ಳಿಗಳನ್ನು ದತ್ತು ಪಡೆದು ಮಾದರಿ ಗ್ರಾಮಗಳನ್ನಾಗಿ ಪರಿವರ್ತಿಸಿದ್ದು,
ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆ
01 ಕೆನರಾ ಬ್ಯಾಂಕ್ ಅಧಿಕಾರಿಯಾಗಿದ್ದುಕೊಂಡು ಕನ್ನಡದಲ್ಲಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ 36 ಕೃತಿಗಳನ್ನು ರಚಿಸಿ 23 ಕೃತಿಗಳನ್ನು ಹೊರತಂದಿರುವುದು.
02 ಬರಹದ ಮೂಲಕ ಬ್ಯಾಂಕಿಂಗ್ ಎನ್ನುವ ತತ್ವದ ಮೂಲಕ ಸುಮಾರು 300 ಕ್ಕೂ ಅಧಿಕ ಲೇಖನಗಳನ್ನು ನಾಡಿನ ನೂರಾರು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಿಸಿರುವುದು.
03 ಮೂರು ವರ್ಷಗಳ ಕಾಲ ಜಗಳೂರು ತಾಲ್ಲೂಕು ಕ.ಸಾ.ಪ ಅಧ್ಯಕ್ಷರಾಗಿ ಗೃಹ ಗೋಷ್ಠಿ, ಶಾಲಾ ಅಂಗಳದಲ್ಲಿ ಸಾಹಿತ್ಯೋತ್ಸವದಂತಹ ನೂರಾರು ಕಾರ್ಯಕ್ರಮಗಳನ್ನು ನಡೆಸಿದ್ದು,
ಪ್ರಶಸ್ತಿ ಪುರಸ್ಕಾರಗಳು
.
- 2021 ರಲ್ಲಿ ದಾವಣಗೆರೆಯಲ್ಲಿ ಜರುಗಿದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿದ್ದು .
ಗೊರೂರುಸಾಹಿತ್ಯ ಪ್ರಶಸ್ತಿ 2000
2013ರ ದಾವಣಗೆರೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
2018 ರಲ್ಲಿ ಮಹಾಲಿಂಗ ರಂಗ ಪ್ರಶಸ್ತಿ
2021 ರಲ್ಲಿ ಜೆ.ಎಂ ಇಮಾಂ ಸ್ಮಾರಕ ರಾಜ್ಯ ಮಟ್ಟದ ಪ್ರಶಸ್ತಿ ಹಾಗು ಇನ್ನಿತರ ಪ್ರಶಸ್ತಿಗಳು
[10/15, 12:14 PM] Yriswmy bank: ವಿಳಾಸ :
ಎನ್.ಟಿ. ಎರ್ರಿಸ್ತಾಮಿ
ಹಿರಿಯ ಸಾಹಿತಿಗಳು ಹಾಗೂ
ಕೆನರಾ ಬ್ಯಾಂಕ್ ನಿವೃತ್ತ ವಿಭಾಗೀಯ ವ್ಯವಸ್ಥಾಪಕರು
ಅಚ್ಚುತ ಬಡಾವಣೆ
ಜಗಳೂರು – 577 528
ಜಗಳೂರು ತಾಲ್ಲೂಕು
ದಾವಣಗೆರೆ ಜಿಲ್ಲೆ
