ಜಗಳೂರು ಪಟ್ಟಣದ ಹೊರಹೊಲಯದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಮುರಾರ್ಜಿ ವಸತಿ ಶಾಲೆಯಲ್ಲಿ ಬಾಬು ಜಗಜೀವನ್ ರಾಮ್ ಜಯಿಂತಿ ಆಚರಣೆ ಮಾಡದೆ ಅಗೌರವ
ಜಗಳೂರು ಪಟ್ಟಣದ ಹೊರಹೊಲದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ರಾಷ್ಟ್ರನಾಯಕ ದೇಶದ ಉಪಾ ಪ್ರಧಾನಿ ಡಾ. ಬಾಬುಜಗಜೀವನ್ ರಾಮ್ ಜಯಂತಿ ಆಚರಣೆ ಮಾಡದೆ ನಿರ್ಲಕ್ಷ್ಯತೆ ಎದ್ದು ಕಾಣುತ್ತಿದೆ ಅಲ್ಲಿನ ನಿಲಯಪಾಲಕರಾದ ಸಂಕ್ರಾತಿ ಎಂಬುವರನ್ನ ಪ್ರಶ್ನೇಸಿದರೆ ಸಬೂಬು ಹೇಳಿ ಯಾವುದೋ ಜಯಮಾನದಲ್ಲಿ ತೆಗೆದುಕೊಂಡ ಹಳೆ ಭಾವಚಿತ್ರಗಳನ್ನ ಹಾಕಿ ನುಣುಚಿಕೊಳ್ಳುತ್ತಿದ್ದಾರೆ
.ಒಂದು ವೇಳೆ ಜಯಂತಿ ಆಚರಣೆ ಮಾಡಿದ್ದರೆ ದಿನಾಂಕ 5 4 2025 ರ ಭಾವಚಿತ್ರವಿರುವುಳ್ಳ ದಿನಾಂಕದ ಭಾವಚಿತ್ರ ನೀಡಲಿ ಇಂತ ಸುಳ್ಳು ವರದಿ ನೀಡಿ ಇಲಾಖೆಯ ಮೇಲಾಧಿಕಾರಿಗಳಿಗೆ ಮಕ್ ಮೇಲಟೋಪಿ ಹಾಕುವ ನೀವ ವಿಧ್ಯಾರ್ಥಿಗಳಿಗೆ ಯಾವ ರೀತಿ ಪಾಠ ಪ್ರವಚನ ಸಂದೇಶಗಳು ಆದರ್ಶವಾಗಲಿಯೇ ಎಂಬುದನ್ನ ತಾವೇ ಪ್ರಶ್ನೇ ಮಾಡಿಕೊಳ್ಳಬೇಕಾಗಿದೆ. ತಮ್ಮ ಇಲಾಖೆ ಹಳೆ ಭಾವಚಿತ್ರವನ್ನೆ ಅಪ್ ಲೋಡ್ ಮಾಡಿ ಜಾರಿಕೊಳ್ಳುವ ಅಲ್ಲಿ ಜವಾಬ್ದಾರಿಯು ಪ್ರಾಂಶುಪಾಲರು ಹಾಗೂ ನಿಲಯಪಾಲಕರು ನಿರ್ಲಕ್ಷ್ಯವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.