ಬುಧವಾರ ಸಂಜೆ. ಪಟ್ಟಣದ ಇಮಾಮ್ ಶಾಲೆ ಹತ್ತಿರ. 6ನೇ ತರಗತಿ ವಿದ್ಯಾರ್ಥಿಯನ್ನ ಅಪಹರಣ ಮಾಡಲು ಯತ್ನಿಸಿದ ಕಳ್ಳರ ಗ್ಯಾಂಗ್ ವಿದ್ಯಾರ್ಥಿ ಗೋಕುಲನ ಚಾಲಕಿ ಬುದ್ದಿಯಿಂದ ಪಾರು
ಬುಧವಾರ ಸಂಜೆ. ಪಟ್ಟಣದ ಇಮಾಂ ಶಾಲೆ ಹತ್ತಿರ. 6ನೇ ತರಗತಿ ವಿದ್ಯಾರ್ಥಿಯ ಅಪಹರಣ ಮಾಡಲು ಯತ್ನಿಸಿದ ಕಳ್ಳರ ಗ್ಯಾಂಗ್ ವಿಫಲವಾದ ಕಳ್ಳರು ಪ್ಲಾನ್ .ಜೆ.ಎಂ ಇಮಾಮ್ ಶಾಲೆ ಗೋಕುಲನೆಂಬ. 6ನೇ ತರಗತಿ ವಿದ್ಯಾರ್ಥಿ
. ಇಮಾಂ ಶಾಲೆಯಲ್ಲಿ ಓದುತ್ತಿದ್ದು. ಬುಧವಾರ ಸಂಜೆ. ಶಾಲೆ ಬಿಟ್ಟ ನಂತರ. ಮನೆಗೆ ತೆರಳುತ್ತಿರುವಾಗ. ಶಾಲೆಯ ಸಮೀಪವೆ. ಅನಾಮಿಕ ವ್ಯಕ್ತಿಯೊಬ್ಬ. ಕಾಲಿಗೆ ಮುಳ್ಳು ಚುಚ್ಚಿದೆ ಬಾ ತಗಿ ಎಂದು ಸಹಾಯ ಕೇಳಿದ್ದಾನೆ . ವಿದ್ಯಾರ್ಥಿಯು ಸಹಾಯ ಮಾಡಲು ಮುಂದದಾಗ ವಿಧ್ಯಾರ್ಥಿ ಮುಳ್ಳು ತೆಗಿಯಲು ಬಗ್ಗಿದ ತಕ್ಷಣ ವಿಧ್ಯಾರ್ಥಿ ಬಾಯ್ ಮುಚ್ಚಿಕೊಂಡು ಮಕ್ಕಳ ಕಳ್ಳನು ಸ್ವಲ್ಪ ದೂರ ,ಎಳೆದುಕೊಂಡು ಹೋಗಿದ್ದಾನೆ .ಅಲ್ಲಿ ಮೂರು ವ್ಯಕ್ತಿಗಳು. ಬಾಲಕನನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಬಾಲಕ ಹೇಗೂ ಅವನ್ನ ಚಾಲಕಿ ಬುದ್ದಿಯಿಂದ ತಪ್ಪಿಸಿಕೊಂಡು. ಕಿರಿಚಾಡಿದ್ದಾನೆ ಈ ವೇಳೆ ಕಳ್ಳರು ವಿದ್ಯಾರ್ಥಿಯನ್ನು ಕೈ ಬಿಟ್ಟು ಪರಾರಿಯಾಗಿದ್ದಾರೆ ಎಂದು ವಿಧ್ಯಾರ್ಥಿ ತಿಳಿಸಿದ್ದಾನೆ .ಪೋಷಕರೆ ಮಕ್ಕಳ ಕಳ್ಳರಿದ್ದಾರೆ ಉಷಾರ್ ಈ ರೀತಿ ಮಕ್ಕಳನ್ನ ಆಪಹರಿಸುವ ಕುಖ್ಯಾತ ಮಕ್ಕಳ ಕಳ್ಳರ ಗ್ಯಾಂಗ್ ಇರಬಹುದೇ ಅಥವಾ ಶಾಲೆ ಮುಗಿಸಿಕೊಂಡು ಮನೆಗೆ ಬರುವ ವಿಧ್ಯಾರ್ಥಿಯನ್ನ ಪಟ್ಟಣದ ಇಮಾಂ ಶಾಲೆ ಪಕ್ಕದಲ್ಲೆ ಇರುವ ಇಮಾಂ ಸಾಹೇಬರ್ ಬಂಗ್ಲೆ ಪಕ್ಕದಲ್ಲಿ ಬೆಳೆದಿರುವ ಗಿಡ ಗಂಟೆಗಳ ಮದ್ಯ ನಿರ್ಜನ ಪ್ರದೇಶಕ್ಕೆ ಎಳೆದುಕೊಂಡು ಹೋಗಿ ಅನಾಮಿಕ ಆ ಕಳ್ಳರು ವಿಧ್ಯಾರ್ಥಿಯನ್ನ ಏನು ಮಾಡುತ್ತಿದ್ದರು ಎಂಬುದು ಮಕ್ಕಳ ಪೋಷಕರು ಅತಂಕವಾಗಿದ್ದಾರೆ ಸದ್ಯ ವಿದ್ಯಾರ್ಥಿ ಅವನ ಚಾಲಕಿ ಬುದ್ದಿಯಿಂದ ತಪ್ಪಿಸಿಕೊಂಡು ಪಾರಾಗಿದ್ದು ಸಂಬಂಧಿಸಿದ ಪೊಲೀಸ್ ಇಲಾಖೆ ಇಂತ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಈ ಘಟನೆಗೆ ಕಾರಣರಾದ ಅನಾಮಿಕ ವ್ಯಕ್ತಿಗಳು ಯಾರು ಯಾಕೆ ಈ ಅಪಹರಣ ಮಾಡಲು ಯತ್ನಿಸಿದರು ಎಂದು ಪೊಲೀಸ್ ಇಲಾಖೆಯಿಂದ ಸರಿಯಾದ ರೀತಿ ತನಿಖೆಯಾಗಬೇಕು ಆ ಪ್ರದೇಶದಲ್ಲಿರುವ ಸಿಸಿ ಟಿ ವಿ ದೃಶ್ಯವಳಿ ಪರಿಶೀಲನೆ ಮೂಲಕ ವಿದ್ಯಾರ್ಥಿ ಆಪಹರಣ ಮಾಡಲು ಯತ್ನಿಸಿದ ಕಳ್ಳರ ಗ್ಯಾಂಗ್ ನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆಯಾಗಬೇಕೆಂದು ಮಕ್ಕಳ ಪೋಷಕರು ಪತ್ರಿಕೆ ಮೂಲಕ ಆಗ್ರಹಿಸಿದ್ದಾರೆ.
ವಿಧ್ಯಾರ್ಥಿ ಪೋಷಕ ಗಣೇಶ್ ಜಗಳೂರು ಪೊಲೀಸ್ ಠಾಣೆಗೆ ಆಗಮಿಸಿ ಘಟನೆ ಬಗ್ಗೆ ವಿವರಣೆ ನೀಡಿ ದೂರು ನೀಡಿದ್ದಾರೆ ನನ್ನ ಮಗನ ಆಪಹರಣ ಮಾಡಲು ಯತ್ನಿಸಿದ ಅನಾಮಿಕ ವ್ಯಕ್ತಿಗಳು ಯಾರು ಅವರು ಯಾತ್ತಾಕ್ಕಾಗಿ ಈ ರೀತಿ ಮಾಡಿದ್ದಾರೆ ಅವರ ಉದ್ದೇಶ ಏನಿತ್ತು ಎಂದು ಕಳ್ಳರ ಗ್ಯಾಂಗ್ ಪತ್ತೆ ಹಚ್ಚಿ ನ್ಯಾಯ ಒದಗಿಸುವಂತೆ ದೂರು ಸಲ್ಲಿಸಿದ್ದಾರೆ.
ಈ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸುತ್ತಿರುವ ಪೋಷಕರ ಭಾವಚಿತ್ರ
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿ ಘಟನೆ ಬಗ್ಗೆ ಮಾಹಿತಿ ಕಲೆ ಹಾಕಿ ಕಳ್ಳರ ಗ್ಯಾಂಗ್ ಪತ್ತೆ ಹಚ್ಚಲು ಕ್ರಮಕೈಗೊಂಡಿದ್ದಾರೆ.
ಈ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿ ವಿಧ್ಯಾರ್ಥಿ ಆಪಹರಣ ಮಾಡಲು ಯತ್ನಿಸಿದ ಅನಾಮಿಕ ಗ್ಯಾಂಗ್ ಪತ್ತೆ ಹಚ್ಚಿ ಕ್ರಮಕೈಗೊಳ್ಳಲಾಗುವುದು ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀನಿವಾಸರಾವ್
. .