ಕಾಂ. ಆನಂದ್ ರಾಜ್, ಕ ಸಾ ಪ ಮಾಜಿ ಜಿಲ್ಲಾದ್ಯಕ್ಷ ರಂಗನಾಥ್ ರವರ ನಿಧನಕ್ಕೆ ಸಂತಾಪ.

ದಾವಣಗೆರೆ ಆ.16.   ದಾವಣಗೆರೆ ಕಮ್ಯುನಿಸ್ಟ್ ಚಳುವಳಿಯ ಕಬ್ಬಿಣದ ಕಡಲೆ

ಹ್ಯಾಟ್ರಿಕ್ ಶಾಸಕ, ಕೆಂಪು ಸೂರ್ಯ ಕಾಮ್ರೆಡ್ ಪಂಪಾಪತಿ ಒಡನಾಡಿ, ಕಾಂಬ್ರಿದ್ ಅನಂತರಾಜ್ ರವರಿಗೆ ಅಂತಿಮ ನಮನಗಳು
ಇತ್ತೀಚಿನ ಕೆಲವು ಕಮ್ಯೂನಿಸ್ಟ್ ರಿಗೆ ಕಬ್ಬಿಣದ ಕಡಲೆಯಂತಿದ್ದ ಕಾಮ್ರೇಡ್ ಆನಂದರಾಜ್ ರವರ ನಿಧನ ಅತೀವ ದುಃಖ ವನ್ನುಮಾಡಿತು.
ಆನಂದರಾಜ್ ರವರು ಭಾರತೀಯ ಕಮ್ಯುನಿಸ್ಟ್ ಪಕ್ಷ ದಾವಣಗೆರೆ ಜಿಲ್ಲೆಯ ನೈಜ ಕಮ್ಯುನಿಷ್ಟರಾಗಿದ್ದರು.ಅವರು ಪಕ್ಷದ ಸಿದ್ದಾಂತವನ್ನು ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಿದ್ದರು
ಕ ಸಾಪ ದಾವಣಗೆರೆ, ಜಿಲ್ಲಾಧ್ಯಕ್ಷರಾಗಿ ಅವಿ ಭಜಿತಾ ಚಿತ್ರದುರ್ಗಕ್ಕೂ ಅಧ್ಯಕ್ಷರು ಆಗಿದ್ದ ಪ್ರೊ. ಎಸ್. ಬಿ. ರಂಗನಾಥ ರವರು ಕನ್ನಡ ನೆಲ ಜಲ, ಭಾಷೆ, ಸಾಹಿತ್ಯ ಕುರಿತು ಹಲವು ಕಾರ್ಯಕ್ರಮ ಗಳು, ಸಮ್ಮೇಳನ, ಅಖಿಲ ಭಾರತ ಸಾಹಿತ್ಯ ಮೇಳ ಸಂಘಟಿಸಿದ ಹೆಗ್ಗಳಿಕೆ ಇವರದು ಎಂದು ಸ್ಮರಿಸಿರುವ
– ಎಸ್ ಕೆ ಒಡೆಯಾರ್
ಮಾಜಿ ಮಿಲ್ ಕಾರ್ಮಿಕರು,
ಎಡಪಂಥೀಯ ಚಿಂತಕರು,
ಸಂಪಾದಕರು, ಪವಿತ್ರ ಪ್ರಜಾ
ಸಹಾಯವಾಣಿ
ದಾವಣಗೆರೆ /ಬೆಂಗಳೂರು

  • ಪುರಂದರ ಲೋಕಿಕೆರೆ
    ಮಾ.ಕ್ರಾಂತಿದೂತ ಪತ್ರಿಕೆ ವರದಿಗಾರ.
    ರಾಜ್ಯ ಮಾಧ್ಯಮ ರತ್ನ ಪ್ರಶಸ್ತಿ ವಿಜೇತರು
  • ಅಂಜಿನಪ್ಪ ಲೋಕಿಕೆರೆ.
    ಜಿಲ್ಲಾ ಇಪ್ತಾ
    ಮಾ.ಅಧ್ಯಕ್ಷರು.ದಾವಣಗೆರೆ
    ಮಾನವ ಬಂಧುತ್ವ ವೇದಿಕೆ ಕರ್ನಾಟಕ.
  • ಓ ಏನ್ ಸಿದ್ದಯ್ಯ
    ಮಾಜಿ ಇಫ್ತಾ ಅಧ್ಯಕ್ಷರು
    ಹಿರಿಯ ಪತ್ರಕರ್ತರು ದಾವಣಗೆರೆ.
    ಡಿ ವಿರುಪಾಕ್ಷಪ್ಪ, ಪತ್ರಕರ್ತರು.
    ಪಂಪಾಪತಿ ಅವರ ಒಡನಾಡಿ ಮಾಜಿ ನಗರಸಭೆ ಉಪಾಧ್ಯಕ್ಷ ದುರ್ಗಪ್ಪ ಪುತ್ರರು.
    ಜಗಳೂರಿನ ದಲಿತ ಪರ ಹೋರಾಟ ಗಾರ, ಶುಕ್ರ ದೆಸೆ ಪತ್ರಿಕೆ, ವೆಬ್ ನ್ಯೂಸ್ ಸಂಪಾದಕ ವ್ಯಾಸಗೊoಡ ನಹಳ್ಳಿ ರಾಜಪ್ಪ ಸೇರಿದಂತೆ
    ಸಮಾನ ಮನಸ್ಕ ಗೆಳೆಯರು ಆನಂದ್ ರಾಜ್, ರಂಗನಾಥ್ ರವರ ನಿಧನಕ್ಕೆ ಸಂತಾಪ ಸೂಚಿಸಿ ದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!