ಮಾಜಿ ಜಿಪಂ‌ ಸದಸ್ಯರಾದ ಎಸ್ ಕೆ ರಾಮರೆಡ್ಡಿ ಇಹ್ಯಲೋಕ ತ್ಯಜಿಸಿರುತ್ತಾರೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.

ಕಳೆದ ದಿನಗಳಿಂದ ಶ್ರೀಯುತರು ಅನಾರೋಗ್ಯ ನಿಮಿತ್ತ ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ‌ ಪಡೆಯುತ್ತಿದ್ದರು ಅಲ್ಲಿಯು ಸಹ ಗುಣಮುಖರಾಗದೆ ಅತ್ತಿರದ ಜಗಳೂರು ಶ್ರೀ ರಾಘವೇಂದ್ರ ಆಸ್ಪತ್ರೆಯಲ್ಲಿ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದು‌ ಚಿಕಿತ್ಸೆ‌ಫಲಕಾರಿಯಾಗದೆ ಇಂದು ಬೆಳಿಗ್ಗೆ ಸಾವನ್ನಪ್ಪಿರುತ್ತಾರೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.

ಶ್ರೀಯುತರ ಅಂತಿಮ ಸಂಸ್ಕಾರವನ್ನ ಅವರ ಸ್ವಗ್ರಾಮವಾದ ಸಿದ್ದಿಹಳ್ಳಿ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನೇರವೇರಲಿದೆ ಎಂದು ತಿಳಿದು ಬಂದಿದೆ

Leave a Reply

Your email address will not be published. Required fields are marked *

error: Content is protected !!