ನಿವೃತ್ತ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಇಂದು 3 ಗಂಟೆಗೆ ಇಹ್ಯಲೋಕ ತ್ಯಜಿಸಿರುತ್ತಾರೆ ಎಂದು ಅವರ ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಜನವರಿ 28 ಸಾವಿನ ಸುದ್ದಿ :-
ಕೆಳ ಅಂತದಿಂದ ಉನ್ನತ ಹುದ್ದೆಗೇರಿದ ಲಕ್ಷ್ಮಿಪತಿಯವರು ಕಾರ್ಯಧರ್ಶಿ ಹುದ್ದೆಯಿಂದ ತಾಪಂ ಕಾರ್ಯನಿರ್ವಾಹಕ ಹುದ್ದೆಗೆ ಮುಂಬಡ್ತಿ ಹೊಂದಿ ಚಿತ್ರದುರ್ಗ.ಹರಿಹರ .ಜಗಳೂರು ವಿವಿಧ ಬಾಗಗಳಲ್ಲಿ ಕಾರ್ಯನಿರ್ವಹಿಸುತಾ ಆಪಾರ ಸ್ನೇಹಿತ ಬಳಗ. ಎಲ್ಲಾ ಜನ ವರ್ಗದ ಪ್ರಿತಿ ವಿಶ್ವಾಸ ಗಳಿಸಿದ್ದರು.
ಆದರೆ ಅವರ ಆಗಲಿಕೆಯಿಂದ ಅವರ ಕುಟುಂಬದಲ್ಲಿ ದುಖ ಮಡುಗಟ್ಟಿದೆ ಆಪಾರ ಬಂಧುಬಳಗ ಮಕ್ಕಳು ಮೊಮ್ಮಕ್ಕಳು ಸೇರಿದಂತೆ ಸಂಬಂಧಿಕರುನ್ನು ಬಿಟ್ಟು ಆಗಲಿದ್ದಾರೆ ಆ ಕುಟುಂಬ ವರ್ಗಕ್ಕೆ ದುಖಭರಿಸುವಂತ ಶಕ್ತಿ ನೀಡಲಿ
ಜಗಳೂರು ನಿವೃತ್ತ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಿ ಲಕ್ಷ್ಮಿಪತಿ ಇವರು ಈ ಹಿಂದೆ ಗ್ರಾಪಂ ಕಾರ್ಯಧರ್ಶಿಯಾಗಿ.ಮತ್ತು ಪಿಡಿಓ ಆಗಿ ದಾವಣಗೆರೆ. ಚಿತ್ರದುರ್ಗ. ಹರಪನಹಳ್ಳಿ ಸೇರಿದಂತೆ ವಿವಿಧ ಜಿಲ್ಲಾ ಕೇಂದ್ರ ಗ್ರಾಪಂ ಗಳಲ್ಲಿ ಸೇವೆ ಸಲ್ಲಿಸಿ ತನ್ನ ಕೊನೆಯ ಅವಧಿಯಲ್ಲಿ ಜಗಳೂರು ತಾಪಂ ಕಾರ್ಯನಿರ್ವಾಹಕರಾಗಿ ಉತ್ತಮ ಸುಧೀರ್ಘ ಸೇವೆ ಸಲ್ಲಿಸಿದ್ದರು ಜಗಳೂರು ತಾಲೂಕು ಎಂದರೆ ಅವರಿಗೆ ತವರು ಊರಿನಂತೆ ಮನೆ ಮನೆಮಾತಾಗಿದ್ದರು.ಇವರು ಕಳೆದ ಸುಮಾರು ವರ್ಷಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ತನ್ನ ನಿವೃತ್ತಿ ಕೊನೆಯ ದಿನಗಳಲ್ಲಿಯು ಸಹ ಚಿಕಿತ್ಸೆ ಪಡೆಯುತ್ತಲೆ ತನ್ನ ಕರ್ತವ್ಯ ಪೂರೈಸಿ ಇಲ್ಲಿಯೆ ನಿವೃತ್ತಿ ಹೊಂದಿ ಹುಟ್ಟು ಊರಿನ ಮನಮನಹಟ್ಟಿ ಗ್ರಾಮದಲ್ಲಿ ವಿಶ್ರಾಂತಿ ಜೀವನ ನಡೆಸುತ್ತಿದ್ದು ಆದರೆ ಇಂದು ವಿಧಿವಶರಾಗಿರುವ ಸುದ್ದಿ ತಿಳಿದು ಬಂದಿದ್ದು ನಾಳೆ ಸೋಮವಾರ ಮದ್ಯಾಹ್ನ ಅವರ ಹುಟ್ಟೂರಿನಲ್ಲಿ ಅಂತ್ಯಸಂಸ್ಕಾರ ನಡೆಯಲಿವೆ ಎಂದು ತಿಳಿದು ಬಂದಿದೆ.