ಹುಟ್ಟುಹಬ್ಬದ ಅಂಗವಾಗಿ ರೋಗಿಗಳಿಗೆ ಹಣ್ಣು,ಬ್ರೆಡ್ ವಿತರಣೆ.

ಜಗಳೂರು ಸುದ್ದಿ:

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪಿಂಜಾರ ಸಮಾಜದ ತಾಲೂಕು ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಬಂಗ್ಲೆ ಪರ್ವೇಜ್ ಅವರ ಹುಟ್ಟುಹಬ್ಬದ ಅಂಗವಾಗಿ ರೋಗಿಗಳಿಗೆ ಹಣ್ಣು ಬ್ರೆಡ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್,ಬ್ಲಾಕ್ ಕಾಂಗ್ರೆಸ್ ಎಸ್ ಸಿ ಘಟದ ಅಧ್ಯಕ್ಷ ಬಿ.ಮಹೇಶ್ವರಪ್ಪ,ಮುಖಂಡರಾದ ಸಿ.ಲಕ್ಷ್ಮಣ,ಮಾಜಿ ಮಂಜುನಾಥ್,ಇಕ್ಬಾಲ್ ಅಹಮ್ಮದ್,ಬರ್ಕತ್ ಅಲಿ,ಮರೇನಹಳ್ಳಿ ನಾಗರಾಜ್,ಚಂದ್ರಪ್ಪ,ಕೆಳಗೋಟೆ ಅಹಮ್ಮದ್ ಅಲಿ,ವಿಜಯ್ ಕೆಂಚೋಳ್,ಮಾಳಮ್ಮನಹಳ್ಳಿ ವೆಂಕಟೇಶ್,ಗಿರೀಶ್,ಮಾದಿಹಳ್ಳಿ ಮಂಜುನಾಥ್,ರಾಜಪ್ಪವ್ಯಾಸಗೊಂಡನಹಳ್ಳಿ,ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!