ತಾಯಿ ಭೂಮಿಗೇ ಹೋಲಿಸುವರು.
ಜನ್ಮ ನೀಡಿದ ತಾಯಿ, ಹೆಣ್ಣಾಗಿ, ಅವ್ವ, ಅಕ್ಕಾ,ತಂಗಿ,ಅತ್ತೆ, ಅತ್ತಿಗೆ, ಸೊಸೆ ಯಾಗಿ, ಹೆಂಡತಿ ಯಾಗಿ…ಎಲ್ಲಕ್ಕೂ ಮಿಗಿಲು ಹಿತ್ಯಷಿ
ಜೀವನ ದ ಪ್ರತಿ ಹಂತ ದಲ್ಲೂ
ಪಾತ್ರ ನಿರ್ವಹಿಸುತ್ತಿರುವ
ಆಕೆಯನ್ನು ಎಷ್ಟು ಅರ್ಥ ಮಾಡಿಕೊಂಡು ಅವ್ರಿಗೆ ಗೌರವ,
ಪ್ರತಿನಿದ್ಯ ನೀಡಿದ್ದವೇ
ಎಂದು ತಾಯಿ ನೂರಾರು ಹೆಣ್ಣು ದೇವ್ರುಗಳ ಪ್ರತಿರೂಪ.
ತಂದೆ ನೂರಾರು ಗಂಡು ದೇವ್ರುಗಳ
ಪ್ರತಿರೂಪ. ಮಾತಾಡೋ ದೇವ್ರುಗಳು ಮನೆಯಲ್ಲಿ ಇದ್ದರೂ ಕಲ್ಲು ದೇವ್ರುಗಳಿಗೆ ನೂರು ತೆಂಗಿನ ಕಾಯಿ, ಒಡೆತೇವೆ, ನಾಲ್ಕೈರು ಕುರಿ, ಕೋಳಿ, ಮೇಕೆ, ಕೋಣ, ಬಲಿ ಕೋಟ್ಟು ಬೇರೆಯವರ ಬಾಯಿ ಗೇ ರುಚಿ ತೋರಿಸೋ ನಾವುಗಳು..
ಮನೆಯಲ್ಲಿರ್ವ ತಾಯಿ ತಂದೆ ಅನ್ನೋ ಮನೆ ದೇವರು ಗಳ ಉಪವಾಸ ಕೆಡಿವುದು ಎಷ್ಟು ಸರಿಯೆಂದು ಹದಡಿ ಚಂದ್ರಗಿರಿ ಮಠ ಶ್ರೀ ಮುರುಳಿಧರ ಸ್ವಾಮೀಜಿ ಗಳು
ವಿಷಾದ ದಿಂದ ಪ್ರಶ್ನಿಸಿದರು.
ಲೋಕಿಕೆರೆಯ ಪುರಂದರ ರವರ
” ಅಪ್ಪ – ಅವ್ವ ” ನಿವಾಸ ದಲ್ಲಿ ಹಮ್ಮಿಕೊಳ್ಳಲಾಗಿದ್ದ ಅವರ ತಾಯಿ 106 ವಸಂತ ಪೂರೈಸಿ ಇಹ ಲೋಕ ತೇಜಿಸಿದ ತಿಮ್ಮ ಮ್ಮ ನವರ ಸ್ಮರಣೆ
ಕಾರ್ಯಕ್ರಮ ದ ಸಾನಿಧ್ಯ ವಹಿಸಿ
ಅಶ್ರವಚನ ನೀಡುತಾ
ಈ ಮಾನವ ಜನ್ಮ ದೊಡ್ಡದು, ಅದನ್ನು ಸಾಕಾರ ಗೊಳಿಸಬೇಕೆಂದು
ಕಿವಿಮಾತು ಹೇಳಿದರು.
ನಿವೃತ್ತಿ ಪ್ರಾoಶು ಪಾಲ ದಿಲ್ಲಿಪ್ಪಾ
ಕುವೆಂಪು ಮಗುವಿಗೆ ” ಹೇ ಮಗು ನೀ ಹುಟ್ಟುವಾಗ ಅಳುತ್ತಿದ್ದೆ, ಎಲ್ಲರು ಖುಷಿ ಸoತ ಸ ಪ್ಪಾಡುತಿದ್ದರು. ಇದೆ ಜೀವನ ಎಂದರೆ,
ಸಹಕಾರಿ ಇಲಾಖೆ ಅಧಿಕಾರಿ ಆರ್ ಜಿ ಹಳ್ಳಿ ಸುರೇಂದ್ರ, ಎಲ್ಲ
ತಾಯಿ ಗಳು ಕೂಡ ಮನೆ, ಮಕ್ಕ್ ಳು ಎಂದು ಕಡೆವರೆಗೂ ತ್ಯಾಗ ಮಾದ್ವು ಆಕೆಯ ಶ್ರಮ, ಮರೆಯೋಕೆ ಸಾಧ್ಯವಿಲ್ಲ
ತಿಮ್ಮಮ್ಮ ನವರ ದುಡುಮೆ
ಇತರೆ ಎಲ್ಲಾ ತಾಯಿ oದಿರಿಗೆ
ಮಾರ್ಗ ಧರ್ಶನ ಎಂದರು.
ವೇದಿಕೆ ಯಲ್ಲಿ ನಿ. ಬ್ಯಾಂಕ್ ಅಧಿಕಾರಿಗಳು ಕೊಗ್ಗನೂರ್ ಶಿವಾನಂದ, ಹೋರಾಟ ಗಾರ ಕಂಪಲಿ ತಿಪ್ಪೇಸ್ವಾಮಿ, ಎಸ್. ಎಸ್. ರವಿಕುಮಾರ್, ಕೆ ಇ ಬಿ ಶಿವ ಬಸಪ್ಪ ಕಮತರ್, ಪೂಜಾರ್ ಆನಂದ, ತ್ಯಾವಣಗಿ ಹೊನ್ನಪ್ಪ, ವಿಶ್ವ ಮಾನವ ಮಂಟಪ ಸಂಸ್ಥಾಪಕ ಅವರ ಗೆರೆ ರುದ್ರಮುನಿ, ಸಿ ಪಿ ಐ ಜಿಲ್ಲಾ ಕಾರ್ಯದರ್ಶಿ ಅವರ ಗೆರೆ ಚಂದ್ರು, ಉದ್ಯೋಗ ಖಾತ್ರಿಯ ಮಾಲತೇಶ್ ಬಾಗಳಿ ಸಂಗಪ್ಪ, ಗುತ್ತಿಗೆ ದಾರ,ದೇವ್ರ ಹಳ್ಳಿ ನೀಲಪ್ಪ ಇನ್ಸೈಟ್ ವಿನಯ್ ಕುಮಾರ್ ಮಾವ ಶಿವಕುಮಾರ್ ಸಂಬಳೆ, ಸ್ವಾಭಿಮಾನಿ ಬಳಗದ ಅನಂತ್, ನಾಗರಾಜ್, ಧನು, ಆನಂದ್,ಅತಿಥಿ ಗಳಾಗಿ ಭಾಗವಹಿಸಿದ್ದರು.
ಹಾಡುಗಾರ ದಾಗಿನ ಕಟ್ಟೆ ಸಿದ್ದಪ್ಪ, ಶರಣ್ ಶ್ಯಾಗಲೇ, ಸೌಕತ್ ತುರ್ಚ್ ಘಟ್ಟ, ರುದ್ರೇಶ್ ಲೋಕಿಕೆರೆ,ಆಶಯ ಗೀತೆಗಳ ಹಾಡಿದರು.,
ಆರಂಬದಲ್ಲಿ ಹಗಲಿದ ಹಿರಿಯ ಜೀವಕ್ಕೆ ಸಂತಾಪ ಸೂಚಿಸಿ ನಂತರ ಅವರ ಪುತ್ರ ಹಿರಿಯ “ಮಾಧ್ಯಮ ರತ್ನ ” ವಿಜೇತ ಪುರಂದರ ಲೋಕಿಕೆರೆ ಸಂಕೇತಿಕ ವಾಗಿ ಸ್ವಾಗತ ಕೋರಿ ಹಿರಿಯ ಪತ್ರಕರ್ತ ವಿರೂಪಾಕ್ಷ ಪಂಡಿತ್, ಕಾರ್ಯಕ್ರಮ ನಿರೂಪಿಸಿ “,ಅವ್ವ,… ಎಲ್ಲರ ಎಲ್ಲವ್ವನಾಗುವ ಬಗೆ
ಕವನ ವಾಚಿಸಿ, ಕಾರ್ಯಕ್ರಮ ಅಚ್ಚು ಕಟ್ಟಾಗಿ ನಿರ್ವಹಿಸಿದರು.