ನಾಡ ಕಛೇರಿ ಕಟ್ಟಡ ಕಾಮಗಾರಿಗೆ ಭೂಮಿಪೂಜೆ
ಸುದ್ದಿ ಜಗಳೂರು
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಜನವರಿ 1
ಜಗಳೂರು:ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ನಾಡ ಕಛೇರಿ ನೂತನ ಕಟ್ಟಡ ಕಾಮಗಾರಿಗೆ ಶಾಸಕ ಬಿ ದೇವೇಂದ್ರಪ್ಪ ಸೋಮವಾರ ಭೂಮಿಪೂಜೆ ನೆರವೇರಿಸಿದರು.
ಈ ವೇಳೆ ನೂತನ ಕಾಮಗಾರಿ ಚಾಲನೆ ನೀಡಿ ನಂತರ ಮಾತನಾಡಿದರು ಸರ್ಕಾರದಿಂದ ನೂತನ ನಾಡ ಕಛೇರಿ ನಿರ್ಮಿಸಲು ಸುಮಾರು 18 ಲಕ್ಷ ರೂಗಳು ಮಂಜೂರು ಆಗಿದ್ದು ಸಂಬಂಧಿಸಿದ ನಿರ್ಮಿತಿ ಕೇಂದ್ರ ಇಲಾಖೆಯಿಂದ ಉತ್ತಮ ಗುಣಮಟ್ಟದ ಕಾಮಗಾರಿ ನಿರ್ಮಿಸುವ ಮೂಲಕ ಉತ್ತಮ ಕಚೇರಿಯಾಗಲಿದ್ದು ಕಟ್ಟಡಕ್ಕೆ ಅನುದಾನದ ಕೊರತೆಯಾದರೆ ಪುನ ಸರ್ಕಾರದಿಂದ ಮುಂದುವರೆದ ಕಾಮಗಾರಿಗೆ ಹಣ ಮಂಜೂರು ಮಾಡಿಸಲಾಗುವುದು ಎಂದು ಭರವಸೆ ನೀಡಿದರು
ಅಧಿಕಾರಿಗಳು ಉತ್ತಮ ಗುಣಮಟ್ಟದ ಕಾಮಗಾರಿ ನಿರ್ಮಿಸುವಂತೆ ಸಲಹೇ ನೀಡಿದರು ಈ ಸಂದರ್ಭದಲ್ಲಿ ತಹಶೀಲ್ದಾರ್ ಸೈಯದ್ ಕಲೀಮ ಉಲ್.ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ ಮಹೇಶ್. ಗ್ರಾಪಂ.ಅದ್ಯಕ್ಷರು ತಿರುಮಲ.ವಕೀಲರಾದ ಪ್ರಕಾಶ್.ಮಾಜಿ ಜಿಪಂ ಲಕ್ಷ್ಮಣ.ನಾಡ ಕಛೇರಿ ಉಪಾ ತಹಶೀಲ್ದಾರ್ ಕುಮಾರ್.ನಿರ್ಮಿತಿ ಕೇಂದ್ರದ ಇಂಜಿನಿಯರ್ ಮಹಾಂತೇಶ್.ಸಿಬ್ಬಂದಿ ವರ್ಗದವರಾದ ದೇವು .ಆರ್ ಐ.ಕೀರ್ತಿಕುಮಾರ್. ಗ್ರಾಮಲೆಕ್ಕಾಧಿಕಾರಿ.ದುರುಗೇಶ್.ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.