ಆತ್ಮೀಯ ಮಾಯ ಕೊಂಡ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಮುಖಂಡರುಗಳಲ್ಲಿ ಕಾರ್ಯಕರ್ತರಲ್ಲಿ ಆಲೂರ್ ನಿಂಗರಾಜ್ ಎಂಬ ನಾನು ವಿನಂತಿ ಮಾಡಿಕೊಳ್ಳುವುದೇನೆಂದರೆ ಈ ದಿವಸ ಮಧ್ಯಾಹ್ನ 1:00ಗೆ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಜಗದೀಶ್ ಶೆಟ್ಟರ್ ಅವರು ಹಾಗೂ ಕರ್ನಾಟಕ ರಾಜ್ಯದ ಮಾಜಿ ಉಪ ಮುಖ್ಯಮಂತ್ರಿಗಳು ಆಲಿ ಸಚಿವರು ಶಾಸಕರು ಆದ ಸನ್ಮಾನ್ಯ ಬಿ ಶ್ರೀರಾಮುಲು ಅವರು ಆಗ ಸಚಿವರಾದ ಆನಂದ್ ಸಿಂಗ್ ರವರು ಹಾಗೂ ದಾವಣಗೆರೆ ಸಂಸದರಾದ ಶ್ರೀ ಜಿಎಂ ಸಿದ್ದೇಶ್ ಅಣ್ಣನವರು ಹಾಗೂ ಎಸ್ ಎ ರವೀಂದ್ರನಾಥ್ ಸಾಹೇಬರು ಹಾಗೂ ಇತರೆ ಬಿಜೆಪಿಯ ಮುಖಂಡರುಗಳು ಆಗ ದಾವಣಗೆರೆ ಜಿಲ್ಲೆಯ ಬಿಜೆಪಿ ಮುಖಂಡರುಗಳು ಮಾಯಕೊಂಡ ಮಲ್ಲಯ್ಯನ ಪದಾಧಿಕಾರಿಗಳು ಮಧ್ಯಾಹ್ನ 1:00ಗೆ ಜಗಳೂರು ರಸ್ತೆ ಹೇ ಮ್ಮನ ಬೇತೂರು ಕ್ರಾಸಿನಿಂದ ಅಣಜಿಯ ಮಾರ್ಗವಾಗಿ ಉಚ್ಚಂಗಿ ದುರ್ಗದ ಮಾರ್ಗದ ರಸ್ತೆಯಲ್ಲಿ ರೋಡ್ ಶೋ ಮುಖಾಂತರ ಬಂದು ಸಮಾವೇಶಗೊಳ್ಳುವುದು ಆದ್ದರಿಂದ ತಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ ಮಾಡಿಕೊಳ್ಳುತ್ತೇನೆ ಇಂತಿ ತಮ್ಮ ವಿಶ್ವಾಸಿ ಆಲೂರು ನಿಂಗರಾಜ್ ಬಿಜೆಪಿ ಮುಖಂಡರು ಹಾಗೂ ಆಕಾಂಕ್ಷಿಗಳು ಮಾಯಕೊಂಡ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ ಮನವಿ ಮಾಡಿಕೊಂಡಿದ್ದಾರೆ