ತಿಪ್ಪೇರುದ್ರಸ್ವಾಮಿ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ; ಕೆ.ನಾಗಪ್ಪ ನಿಧನ
ನಾಯಕನಹಟ್ಟಿ: ಪಟ್ಟಣದ ಶ್ರೀಗುರುತಿಪ್ಪೇರುದ್ರಸ್ವಾಮಿ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ, ಗ್ರಾಮ ಪಂಚಾಯತಿ ಮಾಜಿ ಸದಸ್ಯ, ಕೆ.ನಾಗಪ್ಪ (70) ಗುರುವಾರ ಬೆಳಗಿನ ಜಾವ ಅನಾರೋಗ್ಯದಿಂದ ನಿಧನರಾಗಿದ್ದಾರೆ.ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ನಿಧನ ಹೊಂದಿರುವ ಕೆ ನಾಗಪ್ಪರವರಿಗೆ ಇಬ್ಬರು ಪುತ್ರರು ಇಬ್ಬರು ಪುತ್ರಿಯರು ಶಿಕ್ಷಕ ಮಹಾಂತೇಶ.ಹಾಗೂ ಮಾಜಿ ಸಚಿವ ಹೆಚ್ ಆಂಜನೇಯ ರವರ ಆಪ್ತಸಹಾಯಕ ಪತ್ರಕರ್ತ ಮಾರುತಿ ನಾಯಕನಹಟ್ಟಿ .ಶಾರದಮ್ಮ.ತಿಮ್ಮಕ್ಕ ಪುತ್ರಿಯರು ಸೇರಿದಂತೆ.ಆಪಾರ ಬಂಧುಗಳುನ್ನು ಬಿಟ್ಟು ಆಗಲಿದ ಹಿರಿಯ ಜೀವ ಕೆ ನಾಗಪ್ಪರವರು ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಸಮಿತಿ ಸದಸ್ಯರಾಗಿ .ಮತ್ತು ಗ್ರಾಪಂ ಸದಸ್ಯರಾಗಿ ಅನೇಕ ಜನೋಪಯೋಗಿ ಕೆಲಸ ಮಾಡಿದ ನೆನಪು ಮಾತ್ರ ಸ್ಮರಿಸಬಹುದು.
ಮೃತರ ಅಂತ್ಯಸಂಸ್ಕಾರ ಗುರುವಾರ ಸಂಜೆ ನಾಯಕನಹಟ್ಟಿ ರುಧ್ರಭೂಮಿಯಲ್ಲಿ ಜರುಗಲಿದೆ. ಎಂದು ಕುಟುಂಬದ ಮೂಲಗಳು ತಿಳಿದು ಬಂದಿದೆ