Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಪ್ರೇಬ್ರವರಿ 12
ಜಿಲ್ಲಾ ಸುದ್ದಿ
ಎ ಕೆ ಪೌಂಡೇಷನ್ ಸಂಸ್ಥಾಪಕರು ಹಾಗೂ ಬಿ ಜಿ ಪಿ ಪಕ್ಷದ ದಾವಣಗೆರೆ ಲೋಕಸಭಾ ಪ್ರಬಲ ಆಕಾಂಕ್ಷಿ ಕೆ .ಬಿ ಕೋಟ್ರೇಶ್ ರವರು ಇತ್ತೀಚೆಗೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪರವರುನ್ನು ಭೇಟಿ ಮಾಡಿ ಮುಂದಿನ ರಾಜಕೀಯ ಏಳು ಬೀಳುಗಳ ಬಗ್ಗೆ ಚರ್ಚೆ ನಡೆಸಿದರು .
ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಪಕ್ಷ ಗೆಲುವು ಸಾಧಿಸುವುದು ಖಚಿತ ಆದರೆ ಹೊಸಬರಿಗೆ ಟಿಕೆಟ್ ನೀಡಬೇಕು ಈಗಾಗಲೇ ಕ್ಷೇತ್ರದಲ್ಲಿ ನಾನು ಕೂಡ ಪ್ರಬಲ ಆಕಾಂಕ್ಷಿಯಿದ್ದು ಕ್ಷೇತ್ರದಲ್ಲಿ ಪ್ರತಿ ಹಳ್ಳಿ ಹಳ್ಳಿಗೆ ತೆರಳಿ ಪಕ್ಷ ಸಂಘಟನೆ ಮಾಡಲು ಕ್ಷೇತ್ರ ಸುತ್ತುತ್ತಿದ್ದೆನೆ ನಿಮ್ಮ ಅಶಿರ್ವಾದವಾದವೆ ನಮಗೆ ಶ್ರೀರಕ್ಷೆಯಾಗಿದ್ದು ನಿಮ್ಮಂತ ಮುತ್ಸದಿಗಳ ಮಾರ್ಗದರ್ಶನ ಬಹಮುಖ್ಯ ಎಂದರು