ಸುದ್ದಿ ಜಗಳೂರು
editor m.rajappa vyasagondanahalli
By shukradeshe news Kannada online news portal|Kannada news Kannada
By shukradeshe news published on jun 16 _2025
ಜಗಳೂರಿನ ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕರಾಗಿ ಎಂ.ಪ್ರಕಾಶ ನೂತನವಾಗಿ ಅಧಿಕಾರ ಸ್ವೀಕಾರ
ಶ್ರೀಯುತ ಎಂ.ಪ್ರಕಾಶರವರು ಮೂಲತ ಜಗಳೂರು ತಾಲ್ಲೂಕಿನ ಮಾದೇಮುತ್ತೆನಹಳ್ಳಿ ಗ್ರಾಮದವರಾಗಿದ್ದು ಉತ್ತಮ ಬ್ಯಾಂಕ್ ವ್ಯವಸ್ಥಾಪಕರಾಗಿ ಕರ್ತವ್ಯ ನಿಷ್ಠೆ ಸೇವೆ ಸಲ್ಲಿಸುತಾ ಬಂದಿರುತ್ತಾರೆ. ಇವರು ಈ ಹಿಂದೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಚಳ್ಳಗೆರೆ ಶಾಖೆ ರಾಣೆಬೆನ್ನೂರು ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಇದೀಗ ಜಗಳೂರು ಪ್ರಗತಿ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕರಾಗಿ ಅಧಿಕಾರ ಸ್ವೀಕರಿಸಿದರು. .
ಜಗಳೂರು ಶಾಖೆಯಲ್ಲಿ ಸುಮಾರು ವರ್ಷಗಳಿಂದ ಕಾರ್ಯನಿರ್ವಹಿಸಿ ಬೇರೆಡೆಗೆ ವರ್ಗಾವಣೆಗೊಂಡ ಎನ್ .ಸಿ .ಪ್ರದೀಪ ಕುಮಾರ್ ರವರು ನೂತನ ವ್ಯವಸ್ಥಾಪಕರಾದ ಎಂ.ಪ್ರಕಾಶರವರಿಗೆ ಅಧಿಕಾರ ಅಸ್ತಂತರಿಸಿ ಶುಭಾ ಕೋರಿದರು
. ಈ ಸಂದರ್ಭದಲ್ಲಿ ಯುವ ಕರ್ನಾಟಕ ವೇದಿಕೆ ತಾಲ್ಲೂಕು ಸಂಚಾಲಕರಾದ ಎಂ.ಎಸ್ ನಜೀರ್ ಆಹಮದ್ ಮರೇನಹಳ್ಳಿ ಇವರು ಡಾ. ಬಿ ಆರ್. ಅಂಬೇಡ್ಕರ್ ಭಾವಚಿತ್ರದೊಂದಿಗೆ ಸನ್ಮಾನಿಸಿ ಗೌರವಿಸಿ ಶುಭಾ ಕೋರಿದರು. ಈ ಸಂದರ್ಭದಲ್ಲಿ ಜಗಳೂರು ತಾಲ್ಲೂಕು ನಾಯಕ ಸಮಾಜದ ಅಧ್ಯಕ್ಷರಾದ ಎಂ.ಅರ್ ನಾಗರಾಜ್. ,ಶುಕ್ರದೆಸೆ ನ್ಯೂಸ್ ಮೀಡಿಯಾ ಸಂಪಾದಕ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ .ಪ್ರಾಂಶುಪಾಲರಾದ ಎಂ.ಓ ಮಧು. ಮಹಾಲಕ್ಷ್ಮೀ ಪೊಟೊ ಸ್ಟುಡಿಯಾ ವೆಂಕಟೇಶ್. ಭರತರಾಜ್ ಜೆ ಪಿ. ಪಿಗ್ನಿ ಏಜೆಂಟ್. ಉಪಾನ್ಯಾಸಕರಾದ ಪ್ರಸನ್ನಕುಮಾರ ಪಿ. ಕಲ್ಲೇಶ್ ಜೆ ಡಿ. ಸಂಜಯ್. ಕಲ್ಲೇಶ್ವರ್ ಎಲೆಕ್ಟ್ರಿಕಲ್ಸ್ . ರವಿಕುಮಾರ್ ಜ್ಯೋತಿಪುರ ಸೇರಿದಂತೆ . ಮುಂತಾದವರು ಉಪಸ್ಥಿತರಿದ್ದರು.


