ದಾವಣಗೆರೆ ತಾ. ಪ.
ಗ್ರಂಥಾಲಯ ಸಲಹಾ ಸಮಿತಿ ಸದಸ್ಯರುಗಳಿಗೆ ಯಶಸ್ವಿ ತರಬೇತಿ ಶಿಬಿರ…….
ದಾವಣಗೆರೆ ಜೂ. 23
ತಾಲೂಕ ಪಂಚಾಯತಿ ಸಹಯೋಗದಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸುಮಾರು 42 ಗ್ರಂಥಾಲಯ ಸಲಹಾ ಸಮಿತಿಯ ಐದು ನೂರಕ್ಕೂ ಹೆಚ್ಚು ಸದಸ್ಯರುಗಳಿಗೆ ಗ್ರಂಥಾಲಯ ಕೇಂದ್ರ ಪ್ರತಿ ಗ್ರಾಮಗಳ
ರೈತರಿಗೆ ವಿದ್ಯಾರ್ಥಿಗಳಿಗೆ, ಗ್ರಾಮದ ಹಿರಿಯರಿಗೆ, ಮಕ್ಕಳಿಗೆ ಆರಿವಿನ ಕೇಂದ್ರ ವಾಗುವ, ಜಗತ್ತಿನ ಹಾಗು ಹೋಗುಗಳ ತಿಳುವಳಿಕೆ ಜ್ಞಾನ
ಕೇಂದ್ರಗಳಾಗುವ ದೃಷ್ಟಿಯಿಂದ 9 ದಿನಗಳ ಕಾಲ
ಜಿಲ್ಲಾ ಪಂಚಾಯತಿ ಸಾಮರ್ಥ್ಯ ಸೌಧದಲ್ಲಿ ಯಶಸ್ವಿ
ತರಬೇತಿ ಶಿಬಿರ ಮುಕ್ತಾಯಗೊಂಡಿತು.
ವಿಕೇಂದ್ರೀಕೃತ ತರಬೇತಿ ಸಂಯೋಜಕರಾದ ಶ್ರೀಮತಿ ಅನಿತಾ, ಶ್ರೀಮತಿ ಶಾರದಾ, ಹಾಗೂ ಜಿಲ್ಲಾ ಸಮಾಜಕರಾದ ಮಾಲತೇಶ್ ಅವರ ನೇತೃತ್ವದಲ್ಲಿ ಇಡೀ ತಾಲೂಕಿನ 500ಕ್ಕೂ ಹೆಚ್ಚು ಗ್ರಾಮ ಪಂಚಾಯತಿ ವ್ಯಾಪ್ತಿಯ ಶ್ರೀ ಶಕ್ತಿ ಗುಂಪಿನ ಸದಸ್ಯರು, ಗ್ರಾಮದ ಹಿರಿಯರು, ಪ್ರೌಢಶಾಲಾ ವಿದ್ಯಾರ್ಥಿಗಳು, ರೈತರು ಹಿರಿಯ ನಾಗರಿಕರು ಪತ್ರಕರ್ತರು ಒಳಗೊಂಡಂತ ಸದಸ್ಯರ ಗಳಿಗೆ ಗ್ರಂಥಾಲಯ ಸಲಹಾ ಸಮಿತಿ ಸದಸ್ಯರುಗಳಾಗಿ ಆಯ್ಕೆಯಾದ
ನೂತನ ಸಲಹಾ ಸಮಿತಿ ಸದಸ್ಯರುಗಳಿಗೆ ಗ್ರಾಮಗಳಲ್ಲಿ ಗ್ರಂಥಾಲಯಗಳು ಹರಿವು ಕೇಂದ್ರಗಳಾಗಿ ಪರಿವರ್ತನೆಯಾಗಿದ್ದು ಗ್ರಂಥಾಲಯಗಳು ಗ್ರಾಮ ಕೇಂದ್ರಗಳು ಆಗಬೇಕು,
ಮೊಬೈಲ್ ಬಿಡಿ ಪುಸ್ತಕ ಕೊಡಿ,
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ,
ಘೋಷಣೆ ಅಡಿಯಲ್ಲಿ ಈಗಿನ ಮಕ್ಕಳು ಮೊಬೈಲ್ ದಾಸರಾಗುವ, ಸಮಾಜಕ್ಕೆ ಕಂಟಕಗಾರಿ ಅನಾಹುತಗಳು ಸಂಭವಿಸುತ್ತಿದ್ದು, ಮಕ್ಕಳನ್ನು ಗ್ರಂಥಾಲಯಗಳ ಕಡೆ ಸೆಳೆಯಲು, ಗ್ರಂಥಾಲಯಗಳನ್ನು ಹರಿವು ಕೇಂದ್ರಗಳಾಗಿ ಸರ್ಕಾರ ಪರಿವರ್ತಿಸಿ, ಜ್ಞಾನ ಬಂಡಾರ ಕೇಂದ್ರಗಳಾಗುವ ನಿಟ್ಟಿನಲ್ಲಿ ಸದಾ ಸಮಿತಿ ಸದಸ್ಯರುಗಳು ಕಾರ್ಯಪ್ರವೃತ್ತರಾಗಲು ಈ ತರಬೇತಿ ಶಿಬಿರಗಳನ್ನ ಹಮ್ಮಿಕೊಳ್ಳಲಾಗುತ್ತಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ ಕಾರ್ಯದರ್ಶಿ ಶ್ರೀಮತಿ ಉಮಾ ಮಹಾದೇವನ್ ಮತ್ತು ಶ್ರೀಮತಿ ಅರುಂಧತಿ ಚಂದ್ರಶೇಖರ್ ಅವರ ಆಶಯ ದಂತೆ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಮಾರು 13 ಸದಾ ಸದಸ್ಯ ಸದಸ್ಯರುಗಳು ಒಳಗೊಂಡಂತೆ 500ಕ್ಕೂ ಹೆಚ್ಚು ಸದಸ್ಯರುಗಳಿಗೆ ಅವರದೆ ಮಟ್ಟದಲ್ಲಿ ಯಶಸ್ವಿ ತರಬೇತಿ ನೀಡಿದೊಂದು ಪ್ಲಸ್ ಪಾಯಿಂಟ್,
