ಹಿರಿಯ ಪತ್ರಕರ್ತ ಪುರಂದರಲೋಕಿಕೆರೆ ರವರಿಗೆ ದಾವಣಗೆರೆ ಮಹಾ ನಗರ ಪಾಲಿಕೆ ರಾಜ್ಯೋತ್ಸವ ಪ್ರಶಸ್ತಿ
ದಾವಣಗೆರೆ ಮಹಾನಗರ ಪಾಲಿಕೆ ವತಿಯಿಂದ ಪ್ರತಿ ವರ್ಷ ನಡೆಯುವ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಈ ಬಾರಿ ವಿವಿಧ ಕ್ಷೇತ್ರಗಳ ಹಲವು ಸಾಧಕರಿಗೆ ನೀಡುವ ಗೌರವ ಪ್ರಶಸ್ತಿಯನ್ನು ಪತ್ರಿಕಾ ರಂಗ ಸಾಂಸ್ಕೃತಿಕ ಮತ್ತು ಸಾಮಾಜಿಕ ರಂಗದ ಸೇವೆಗಾಗಿ ಹಿರಿಯ ಪತ್ರಕರ್ತ ಹಾಗೂ ರಾಜ್ಯ ಮಾಧ್ಯಮ ರತ್ನ ಪ್ರಶಸ್ತಿ ವಿಜೇತ
ಪುರಂದರ ಲೋಕಿಕೆರೆ ಅವರಿಗೆ 29 ರಂದು ನಡೆಯುವ ಸಂಜೆಯ ಕಾರ್ಯಕ್ರಮದಲ್ಲಿ ಈ ಗೌರವ ಪ್ರಶಸ್ತಿಯನ್ನು ವಿತರಿಸಲಾಗುವುದು
92 ರಿಂದಲೂ ಶಂಕರ್ ಪಾಟೀಲ್ ಸಂಪಾದಕತ್ವದ ಹೊಯ್ಸಳ ಪತ್ರಿಕೆ ಮೂಲಕ
ಪತ್ರಿಕಾ ರಂಗಕ್ಕೆ ಕಾಲಿಟ್ಟ ಪುರಂದರವರು ಜೊತೆ ಜೊತೆಯಲ್ಲೇ ಸಾಂಸ್ಕೃತಿಕ ಬೀದಿ ನಾಟಕ ಜನ ಜಾಗೃತಿ
ಹಲವಾರು ಸಂಘ ಸಂಸ್ಥೆಗಳ ಮೂಲಕ ಸಾಮಾಜಿಕ, ಶೈಕ್ಷಣಿಕ ಮತ್ತು ಕ್ರಿಯಾಶೀಲರಾಗಿದ್ದು
ದಾವಣಗೆರೆ ಕ್ಷೇತ್ರದ ಕೆಂಪು ಸೂರ್ಯ ಕಾಂ.ಪಂಪಾಪತಿ ಅವರ ಕ್ರಾಂತಿದೂ ತ ಪತ್ರಿಕೆಯಲ್ಲಿ, ಹಿರಿಯ ಪತ್ರಕರ್ತ ಕೆ ಏಕಾ oತ ಪ್ಪನವರ ಮಲ್ನಾಡ ವಾಣಿ ಪತ್ರಿಕೆ ಸ್ವತಂತ್ರ ಹೋರಾಟಗಾರ ಎಲ್ಲಿಗಾರ್ ಶಿವಪ್ಪನವರ ಪುತ್ರ
ಶಂಕರ್ ಸಂಪಾದಕತ್ವದ ಎಲಿಗಾರ ವಾಣಿ, ಕನಕ ವಾರ್ತೆ, ಹಲೋ ಕನ್ನಡಿಗ, ಜನತಾ ಮಿತ್ರ, ಸೇರಿದಂತೆ ಹಲವು ಟ್ಯಾಬ್ಲೆಡ್ ಪತ್ರಿಕೆಗಳಲ್ಲಿ ಅಂಕಣಕಾರನಾಗಿ
ಸೇವೆ ಸಲ್ಲಿಸಿ
ಪ್ರತಿಷ್ಠಿತ ನ್ಯೂಸ್ ನೆಟ್ವರ್ಕ್ ಚಾನೆಲ್
ಈ ಟಿವಿ ಕನ್ನಡ ಅನ್ನದಾತ ವಿಭಾಗದ ಹಾವೇರಿ ಚಿತ್ರ ದುರ್ಗ,ದಾವಣಗೆರೆ, ಜಿಲ್ಲಾ ವರದಿಗಾರರಾಗಿ ಸುಮಾರು 13 ವರ್ಷಗಳ ಸೇವೆ ಸಲ್ಲಿಸಿ
ಪ್ರಸ್ತುತ ಗೆಳೆಯರೊಂದಿಗೆ ಹಲವಾರು ಯೂಟ್ಯೂಬ್
ನ್ಯೂಸ್ ಚಾನಲ್ ಮೂಲಕ ನಿರಂತರ ಸಾಮಾಜಿಕ ಚಟುವಟಿಕೆಗಳಲ್ಲಿ ಕೂಡ ಕಾರ್ಯನಿರ್ತರಾಗಿದ್ದಾರೆ
ಇವರ ಸೇವೆ ಗುರುತಿಸಿ ಕನಕಶ್ರೀ ಬಸವಶ್ರೀ ವಿಶ್ವ ಭಾರತಿ ಪುರಸ್ಕಾರ, ಸೇರಿದಂತೆ ಹಲವು ಪ್ರಶಸ್ತಿಗ💳ು ಗುರುತಿಸಿ ಪುರಸ್ಕರಿಸಿದ್ದನ್ನು ಇಲ್ಲಿ ಸ್ಪಂದಿಸಬಹುದು.
ಪ್ರಸ್ತುತ ಲೋಕಿಕೆರೆ ಪಕ್ಕ ಗ್ರಾಮಿ ಣ
ಕೃಷಿ ಕುಟುಂಬದ ಹಿನ್ನೆಲೆಯ
ಪುರಂದರವರು ಜೊತೆಗೆ ಕೃಷಿ ಜೊತೆಗೆ ಹಲವಾರು ಸಾಮಾಜಿಕ, ಸಾಂಸ್ಕೃತಿಕ
ಸೇವನಿರತ ರು, ದೇಶದ ಪ್ರತಿಷ್ಠಿತ ಇನ್ಸೈಟ್ ಸಂಸ್ಥೆಯ ರೂವಾರಿ ರಾಜ್ಯ ಸ್ವಾಭಿಮಾನಿ ಬಳಗದ ಅಧ್ಯಕ್ಷ ಜಿ ಬಿ ವಿನಯ್ ಕುಮಾರ್ ರವರ ಸ್ವಾಭಿಮಾನಿ ಬಳಗದಲ್ಲಿ ಕೂಡ ಕ್ರಿಯಾಶೀಲರಾಗಿದ್ದಾರೆ.
ಸಮ ಸಮಾಜದ ಕನಸು ಹೊತ್ತು, ಶೋಷಿತ ಕ್ಷಮಿಕರ ಪರ ಧ್ವನಿ ಎತ್ತುವ ಗುಣ ಹೊಂದಿರುವ ನೇರ ದಿಟ್ಟ ನಿಷ್ಟೂರವಾದಿ ಕೂಡ.
ಅನ್ಯಾಯ ಶೋಷಣೆ,
ಸಮಾಜದಲ್ಲಿನ ತಾರತಮಕ್ಕೆ ಕೂಡಲೆ ಸ್ಪಂದಿಸುವ ಗುಣವುಳ್ಳ
ಇವರು ಪ್ರಸ್ತುತ…
ಇವರ ಸೇವನೆ ಗುರುತಿಸಿ ಈ ಬಾರಿ
ದಾವಣಗೆರೆ ಮಹಾನಗರ ಪಾಲಿಕೆ ಕೊಡಮಾಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೇ
ಗೌರವಕ್ಕೆ ಭಾಜನರಾಗಿದ್ದಾರೆ
ಪುರಂದರವರ ಈ ಪ್ರಶಸ್ತಿ ಸ್ವೀಕರಿಸುವ ಹಲವಾರು ಗೆಳೆಯರು ಸಂಘ ಸಂಸ್ಥೆಗಳು ಸೇರಿದಂತೆ ಶುಕ್ರದೆಸೆನ್ಯೂಸ್ ಪತ್ರಿಕೆ ಸಂಪಾದಕ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ ಮತ್ತು ನ್ಯೂಸ್ ಸಂಪಾದಕ ಗದಿಗೇಪ್ಪ ಹಾವೇರಿ
ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!