ಈ ಬಾರಿಯ ದಲಿತ ಪತ್ರಕರ್ತರಿಗೆ ಹರಸಿ ಬಾರದ ಮಾಧ್ಯಮ ಮಾಣಿಕ್ಯ ಪ್ರಶಸ್ತಿ…!
ಜಗಳೂರು ತಾಲೂಕಿನಿಂದ ಜಗಳೂರು ವಾಯ್ಸ್ ದಲಿತ ಮಹಿಳಾ ಸಂಪಾದಕರಾದ ಬಿ.ಓ ಕರಿಯಮ್ಮ.ವಿಜಯವಾಣಿ ವರದಿಗಾರ ಲೋಕೇಶ್ ಎಂ.ಐಹೊಳೆ.ಉದಯವಾಣಿ ವರದಿಗಾರ ಜೆ.ಓ ರವಿಕುಮಾರ್.ಹಿರಿಯ ಪತ್ರಕರ್ತರಾದ ಬಸವರಾಜ.ಸಿ
ಎಚ್.ಆರ್ ಬಸವರಾಜ್.ಎಮ್.ರಾಜಪ್ಪ ವ್ಯಾಸಗೊಂಡನಹಳ್ಳಿ ಇದರಲ್ಲಿ ಯಾರನ್ನಾದರೂ ಪ್ರಶಸ್ತಿಗೆ ಗುರುತಿಸಬಹುದಾಗಿತ್ತು..
ಆದರೆ ಏಕೋ ಏನೋ ಗೊತ್ತಿಲ್ಲ ತಾಲೂಕು ಕಾರ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷನ ಏಕ ಚಕ್ರಾಧಿಪತ್ಯ ಸರ್ವಾಧಿಕಾರಿ ಧೋರಣೆಯಿಂದಾಗಿ ದಲಿತ ಪತ್ರಕರ್ತರಿಗೆ ಪ್ರಸಸ್ತಿ ತಪ್ಪಿದಂತಾಗಿದೆ ಸ್ವಯಂಘೋಷಿತ ಅಧ್ಯಕ್ಷನಿಗೆ ದೇವರು ಒಳ್ಳೆಯದನ್ನೇ ಮಾಡಲಿ ನಿಷ್ಠೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಹಲವು ದಲಿತ ಪತ್ರಕರ್ತರು ಈ ತಾಲೂಕಿಗೆ ಸಲ್ಲಿಸಿರುವ ಮಾಧ್ಯಮದ ಅಳಿಲು ಸೇವೆಯು ಜನರ ಮನಸ್ಸಿನಲ್ಲಿ ಅಚ್ಚಳೆಯದೆ ಉಳಿದಿದೆ ಅದನ್ನು ಮುಕ್ತ ಕಂಠದಿಂದ ಸಾರ್ವಜನಿಕವಾಗಿ ಶ್ಲಾಘಿಸುತ್ತಿದ್ದಾರೆ.
ಇದಕ್ಕಿಂತ ಪ್ರಶಸ್ತಿ ಬೇರೆ ಯಾವುದಿದೆ.? ಅಷ್ಟೇ ಸಾಕಲ್ಲವೇ. ದಲಿತ ಪತ್ರಕರ್ತರಾದ ನಾವೇ ಧನ್ಯ. ಪ್ರಶಸ್ತಿಗೆ ಶಿಫಾರಸ್ಸು ಮಾಡಿದವರಿಗೆ ಶುಭವಾಗಲಿ ಪ್ರಶಸ್ತಿ ಪಡೆಯಲು ಕಾತುರದಲ್ಲಿರುವವರಿಗೆ ಮಾಧ್ಯಮದ ಎಲ್ಲಾ ಪ್ರಶಸ್ತಿಗಳು ಅವರ ಪಾಲಾಗಲಿ …!