Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on march 16
ದಾವಣಗೆರೆ ,:ಜಿಲ್ಲಾ ಸುದ್ದಿ
ದಾವಣಗೆರೆ ನಗರದಲ್ಲಿ ನೂತನವಾಗಿ ರೂಪಿತಗೊಂಡಿರುವ
“ಕಾಳಜಿ ಫೌಂಡೇಶನ್” ಎಂಬ ಸಮಾಜಮುಖಿ ಕಾರ್ಯಗಳ ಸಂಸ್ಥೆಯ ದ್ಯೇಯ ಗುರಿ ಉದ್ದೇಶಗಳ ಬಗ್ಗೆ ಬಿತ್ತಿ ಪತ್ರ ಅನಾವರಣಗೊಳಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದ ಎಸ್ ಎಸ್ ಕೇರ್ ಟ್ರಸ್ಟಿನ ಲೈಫ್ ಟ್ರಸ್ಟಿಗಳು ಬಾಪೂಜಿ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರದ ಶ್ರೀಮತಿ “ಡಾ|| ಪ್ರಭಾಮಲ್ಲಿಕಾರ್ಜುನ್” ಬಿಡುಗಡೆ ಮಾಡಿದರು
ನಂತರ ಉದ್ದೇಶಿಸಿ ಮಾತನಾಡಿದರು ಎಲ್ಲಾ ಸೇವೆಗಿಂತ ಸಾಮಾಜಿಕ ಸೇವೆ ಅತ್ಯುತ್ತಮವಾಗಿದ್ದು ಜನರಿಗಾಗಿ ಜನರಿಂದ ಹುಟ್ಟಿಕೊಳ್ಳುವ ಸಂಘ ಸಂಸ್ಥೆಗಳು. ಟ್ರಸ್ಟ್ ಗಳು ಸಮಾಜದಲ್ಲಿ ತುಳಿತಕ್ಕೊಳಗಾದವರ ನೋವಿನ ದ್ವನಿಯಾಗಲಿ ಎಂದು ಕಿವಿ ಮಾತು ಹೇಳಿದರು.
ಇದೆ ಸಂದರ್ಭದಲ್ಲಿ ಅವರ ಜನ್ಮದಿನದ ಅಂಗವಾಗಿ ಇಂದು ವಕೀಲ ಮಿತ್ರರೆಲ್ಲರು ಶುಭಾಶಯಗಳು ಕೋರಿ ಶುಭಾ ಹಾರೈಸಿದರು ..ಈ ಸಂದರ್ಭದಲ್ಲಿ ರಾಕೇಶ್. ವಕೀಲರು ಹಾಗೂ
ಅಧ್ಯಕ್ಷರು ಕಾಳಜಿ ಫೌಂಡೇಶನ್
ವಕೀಲರು ಸೇರಿದಂತೆ ಮುಂತಾದವರು ಹಾಜರಿದ್ದರು.