ಸಮೃದ್ದಿ ಪೌಂಡೇಷನ್ ಏರ್ಪಡಿಸಲಾಗಿದ್ದ ವಾರ್ಷಿಕೋತ್ಸವ ಸಮಾರಂಭದಲ್ಲಿ‌ ಸಾಗರ ತಾಲ್ಲೂಕಿನ ಶ್ರೀ ಸತ್ಯನಾರಯಣರವರಿಗೆ ಕರ್ನಾಟಕ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.

ಇತ್ತಿಚಿಗೆ ಹುಬ್ಬಳಿಯಲ್ಲಿ ನಡೆದ ಸಮೃದ್ದಿ ಪೌಂಡೇಷನ್‌ನ ವಾರ್ಷಿಕೋತ್ಸವ ಸಮಾರಂಭದಲ್ಲಿ ಶ್ರೀಯುತರಾಸ ಸತ್ಯನಾರಯಣರವರ ಅಮೋಘವಾದ ನಾಡು ನುಡಿ ಸೇವೆ ಸೇರಿದಂತೆ ಸಾಹಿತ್ಯ ಚಟುವಟಿಕೆ ಗುರುತಿಸಿ ಕರ್ನಾಟಕ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಸಮೃದ್ದಿ ಪೌಂಡೇಷನ್ ಸಂಸ್ಥಾಪಕರಾದ ರೇಖಾ ಕಲ್ಲಯ್ಯಮಠ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!