ಜಗಳೂರು ತಾಲ್ಲೂಕಿನ ಸೊಕ್ಕೆ ಗ್ರಾಮದಲ್ಲಿರುವ ಐತಿಹಾಸಿಕ ಸಾಯಿಬಾಬಾ ದೇವಾಸ್ಥಾನಕ್ಕೆ ಜಿಪಂ ಸಿಇಓ ಸುರೇಶ್ ಇಟ್ನಾಳ್ ಬೇಟಿ ನೀಡಿ ಸಾಯಿಬಾಬಾ ದೇವರ ಅರ್ಶಿವಾದ ಪಡೆದರು
Editor m rajappa vyasagondanahalli
By shukradeshenews Kannada | online news portal |Kannada news online 15
ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಸೊಕ್ಕೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಸಾಯಿಬಾಬಾ ದೇವಾಲಯಕ್ಕೆ ಜಿಪಂ ಸಿಇಓ ಸುರೇಶ್ ಇಟ್ನಾಳ್ ರವರು ಭೇಟಿ ನೀಡಿ ದೇವರ ದರ್ಶನ ಪಡೆದರು .ಗ್ರಾಮದಲ್ಲಿ ನೂತನವಾಗಿ ಪ್ರತಿಷ್ಠಾಪಿಸಿರುವ ದೇವಾಲಯದಿಂದ ಗ್ರಾಮದಲ್ಲಿ ಭಕ್ತಭಾವನೆ ಮೂಡಿ ಜನರ ಇಷ್ಟಾರ್ಥಗಳು ಹಿಡೇರಿಸುವ ಬಾಬಾ ಸಾಯಿಬಾಬಾ ದೇವರ ಸನ್ನಿದಿಯು ಮುಂದಿನ ದಿನಗಳಲ್ಲಿ ಈ ಕ್ಷೇತ್ರ ಭಕ್ತರ ಸುಕ್ಷೇತ್ರವಾಗಿ ಭಕ್ತರ ಪ್ರವಾಸಿ ತಾಣವಾಗಲಿದೆ ಎಂದು ಅಭಿಪ್ರಾಯಪಟ್ಟರು
ಈ ಸಂದರ್ಭದಲ್ಲಿ ದೇವಾ ಮಂದಿರದ ಅರ್ಚಕರು ಜಿಪಂ ಸಿಇಓ ರವರಿಗೆ ಶಾಲು ಹೊದಿಸಿ ಗೌರವಿಸಿ ಸನ್ಮಾನಿದರು ಈ ಸಂದರ್ಭದಲ್ಲಿ ಗ್ರಾಮಸ್ಥರು ದೇವಾಲಯ ಸಂಸ್ಥಾಪಕರಾದ ತಿಪ್ಪೇಸ್ವಾಮಿ. ಸೇರಿದಂತೆ ಮುಂತಾದವರು ಹಾಜರಿದ್ದರು.