Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ನವೆಂಬರ್ ೨
ಇಂದು ಪಟ್ಟಣದ ಹಳೇ ರಿಕ್ರಿಷಿಯನ್ ಕ್ಲಭ್ ನಲ್ಲಿ ಚಿತ್ರದುರ್ಗ ಜಿಲ್ಲೆಗೆ ಜಗಳೂರು ತಾಲ್ಲೂಕು ಮರು ಸೇರ್ಪಡೆ ಹೋರಾಟ ಸಮಿತಿ ವತಿಯಿಂದ ಪೂರ್ವಭಾವಿ ಸಭೆ ನೆಡೆಸಲಾಯಿತು ಇದೇ ಡಿಸೆಂಬರ್ 07-12-2023 ರಂದು ಅವಳಿ ಜಿಲ್ಲೆ ಚಿತ್ರದುರ್ಗ – ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸುವಂತೆ ತೀರ್ಮಾನಿಸಲಾಯಿತು
ಈ ಸಂದರ್ಭದಲ್ಲಿ ಹೋರಾಟ ಸಮಿತಿ ಅಧ್ಯಕ್ಷ ತಿಮ್ಮಾರೆಡ್ಡಿ , ಬಿ.ಡಿ.ಹನುಮಂತರೆಡ್ಡಿ , ಓಬಣ್ಣ , ಸಿ.ತಿಪ್ಪೇಸ್ವಾಮಿ , ಜಿ.ಹೆಚ್.ಶಂಭುಲಿಂಗಪ್ಪ , ನಾಗೇಂದ್ರ ರೆಡ್ಡಿ ಗಿಡ್ಡನಕಟ್ಟೆ ಬಂಗಾರಪ್ಪ , ಡಿ.ಆರ್.ಹನುಮಂತಪ್ಪ , ಗೋಗುದ್ದು ಖಾದರ್ ಸಾಭ್ , ಶಿವಣ್ಣರೆಡ್ಡಿ , ಮುಸ್ಟೂರು ಪುಟ್ಟಣ , ಹನುಮಂತಾಪುರ ರಾಜಣ್ಣ , ಗೌರಿಪುರ ನಂಜುಂಡ ಸ್ವಾಮಿ , ಹಟ್ಟಿ ತಿಪ್ಪೇಸ್ವಾಮಿ , ತಿಮ್ಮಲಾಪುರ ಸೂರಲಿಂಗಪ್ಪ , ಸಿದ್ದಿಹಳ್ಳಿ ಪ್ರಕಾಶ್ ರೆಡ್ಡಿ ,ನಾಗೇಂದ್ರರೆಡ್ಡಿ.ಭರಮಸಮುದ್ರ ನಾಗಲಿಂಗಪ್ಪ ಸಿ.ಲಕ್ಷ್ಮಣ್ , ಬಿ.ಸತೀಶ್ , ಧನ್ಯಕುಮಾರ್ , ಆರ್.ಓಬಳೇಶ್ , ಮಹಬೂಬು ಆಲಿ ರೇವಣ್ಣ , ಬಸವರಾಜ್ , ಸೇರಿದಂತೆ ಹಲವರು ಇದ್ದರು