ಜಗಳೂರು ತಾಲ್ಲೂಕಿನ ಗುತ್ತಿದುರ್ಗ ಗ್ರಾಪಂ ಪ್ರಥಮ ದರ್ಜೆ ಸಹಾಯಕ ಸಿದ್ದೇಶ್ ಈ ಸ್ವತ್ತು -ಮಾಡಲು ಲಂಚವತಾರ ಸಾರ್ವಜನಿಕರ ಆರೋಪ ಡಿಮ್ಯಾಂಡ್ ಮಾಡುವ ಈತನನ್ನ ಸಸ್ಪೆಂಡ್ ಮಾಡಿ
ಜಗಳೂರು ತಾಲ್ಲೂಕಿನ ಗುತ್ತಿದುರ್ಗ ಗ್ರಾಪಂ ವ್ಯಾಪ್ತಿಯ ಕೊರಟಿಕೆರೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಇ-ಖಾತೆ ಮಾಡಿಕೊಡಲು 15 ಸಾವಿರ 20 ಸಾವಿರ ರೂಗಳು. ಲಂಚ ಪಡೆಯುತ್ತಿದ್ದಾರೆ ಎಂಬ ಮಾಹಿತಿಗಳು ನಿನ್ನೆ ಮೊನ್ನೆಯದಲ್ಲ ಇದು ಸರ್ವೆಸಾಮಾನ್ಯವಾಗಿದೆ. ಗ್ರಾಪಂ ಪ್ರಭಾರ ಪಿಡಿಒ ಶಶಿಧರ್ ಪಾಟೀಲ್ ಸರಿಯಾದ ರೀತಿ ಪಂಚಾಯಿತಿಗೆ ಬರುತ್ತಿಲ್ಲ .
ಸಾರ್ವಜನಿಕರು ತಮ್ಮ ಮನೆಗಳಿಗೆ ಇಸ್ವತ್ತು ಮಾಡಿಸಲು ಬರುವವರೆ ಇವನಿಗೆ ಟಾರ್ಗೇಟ್ ಅಂತೆ ಗುತ್ತಿದುರ್ಗ ಗ್ರಾಪಂ ಗುಮಾಸ್ತನ ಅವಂತರ ನಾನು ಪಿಡಿಓ ಶಶಿಧರನಿಗೇನು ಕಡಿಮೆಯಿಲ್ಲ ಎಂಬಂತೆ ನಾನು ಲಕ್ಷಂತರ ಹಣ ಮಾಡಬೇಕೆನ್ನುವ ದುರಾಸೆ ಗುಮಾಸ್ತ ಇಸ್ವತ್ತು ಮಾಡಿಸಲು ಬರುವಂತ ಸಾರ್ವಜನಿಕರ ಬಳಿ ಹಣದ ಬೇಡಿಕೆಯಿಡುವ ಈತ ಲಂಚ ಕೊಟ್ಟರೆ ಮಾತ್ರ ಇಸ್ವತ್ತು ಎಂಟ್ರಿ ಇಲ್ಲಂದರೆ ಇಲ್ಲ ಎಂದು ಹೇಳುವ ಹೈನಾತಿ ಗುಮಾಸ್ತನ ಕರಾಳ ಮುಖವಾಡ ಕಳಚಿ ಬಿದ್ದಿದೆ.
ಸಾರ್ವಜನಿಕರು ತಮ್ಮ ಮನೆ ಇರುವ ಜಾಗವನ್ನು ತಮಗೆ ಸಂಬಂಧಿಸಿದವರ ಹೆಸರಿನಲ್ಲಿ ಈ-ಖಾತಾ ಮಾಡಿಕೊಡುವಂತೆ ಗುತ್ತಿದುರ್ಗ ಗ್ರಾಮ ಪಂಚಾಯ್ತಿಗೆ ಅರ್ಜಿಯನ್ನು ಸಲ್ಲಿಸಿದವರಿಗೆ ಇವನ ಟಾರ್ಗೇಟ್