By shukradeshenews
Kannada | online news portal | Kannada news online. Editor m rajappa vyasagondanahalli
Shukradeshenews Kannada | online news portal | Kannada news online
ಬೆಂಗಳೂರು:-
ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಬೆಂಗಳೂರು ನಗರ ಜಿಲ್ಲಾ ಸಮಿತಿ ವತಿಯಿಂದ ನವೆಂಬರ್ 11ರಂದು ಹೈದರಾಬಾದ್ ನಲ್ಲಿ ನಡೆಯಲಿರುವ ಮಾದಿಗರ ವಿಶ್ವರೂಪ ಮಹಾಸಭಾ ಸಮಾವೇಶದ ಜರುಗಲಿದೆ ಇದರ ಅಂಗವಾಗಿ ಹೆಚ್ಚಿನ ಪ್ರಚಾರಕ್ಕಾಗಿ ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಪೋಸ್ಟರ್ ಗಳುನ್ನು ಆಳವಡಿಸುವ ಮೂಲಕ ಪ್ರಚಾರ ಮಾಡಲಾಗುತ್ತಿದೆ.
ನಮ್ಮ ಬಹುದಿನಗಳ ಬೇಡಿಕೆಯಾದ ಒಳ ಮೀಸಲಾತಿ ಹೋರಾಟ ಕಳೆದ ೪೦ ವರ್ಷಗಳ ಹೋರಾಟವಾಗಿದೆ ನಮ್ಮ ನ್ನು ಇದುವರೆಗೂ ಆಳಿದ ಸರ್ಕಾರಗಳು ಒಳ ಮೀಸಲಾತಿ ಜಾರಿ ಮಾಡುವಲ್ಲಿ ವಿಫಲವಾಗಿದ್ದು ಇದೀಗ ವಿಶ್ವಾದ್ಯಂತ ಗಮನ ಸೆಳೆಯುವಂತಹ. ಮಾದಿಗರ ವಿಶ್ವರೂಪ ಮಹಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಮಾದಿಗರ ಒಳ ಮೀಸಲಾತಿ ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಮಂದ ಕೃಷ್ಣ ನೇತೃತ್ವದಲ್ಲಿ ಜರುಗಲಿದೆ ಎಂದು ತಿಳಿಸಿದ್ದಾರೆ.
ಕುರಿತು ಇಂದು ಬೆಂಗಳೂರಿನ ಯಲಹಂಕ ಭಾಗದಲ್ಲಿ ವಾಲ್ ಪೋಸ್ಟ್ ರ್ ಗಳು ಗೋಡೆಗಳಿಗೆ ಅಂಟಿಸುತ್ತಿರುವ ದೃಶ್ಯ
ತ್ರಿಲೋಕ್ ಚಂದರ್ ಅಧ್ಯಕ್ಷರು
ಬೆಂಗಳೂರು ನಗರ ಜಿಲ್ಲೆ ಮೋ:9738824291