ಜಗಳೂರು ತಾಲೂಕಿನಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಬಿಜೆಪಿ ಸದಸ್ಯತ್ವ ಅಭಿಯಾನ ಮಾಡಲಾಯಿತು..

ಜಗಳೂರು ಸುದ್ದಿ.

ದಾವಣಗೆರೆ ಜಿಲ್ಲೆಯ ಜನಪ್ರಿಯ ಮಾಜಿ ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ ಸಿದ್ದೇಶ್ವರ್ ರವರ ಧರ್ಮಪತ್ನಿಯಾದ ಶ್ರೀಮತಿ ಗಾಯತ್ರಿ ಸಿದ್ದೇಶ್ವರ ರವರು ಇಂದು ಜಗಳೂರು ತಾಲೂಕಿನ ಮಾಜಿ ಜನಪ್ರಿಯ ಶಾಸಕರುಗಳಾದ ಸನ್ಮಾನ್ಯ ಶ್ರೀ ಎಸ್ ವಿ ರಾಮಚಂದ್ರಪ್ಪ ಮತ್ತು ಹೆಚ್ ಪಿ ರಾಜೇಶ್ ರವರು ಹಾಗೂ ಜಗಳೂರು ತಾಲೂಕಿನ ಮಂಡಲ ಅಧ್ಯಕ್ಷರಾದ ಹೆಚ್ ಸಿ ಮಹೇಶ್ ರವರ ನೇತೃತ್ವದಲ್ಲಿ ಜಗಳೂರು ಪಟ್ಟಣದ ವಿವಿಧ ವಾರ್ಡ್ ಗಳಲ್ಲಿ ಅಭಿಯಾನ ನಡೆಸಿದರು.

ತಾಲ್ಲೂಕಿನ ಹೊಸಕೆರೆ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಅಭಿಯಾನ ಮಾಡಲಾಯಿತು, ಇದೆ ಸಂದರ್ಭದಲ್ಲಿ ಸಕ್ರಿಯ ಸದಸ್ಯತ್ವದ ಅರ್ಜಿಗಳನ್ನು ಶ್ರೀಮತಿ ಗಾಯತ್ರಿ ಸಿದ್ದೇಶ್ವರ ರವರಿಗೆ ನೀಡಲಾಯಿತು,

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಎಸ್ ಕೆ ಮಂಜುನಾಥ್, ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಕೆ ಎಸ್ ನವೀನ್ ಕುಮಾರ್, ಉಪಾಧ್ಯಕ್ಷರಾದ ಶ್ರೀಮತಿ ಜೆ.ಬಿ.ಲೋಕಮ್ಮನವರ ಪತಿಯಾದ ಶ್ರೀ ಓಬಳೇಶ್, ಹಾಗೂ ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಕಾನನಕಟ್ಚೆ ಕುಬೇಂದ್ರಪ್ಪ, ಕೆ ಎನ್ ಸಿದ್ದೇಶ್, ಸದಸ್ಯತ್ವ ಅಭಿಯಾನದ ಜಿಲ್ಲಾ ಸಹ ಸಂಚಾಲಕರಾದ
ಮರುಳಾರಾಧ್ಯ, ಮುಖಂಡರಾದ ಬಿಸ್ತುವಳ್ಳಿ ಬಾಬು, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರ ಪತಿ ಹಾಗೂ ಬಿ ಜೆ ಪಿ ಮುಖಂಡರಾದ ಶ್ರೀ ಓಬಳೇಶ್, ಪಟ್ಟಣ ಪಂಚಾಯತಿ ಸದಸ್ಯರಾದ ಪಾಪಲಿಂಗಪ್ಪ, ಅರವಿಂದ ಪಾಟೀಲ್, ಕುಬೇರಪ್ಪ, ಸೂರಲಿಂಗಪ್ಪ, ಲೋಕಣ್ಣ,ಣ. ರೇವಣಸಿದ್ದಪ್ಪ, ಜಗದೀಶ್ ಗೌಡ್ರು, ನಾರಾಯಣಪ್ಪ,
ರಾಜಪ್ಪ, ವೀರೇಶ್, ಶಿವಕುಮಾರ್, ಕಲ್ಲೇಶ್ ಎಂ ಎಸ್ ಡಬ್ಲ್ಯೂ, ಕರೇಗೌಡ್ರು ಕೊಟ್ರೇಶ್, ಎ ಕೆ. ವೀರೇಶ್, ಶ್ರೀನಿವಾಸ್, ಅನಿಲ್, ಮದಕರಿ, ಕಣಕುಪ್ಪೆ ಚೌಡಪ್ಪ, ರಮೇಶ್ ಬೆಲ್ಲ, ಮುಕುಂದ್, ಪಿ.ಡಿ ಸತೀಶ್ ಹಾಗೂ ಇನ್ನೂ ಕಾರ್ಯಕರ್ತರು ಉಪಸ್ಥಿತರಿದ್ದರು.ಧ

Leave a Reply

Your email address will not be published. Required fields are marked *

You missed

error: Content is protected !!