ಜಗಳೂರು ತಾಲ್ಲೂಕು ಹುಚ್ಚವ್ವನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2025 ನೇ ಸಾಲಿನ ಚುನಾವಣೆಗೆ ಕಾನನಕಟ್ಟೆ ಹಾಗು ಹೊಸಕಾನನಕಟ್ಟೆ ಗ್ರಾಮದ ಸಾಲಗಾರರ ಕ್ಷೇತ್ರದಿಂದ” ಸಾಮಾನ್ಯ” ಕ್ಷೇತ್ರದಿಂದ ಹಿರಿಯ ಮುಖಂಡರು ಕೆ.ಎಸ್.ಪ್ರಭು ಕಾನನಕಟ್ಟೆ ಹಾಗು “ಪರಿಶಿಷ್ಟ ಪಂಗಡ “ಕ್ಷೇತ್ರದಿಂದ ಬೊಮ್ಮಲಿಂಗಪ್ಪ ಇಂದು ನಾಮಪತ್ರ ಸಲ್ಲಿಸಿದರು

ಈ ಸಂದರ್ಭದಲ್ಲಿ ರೈತ ಮುಖಂಡರಾದ ಕಾನನಕಟ್ಟೆ ತಿಪ್ಪೇಸ್ವಾಮಿ , ಹುಚ್ಚವ್ವನಹಳ್ಳಿ ರಂಗನಾಥ ರೆಡ್ಡಿ , ಸತೀಶ್ ರೆಡ್ಡಿ , ಹನುಮಂತಾಪುರ ಬರ್ಕತ್ ಆಲಿ , ಪುರುಷೋತ್ತಮ , ಮಲ್ಲಿಕಾರ್ಜುನ್ , ಡಿ .ಮೂರ್ತಿ , ಮಹೇಶ್ , ಕೊರಚರಹಟ್ಟಿ ಯರ್ರಪ್ಪ ಸೇರಿದಂತೆ ಹಲವರು ಇದ್ದರು