Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಜನವರಿ 2
ಇಂದು ಜಗಳೂರು ಪಟ್ಟಣದ ಶಾಸಕರ ಮನೆಯ ಹತ್ತಿರ ಎಂ.ಡಿ. ಕೀರ್ತಿ ಕುಮಾರ
ಕೆಪಿಸಿಸಿ ಎಸ್ಟಿ ಸೆಲ್ ರಾಜ್ಯ ಪ್ರಧಾನ ಕಾರ್ಯದರ್ಶಿ, ಹಾಗೂ ಜಗಳೂರು ಪಟ್ಟಣದ ಪ್ರಾಥಮಿಕ ಸಹಕಾರ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಡಿ.ಪಿ.ಜಗಳೂರಯ್ಯ ಇವರು ಆಯ್ಕೆಯಾದ ಹಿನ್ನೆಲೆಯಲ್ಲಿ ಶಾಸಕರ ಸಮ್ಮುಖದಲ್ಲಿ ಎಂ.ಎಸ್. ನಜೀರ್ ಅಹಮದ್,ತಾಲ್ಲೂಕು ಅಧ್ಯಕ್ಷರು ರಾಜೀವ್ ಗಾಂಧಿ ಪಂಚಾಯತ್ ರಾಜ್ ಹಾಗೂ ಮಾಜಿ ಗ್ರಾ.ಪಂ.ಉಪಾಧ್ಯಕ್ಷ ಮರೇನಹಳ್ಳಿ, ಇವರು ಸನ್ಮಾನಿಸಿದರು ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರ ಸುದೀರ್ ರೆಡ್ಡಿ, ತಮಲೇಹಳ್ಳಿ ಎಲ್.ಐ.ಸಿ. ಹನುಮಂತಪ್ಪ, ದಾನೀಸಾಬ್, ಕಾಂಗ್ರೆಸ್ ಎಸ್ಸಿ ಘಟಕದ ಕಾರ್ಯದರ್ಶಿ ಬಸವರಾಜ ಬಿ.ಸಿದ್ಧಮ್ಮನಹಳ್ಳಿ, ಮರೇನಹಳ್ಳಿ ಪೊಟೊ ಪವನ್, ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.