ಸುದ್ದಿ ಜಗಳೂರು


ಸ್ವಾಸ್ಥ್ಯ ಸಮಾಜಕ್ಕಾಗಿ ಪತ್ರಕರ್ತರು ನಿತ್ಯ ಸೇವೆ ಮಾಡುವಂತ ಪತ್ರಕರ್ತರಿಗೆ ನಿವೇಶ ಸೂರು ಕಲ್ಪಿಸಿ ಎಂದು ಪಪಂ ಬಜೆಟ್ ಸಭೆಯಲ್ಲಿ ಎಸ್ಸಿ ಎಸ್ಟಿ ಪತ್ರಿಕಾ ವರದಿಗಾರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಲಾಯಿತು.


Editor m rajappa vyasagondanahalli
By shukradeshenews Kannada | online news portal |Kannada news online

By shukradeshenews | published on ಜನವರಿ 12

ಸ್ವಾಸ್ಥ್ಯ ಸಮಾಜಕ್ಕಾಗಿ ಪತ್ರಕರ್ತರು ನಿತ್ಯ ಸೇವೆ ಮಾಡುವಂತ ಪತ್ರಕರ್ತರಿಗೆ ನಿವೇಶ ಸೂರು ಕಲ್ಪಿಸಿ ಎಂದು ಪಪಂ ಬಜೆಟ್ ಸಭೆಯಲ್ಲಿ ಎಸ್ಸಿ ಎಸ್ಟಿ ಪತ್ರಿಕಾ ವರದಿಗಾರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪಪಂ 2024_ 2025 ನೇ ಸಾಲಿನ ಬಹೆಟ್ ಸಭೆಯಲ್ಲಿ ಎಸ್ಸಿ ಎಸ್ಟಿ ಪತ್ರಿಕಾ ವರದಿಗಾರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾದ್ಯಕ್ಷ ಹೆಚ್ ಆರ್ ಬಸವರಾಜ್ ನೇತೃತ್ವದಲ್ಲಿ ಪಪಂ ಆಢಳಿತಾಧಿಕಾರಿ ತಹಶೀಲ್ದಾರ್ ಸೈಯದ್ ಕಲೀಂ ಉಲಾ ಮತ್ತು ಮುಖ್ಯಾಧಿಕಾರಿ ಲೋಕ್ಯಾನಾಯ್ಕ್ ರವರಿಗೆ ಮನವಿ ಸಲ್ಲಿಸಲಾಯಿತು.


ಜಗಳೂರು ಪಟ್ಟಣದಲ್ಲಿ ಸುಮಾರು 1೫ ರಿಂದ_೨೦ ವರ್ಷಗಳಿಂದ ಎಸ್ಸಿ ಎಸ್ಟಿ ಪತ್ರಕರ್ತರು ತಾಲೂಕಿನಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತಾ ಬಂದಿರುತ್ತಾರೆ ಪತ್ರಕರ್ತರಿಗೆ ಸರ್ಕಾರದಿಂದ ಕನಿಷ್ಠ ವೇತನ ಸಹ ಇರುವುದಿಲ್ಲ ನಿತ್ಯ ಜೀವನವೆ ಒಂದು ದುಸ್ತರವಾಗಿರುವ ಪತ್ರಕರ್ತರ ಸಮಸ್ಯೆಗಳ ಮದ್ಯಯೆ ಜೀವನ ಜಂಜಾಟದಲ್ಲಿ ಸಮಾಜದ ಅನ್ಯರ ಏಳ್ಗಿಗಾಗಿ ಸುದ್ದಿ ಸಮಾಚಾರಗಳುನ್ನು ಬಿತ್ತರಿಸಿ ಉನ್ನತ ಮಟ್ಟಕ್ಕೆ ಬೆಳೆಯವಂತೆ ಹಾರೈಸುವ ಪತ್ರಕರ್ತರಿಗೆ ಸರ್ಕಾರಗಳು ಮತ್ತು ಜನಪ್ರನಿಧಿಗಳು ಕನಿಷ್ಠ ಸೌಲಭ್ಯಗಳನ್ನು ಇದುವರೆಗೂ ಒದಗಿಸಿರುವುದಿಲ್ಲ ಎಂದು ಎಸ್ಸಿ ಎಸ್ಟಿ ಪತ್ರಿಕಾ ವರದಿಗಾರರ ಸಂಘದ ರಾಜ್ಯಾದ್ಯಕ್ಷ ಹೆಚ್ ಆರ್ ವಸವರಾಜ್ ತಮ್ಮ ಅಳಲು ತೋಡಿಕೊಂಡರು .


ಎಸ್ಸಿ ಎಸ್ಟಿ ಪತ್ರಿಕಾ ವರದಿಗಾರರ ಸಂಘದ ರಾಜ್ಯ ಉಪಾಧ್ಯಕ್ಷ ಎಂ ರಾಜಪ್ಪ ವ್ಯಾಸಗೊಂಡನಹಳ್ಳಿ ಮಾತನಾಡಿದರು ಇದು ಬಹಳ ನೋವಿನ ಸಂಗತಿ ಪಟ್ಟಣದಲ್ಲಿ ಸುಮಾರು ವರ್ಷಗಳಿಂದ ತಮ್ಮ ಕುಟುಂಬದ ಜೊತೆಗೆ ಬಾಡಿಗೆ ಮನೆಯಲ್ಲಿ ವಾಸಿಸುತಾ ಬಂದಿರುವ ಪತ್ರಕರ್ತರಿಗೆ ನಿವೇಶನ ನೀಡಬೇಕು ಸಮಾಜದಲ್ಲಿ ಯಾವುದೇ ಫಲಾಪೇಕ್ಷೆಯಿಲ್ಲದೆ ನಿತ್ಯ ಮಾಡುವಂತ ಪತ್ರಕರ್ತರಿಗೆ ನಿವೇಶನ ಬಾಗ್ಯ ಕಲ್ಪಿಸುವಂತೆ ಮನವಿ ಮಾಡಿಕೊಂಡರು.


. ಈ ಸಂದರ್ಭದಲ್ಲಿ ಕಾರ್ಯದರ್ಶಿ ಎ ಕೆ ಮಾರಪ್ಪ.ಖಜಾಂಚಿ ಮಾರುತಿ ಸೇರಿದಂತೆ ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!