ಚಳಕೆರೆ ಟು ಶಿಮೋಗ್ಗ ದಿನಂಪ್ರತಿ ಜಗಳೂರು ಮಾರ್ಗವಾಗಿ ಸಂಚಾರಿಸಲಿರುವ ಲಕ್ಷ್ಮಿ ಬಸ್ ಇಂದು ಬೆಳಗ್ಗೆ 7 30 ರ ಸಮಯದಲ್ಲಿ ದಾವಣಗೆರೆ ಬಳಿ ಬೇತೂರು ಗ್ರಾಮದ ಹತ್ತಿರ ರಾಜಕಾಲುವೆ ಹಳ್ಳದ ದಂಡೆಗೆ ಲಕ್ಷ್ಮಿ ಬಸ್ ಪಲ್ಟಿಯಾಗಿರುವ ಘಟನೆ ಜರುಗಿದೆ. ಒಬ್ಬರ ಸ್ಥಿತಿ ಗಂಬೀರವಾಗಿದ್ದು ಉಳಿದವರಿಗೆ ಸಣ್ಷ ಪುಟ್ಟ ಗಾಯಗಳಾಗಿವೆ ..ಈ ಸಂಬಂಧವಾಗಿ ದಾವಣಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.