ಜಗಳೂರು ತಾಲೂಕಿನ ಗುರುಸಿದ್ದಾಪುರ ಯಾನೆ ಮಡ್ರಳ್ಳಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನೂತನ ಗಡ್ಡೆ ತೇರು ಹಳ್ಳಿ ಚೌಡೇಶ್ವಮ್ಮನ ದೇವಿಯ ಪಟ ಹರಾಜು ನಡೆಯಿತು. ಉಚ್ಚಂಗಿಪುರದ ರಂಗಸ್ವಾಮಿ ಅವರು 3.20100 ಗೆ ಹರಾಜು ಕೂಗಿ ಶ್ರೀ ಮಡ್ರಹಳ್ಳಿ ಚೌಡೇಶ್ವರಿ ದೇವಿಯ ಕೃಪೆಗೆ ಪಾತ್ರರಾಗಿರುತ್ತಾರೆ ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಹಾಗೂ ಊರಿನ ಮುಖಂಡರು ಗ್ರಾಮಸ್ಥರು ಮತ್ತು ಸರ್ವ ಭಕ್ತಾದಿಗಳು ಹಾಗೂ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

error: Content is protected !!