Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on June 11
ಉತ್ತರ ಕರ್ನಾಟಕ
ನೆಲ, ಭಾಷೆ ಸೊಗಡಿನ ಕಥೆ ದೇಸಾಯಿ.ಕಥೆ
ಮಹಾಂತೇಶ್ ಚೊಳಚಗುಡ್ಡ
ಬಾಗಲಕೋಟೆಯ ಈ ಟಿವಿ
ಅನ್ನದಾತ ಕನ್ನಡ ಚಾನೆಲ್
ವರದಿಗಾರ ನಾಗಿ… ದಶಕಗಳ
ಕಾಲ ಸೇವೆ ನಿರ್ವಹಿಸಿ,
ಬೆಂಗಳೂರುನಲ್ಲಿ ಕೆಲ ಕಾಲ
ಸಿನಿಮಾ ರಂಗದ ಅನುಭವ
ಪಡೆದು, “” ಉತ್ತರ ಕರ್ನಾಟಕ
ನೆಲ, ಭಾಷೆ ಸೊಗಡಿನ ಕಥೆ
ಆಧರಿಸಿ ನಿರ್ಮಿಸಿದ ಚಿತ್ರ
” ದೇಸಾಯಿ “… ಈ ಸಿನಿಮಾ ಸದ್ಯ
ಮುಂದಿನ ವಾರ ಬಿಡುಗಡೆ ಕಾಣಲಿದೆ.
ದಾವಣಗೆರೆ ವಿಶ್ವ ಚೇತನ ಶಾಲೆಯ
ಹಳೇ ವಿದ್ಯಾರ್ಥಿ, ಪ್ರವೀಣ್,ಚಿತ್ರದ ಹೀರೊ.
ಇಂದು ಲೋಕಿಕೆರೆಯ ನಮ್ಮ ಮನೆಗೆ
ಆಗಮಿಸಿ, ನಮ್ಮ ತಾಯಿ ನಿದನಕ್ಜೆ
ನಮ್ಮ ಕುಟುಂಬದವರಿಗೆ ಸಾ oತ್ವನ
ಹೇಳಿದ ಮಹಾoತೇಶ್ ಅವರ…
ಮಾನವೀಯ ಮೌಲ್ಯನೋವಿಗೆ…
ಮಿಡಿದ ಆತನ…. ತಂಡಕ್ಕೆ
ಸ್ಮೃರ ಣಿಯ ಕೃತಜ್ಞತೆಗಳು.
ಪುರಂದರ ಲೋಕಿಕೆರೆ. ಮತ್ತು ಹಟ್ಟಿ ಗೌಡ್ರು
ಸಣ್ಣಪ್ಪಳ ಮನೆತನದವರು. ಬಂಧುಗಳು ಮತ್ತು ಶುಕ್ರದೆಸೆನ್ಯೂಸ್ ಪತ್ರಿಕೆ ಸಂಪಾದಕ ಕ.ಸಾ.ಪ ಅಧ್ಯಕ್ಷರು ಬಿಳಿಚೋಡು ಘಟಕ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿರವರು. ಮತ್ತು ಹಿರಿಯ ಪತ್ರಕರ್ತ ಪುರಂದರ ಲೋಕಿಕೆರೆ ಹಾಗೂ ಸ್ನೇಹಿತರು ನಟ ಮಹಾಂತೇಶ್ ರವರ ಚೂಚಲ ಸಿನಿಮಾ ಅತಿ ಶೀಘ್ರದಲ್ಲಿಯೆ ಬಿಡುಗಡೆಯಾಗಿ .ಜನಮೆಚ್ಚುಗೆ ಗಳಿಸಲಿ ಎಂದು ಶುಭಾ ಹಾರೈಸಿದ್ದಾರೆ.