ಅಂಬೇಡ್ಕರ್ ಅಭಿಮಾನಿ ಎಂದು ಪುಂಕನು ಪುಂಕ ಊದುವ  ನಾಟಕೀಯ ಮುಖವಾಡದ ನಯ ವಂಚಕ ಲೇಖಕನ ಬಣ್ಣಬಯಲು  

 ಇವರೆ ನಮ್ಮ ಭಾರತ ರತ್ನಗಳು ಎಂಬ ಪುಸ್ತಕದ ಲೇಖಕ ಇವನೊಬ್ಬ ಅಯೋಗ್ಯ ಲೇಖಕ ಅಂಬೇಡ್ಕರ್ ಸಾಹೇಬರುನ್ನು ನಾಟಕೀಯವಾಗಿ ಕಾಣುವ ನಯವಂಚಕ.

  ನಾನು ಅಂಬೇಡ್ಕರ್ ಅಭಿಮಾನಿ ಎನ್ನುವ 

ಇತ್ತಿಚಿನ ದಿನಮಾನಗಳಲ್ಲಿ ಅಂಬೇಡ್ಕರ್ ರವರುನ್ನು ಕೇವಲ ಮೀಸಲಾತಿಗಾಗಿ ಒಪ್ಪಿಕೊಂಡು  ಬಳಕೆ ಮಾಡಿಕೊಳ್ಳುವ ಕೆಲ ಉನ್ನತ ಶ್ರೇಣಿಯ ಮೇಲ್ ಪಂಕ್ತಿಯ‌ ಜನ ಸಮುದಾಯದವರು ಹೈಜಾಕ್ ಮಾಡಿ ನಾಟಕೀವಾಗಿ ಒಪ್ಪಿ ಕೊಳ್ಳುವುದು ವಿಪರ್ಯಾಸದ ಸಂಗತಿ ಅಂತವರಿಗೆ  ಕೆಲ ದಲಿತ ಸಮುದಾಯದರು ಬಕೆಟ್ ಹಿಡಿಯುವ ಕೆಲಸ ಇವತ್ತಿನದಲ್ಲ ಅಂದಿನಿಂದಲೂ ಬೆಳೆದು ಬಂದಿದೆ.ಮೇಲ್ ಪಂಕ್ತಿಯ ಸಮುದಾಯದ ಒಬ್ಬ ಪತ್ರಕರ್ತ ಇವರೆ ನಮ್ಮ ಭಾರತ ರತ್ನಗಳು ಎಂದು ವಿವಿಧ ಅಯ್ದ ಲೇಖನಗಳ ಸಾರವನ್ನ ಕಲೆ ಹಾಕಿ ಪುಸ್ತಕ ಹೊರ ತಂದು ದಲಿತ ಸಮುದಾಯದವರ ಬಳಿ ಛೀಮಾರಿ ಹಾಕಿಸಿಕೊಂಡ ಕಥೆ ಇನ್ನು ಮಾಸಿರುವುದಿಲ್ಲ 

. ಏಕೆಂದರೆ ಪುಸ್ತಕದಲ್ಲಿ ಅಂಬೇಡ್ಕರ್ ಒಬ್ಬ ಜಂಬಕ ಎಂದು ನಮೂದಿಸಿ ಚಿಮಾರಿ ಹಾಕಿಸಿಕೊಂಡಿರುವ ಕಥೆ ಇನ್ನು ಮರೆತಿಲ್ಲ. ಅದರಲ್ಲೂ ಪುಸ್ತಕ ಮುಖಪುಟದಲ್ಲಿ ಭಾರತ ರತ್ನ ಬಾಬಾ ಸಾಹೇಬ್ ರ ಭಾವಚಿತ್ರ ಆಳವಡಿಸದೆ ಅವಹೇಳನ ಮಾಡಲಾಗಿದೆ.  ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಸಂವಿಧಾನ ಶಿಲ್ಪಿ   ಭಾರತ ರತ್ನ ಎಂದು ಭಾರತ ಸರ್ಕಾರ ಘೋಷಿಸಿ ವಿಶ್ವದ ಜ್ಞಾನಿ ಎಂದು ಕರೆದ ವಿಶ್ವಸಂಸ್ಥೆ ಬಿರುದುಗಳು ಒಂದ ಎರಡ ಸಾವಿರಾರು ಬಿರುದುಗಳಿವೆ  ಇಂತ ಮಹಾನ್ ಚೇತನ  ಅಂಬೇಡ್ಕರ್ ಭಾವಚಿತ್ರವನ್ನ  ಲೇಖಕ ಪುಸ್ತಕದ ಮುಖಪುಟದಲ್ಲಿ ತೋರಿಸದೆ    ಅಂಬೇಡ್ಕರ್ ಸಾಹೇಬರಿಗೆ ಮತ್ತು ಆ ಅನುಯಾಯಿಗಳಿಗೆ  ಮಾಡಿದ ಅವಮಾನ ಮಾಡಿದಂತಾಗಿದೆ.  ಲೇಖಕನಿಗೆ ಕನಿಷ್ಠ ಜ್ಞಾನ .ಮಾನ ಮರ್ಯದೆಯಿಲ್ಲ ಎಂದು ಅಂಬೇಡ್ಕರ್ ಅನುಯಾಯಿಗಳು ಕೆಂಡ ಮಂಡಲವಾಗಿದ್ದಾರೆ..ಇನ್ನು  ಈ ಪುಸ್ತಕವನ್ನ ಪ್ರಿಂಟ್ ಮಾಡಿದ ಪ್ರಕಾಶನಿಗೂ ಸಹ  ನನ್ನದೊಂದು ದಿಕ್ಕಾರ ಅಂಬೇಡ್ಕರ್ ಎಂದರೆ ಹುಟ್ಟಿದ ಮಗುವಿನಿಂದ ಪ್ರಾರಂಭವಾಗುವ ಸಂವಿಧಾನದ ಸೌವಲತ್ತುಗಳು ಸಾಯುವತನಕ  ಆ ಮಹಾತ್ಮನ  ರಚಿಸಿದ ಸಂವಿಧಾನದ ಹಕ್ಕುಗಳ ಸೌಲಭ್ಯಗಳುನ್ನು ತಿಂದುಂಡು ಸಾಯುವತನಕ ಅವರ ಕಾನೂನುಗಳು ನಮಗೆ ಶ್ರೀರಕ್ಷೆಯಾಗಿವೆ ಆದರೆ ಇಷ್ಟೆಲ್ಲ ಗೊತ್ತಿದ್ದರು ಸಹ ನಯವಂಚಕತನ ಒಣಗೇಡಿತನ ಪ್ರದರ್ಶನ ಮಾಡಿ ಸೈ ಎನ್ನಿಸಿಕೊಳ್ಳಲು ಹೊರಟ ಲೇಖಕನಿಗೆ ಅಂಬೇಡ್ಕರ್ ಹೆಸರು ಹೇಳಲು ನೈತಿಕತೆಯಿಲ್ಲ. ಇನ್ನು ಸಾಲದು ಎಂಬಂತೆ ಅವೈಜ್ಞಾನಿಕವಾಗಿ ಅವಸರದಲ್ಲಿ ಪುಸ್ತಕ ರಚನೆ ಮಾಡಿ ಎಸ್ ಸಿ .ಎಸ್ ಟಿ ಸಮಾಜ ಕಲ್ಯಾಣ ಇಲಾಖೆಗಳ ಹಾಸ್ಟೆಲ್ ಗಳಿಗೆ ಪುಸ್ತಕ ಸರಬರಾಜು ಹೆಸರಿನಲ್ಲಿ ಲಕ್ಷ ಲಕ್ಷ  ಬಿಲ್ ಪಾವತಿ ಮಾಡಿಕೊಂಡಿರುವ ಲೇಖಕ  ಇಲಾಖೆಗೆ ಹಣವನ್ನ ದುರುಪಯೋಗ ಮಾಡಿಕೊಂಡಿರುವ ಹಣವನ್ನ  ವಾಪಸ್ಸು ಹಿಂತಿರುಗಿಸಲಿ  ..    ಒಂದು ವೇಳೆ ವಾಪಸ್ಸು ಹಿಂತಿರುಗಿಸದೆ ಹೋದರೆ ಲೇಖಕನ ವಿರುದ್ದ ಹಾಗೂ  ಇಲಾಖೆ ಅಧಿಕಾರಿಗಳು ವಿರುದ್ದ  ರಾಜ್ಯಾದ್ಯಂತ ದಲಿತ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಬೇಕಾದಿತ್ತು ಎಂದು ಅಂಬೇಡ್ಕರ್ ಅನುಯಾಯಿಗಳು ಆಕ್ರೋಶ ವ್ಯಕ್ತಪಡಿಸಿ ಎಚ್ಚರಿಸಿದ್ದಾರೆ.. ಈ ಮೇಲಪಂಕ್ತಿಯ ಜನರು ಇಂತಹ ಮಹಾತ್ಮರಿಗೆ ಅವಮಾನ ಮಾಡಲು ನಮ್ಮ ದಲತ ಸಮುದಾಯದವರೆ ಅವನಿಗೆ ಹಿಂಬು ಕೊಟ್ಟು ಇಲಾಖೆಯಲ್ಲಿ ಪುಸ್ತಕ ಸರಬರಾಜು ಮಾಡಿಸಿ ಲಕ್ಷ ಲಕ್ಷ ಎಸ್ ಸಿ ಎಸ್ಟಿ  ಹಣ ದುರ್ಬಳಕೆಯಾಗಿದೆ  ಎಂಬ ಆರೋಪಗಳು ದಲಿತ ಸಮುದಾಯದ ಪಡಸಾಲೆಯಲ್ಲಿ ಗುಸು ಗುಸು ಸದ್ದುಗದ್ದಲದ ವಾತವಾರಣ ಸೃಷ್ಠಿಯಾಗಿದೆ. 

ಇಂತ ಘನಘೋರ ಅನ್ಯಾಯಗಳ ವಿರುದ್ದ ಪ್ರಶ್ನೇಸಿ ಹೋರಾಡ ಬೇಕಾದ ದಲಿತ ಸಂಘಟನೆಗಳು ಆರ್ ಆರ್ ಎಸ್ ಎಸ್   ಬಟ್ಟಂಗಿಗಳ ಮಾತು ಕೇಳಿ ಮೌನವಾಗಿರುವುದು ಗೋಚರವಾಗುತ್ತಿವೆ .ಇಲ್ಲಿ ಎರುಡು‌ ಮೂರು ದಸಂಸ ಸಂಘಟನೆಗಳಿವೆ ಅದರಲ್ಲಿ ಒಂದಂತು ಬಿಜೆಪಿ ಕೆಲ ಕಾರ್ಯಕರ್ತರು ಹೇಳಿದ ಹಾಗೆ ನಟನೆ ಮಾಡಿ ತಮ್ಮ ತೆವಲಿಗೆ ಹೊರಾಟ ಮಾಡಿ ಇಂತ ಪ್ರಮಾದಗಳು ನಡೆದಾಗು ಮೌನವಹಿಸುವರು.ಇನ್ನುತ್ತೊಂದು ಸಂಘಟನೆ ಹೆಸರು ಬಳಕೆ ಮಾಡಿಕೊಳ್ೞುವ ದಸಂಸ ಸಂಚಾಲಕರುಗಳು ಬಾಬಾ ಸಾಹೇಬರುಇಗೆ ಅವಮಾನ ಮಾಡಿದವರ ಬೆನ್ನ ಹಿಂದೆ ನಿಂತು ಅವನಿಗೆ ಸಹಕರಿಸುವುದು ಎಷ್ಟು ಸರಿ ಇವೆರೆಲ್ಲ ದಲಿತ ನಾಯಕರುಗಳು ಮತ್ತು ದಲಿತ‌ ಪತ್ರಕರ್ತರು ಎಂದೆ ಹೇಳಿಕೊಳ್ಳುವುದೆ  ಅನಲಾಯಕ್ .ಇದಕ್ಕೆಲ್ಲ  ಉಪ್ಪು ಕಾರ ಹಾಕಿ ಮೊಸಲೆ ಮಾಡುವ ಮೌನವಾದಿ ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ ಮಹೇಶ್    

[3/30, 7:04 PM] Rajappa Vyasagondnahalli: ಕೇವಲ ಮೆಲ್ವಗರ್ದ ಜನರಿಗೆ ರತ್ನಗಂಬಳಿ ಹಾಸಿ ಸಮಾಜ ಕಲ್ಯಾಣ ಇಲಾಖೆಯಲ್ಲಿ  ಪುಸ್ತಕದ ಹೆಸರಿನಲ್ಲಿ ಲಕ್ಷ ಲಕ್ಷ   ಬಿಲ್ ಮಾಡಿಸಿ ಕೊಡುವ ಮಹೇಶಣ್ಣ ದಲಿತ ಸಮುದಾಯಗಳ ಪಾಲಿಗೆ ಜಗಳೂರು ತಾಲ್ಲೂಕಿನಲ್ಲಿ ಮರಣ ಶಾಸನದಂತೆ ಬರೆದಂತಾಗಿದೆ . 

ದಲಿತ ಪತ್ರಕರ್ತರುನ್ನು ತುಳಿಯುವ ಷಡ್ಯಂತ್ರ ಹೈಜಾಕ್ ಸಮುದಾಯದವರೆನ್ನೆ ಹೈಜಾಕ್ ಮಾಡುವ ಮಹೇಶಣ್ಣನ ಬಣ್ಣ ಬಯಲು: ಭಾರತ ರತ್ನಗಳು  ಎಂಬ ಪುಸ್ತಕಕ್ಕೆ ಲಕ್ಷ ಲಕ್ಷ ಬಿಲ್ ಮಾಡಿಸಿ‌ಕೊಟ್ಟ ಮಹೇಶಣ್ಣ ಎಲ್ಲೊಂದು ಕಡೆ ಬಾಬಾ ಸಾಹೇಬ್ ಡಾ ಬಿ ಅರ್ ಅಂಬೇಡ್ಕರ್ ರವರಿಗೆ ಮಾಡಿದ ಮಹಾಘನಘೋರ ಅನ್ಯಾಯ ಏಕೆಂದರೆ ಆ ಪುಸ್ತಕದ ಮುಖ ಪುಟದಲ್ಲಿ ಅಂಬೇಡ್ಕರ್ ಭಾವಚಿತ್ರವಿಲ್ಲ .   ದೇಶದ ಮೊಟ್ಟಮೊದಲಿಗೆ ಭಾರತ ರತ್ನ ಪ್ರಶಸ್ತಿ ಲಭಿಸಿದ್ದು ಬಾಬಾ ಸಾಹೇಬ್ ರಿಗೆ ಆದರೆ ಅದರಲ್ಲಿ ಅವಿವೇಕಿ ಲೇಖಕ ಬಾಬಾ ಸಾಹೇಬರಿಗೆ ಜಂಬಕ ಎಂದು ಬರೆದು ಅವಮಾನಿಸಲಾಗಿದ್ದರು ಸಹ ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಮಹೇಶಣ್ಣರವರು ಆ ಪುಸ್ತಕಕ್ಕೆ ಬಿಲ್ ಮಾಡಿಸಲು ಸಂಬಂಧಿಸಿದ ಇಲಾಖೆ ಅಂದಿನ ಸಮಾಜ ಕಲ್ಯಾಣ ತಾಲೂಕು ಅಧಿಕಾರಿಗಳ ಮೂಲಕ ಬಿಲ್ ಮಾಡಿ ಕೋಡುತ್ತಾರೆ ಎಂದು ವಿಪರ್ಯಾಸ ಸಂಗತಿ ಎಂದು ಭಾವಿಸುವೆ.

 ಬಾಬಾ ಸಾಹೇಬರು ವಿರೋಧಿ ನಿಲುವು ತೋರಿರುವುದು ದಲಿತ ಸಮುದಾಯಕ್ಕೆ ಮಾಡಿದ ಅವಮಾನ ನಾನು ಅಂಬೇಡ್ಕರ್ ಅನುಯಾಯಿ ಎಂದು ಹೇಳಿಕೊಳ್ಳುವ ನೈತಿಕತೆಯಿಲ್ಲ ಇಂತ ಧೊರಣೆಗಳ ಬಗ್ಗೆ ನಮ್ಮ ಶುಕ್ರದೆಸೆನ್ಯೂಸ್  ಪತ್ರಿಕೆ ಮೂಲಕ ಖಂಡಿಸಿ  ಬರವಣಿಗೆ‌ ಮತ್ತು ಹೋರಾಟ ಅನಿವಾರ್ಯವಾಗಿದೆ. 

ಇಂತಿ ಎಂ ರಾಜಪ್ಪ ವ್ಯಾಸಗೊಂಡನಹಳ್ಳಿ 

ಸಂಪಾದಕರು ಶುಕ್ರದೆಸೆನ್ಯೂಸ್ ಪತ್ರಿಕೆ ಕರ್ನಾಟಕ 

Leave a Reply

Your email address will not be published. Required fields are marked *

You missed

error: Content is protected !!